PHOTOS

Madalsa Sharma ಯಾವುದೇ ಬಾಲಿವುಡ್ ನಟಿಯರಿಗಿಂತ ಕಡಿಮೆಯಿಲ್ಲ ಮಿಥುನ್ ಚಕ್ರವರ್ತಿ ಸೊಸೆ

                                  

...
Advertisement
1/6
ಇತ್ತೀಚಿನ ದಿನಗಳಲ್ಲಿ ಮನೆಮಾತಾಗಿರುವ ಮದಲ್ಸಾ ಶರ್ಮಾ
 ಇತ್ತೀಚಿನ ದಿನಗಳಲ್ಲಿ ಮನೆಮಾತಾಗಿರುವ ಮದಲ್ಸಾ ಶರ್ಮಾ

ಮದಲ್ಸಾ ಶರ್ಮಾ ಇತ್ತೀಚಿನ ದಿನಗಳಲ್ಲಿ ಮನೆಮಾತಾಗಿದ್ದಾರೆ. ಮದಲ್ಸಾ ಶರ್ಮಾ ಸಾಕಷ್ಟು ಬಹಿರಂಗವಾಗಿ ಮಾತನಾಡುತ್ತಾರೆ. 

2/6
ಶೀಲಾ ಡೇವಿಡ್ ಮಗಳು ಮದಲ್ಸಾ
ಶೀಲಾ ಡೇವಿಡ್ ಮಗಳು ಮದಲ್ಸಾ

ಮದಲ್ಸಾ ಶರ್ಮಾ ಬಾಲಿವುಡ್‌ನ ಖ್ಯಾತ ನಟ ಮಿಥುನ್ ಚಕ್ರವರ್ತಿಯವರ ಸೊಸೆ, ಎಲ್ಲರಿಗೂ ಇದು ತಿಳಿದಿದೆ, ಆದರೆ ಮದಲ್ಸಾ ಪ್ರಸಿದ್ಧ ನಟಿ ಶೀಲಾ ಡೇವಿಡ್ ಅವರ ಮಗಳು ಎಂಬುದು ಕೆಲವೇ ಜನರಿಗಷ್ಟೆ ತಿಳಿದಿದೆ. 

3/6
ಮಹಾಕ್ಷಯ್ ಚಕ್ರವರ್ತಿ ಮದಲ್ಸಾರ ಜೀವನ ಸಂಗಾತಿ
ಮಹಾಕ್ಷಯ್ ಚಕ್ರವರ್ತಿ ಮದಲ್ಸಾರ ಜೀವನ ಸಂಗಾತಿ

ಮದಲ್ಸಾ ಶರ್ಮಾ (Madalolsa Sharma) ಬಾಲಿವುಡ್ ನಟ ಮಿಥುನ್ ಚಕ್ರವರ್ತಿಯವರ ಮಗ ಮಹಾಕ್ಷಯ್ ಚಕ್ರವರ್ತಿಯನ್ನು 2018 ರಲ್ಲಿ ವಿವಾಹವಾದರು. 

ಇದನ್ನೂ ಓದಿ- Pornography films case: ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಜಾಮೀನು

4/6
ಮದಲ್ಸಾ ಶರ್ಮಾ ಮಿಥುನ್ ಅವರ ಸೊಸೆ
ಮದಲ್ಸಾ ಶರ್ಮಾ ಮಿಥುನ್ ಅವರ ಸೊಸೆ

ಮದುವೆಯ ನಂತರ, ಮಾವ ಮಿಥುನ್ ಚಕ್ರವರ್ತಿ ಸೊಸೆಯ ಪ್ರತಿಭೆಯನ್ನು ಗುರುತಿಸಿ ಮದಲ್ಸಾ ಶರ್ಮಾ ಅವರಿಗೆ ನಟಿಸಲು ಪ್ರೇರೇಪಿಸಿದರು. ಅಂದಹಾಗೆ, ಮದಲ್ಸಾ ಶರ್ಮಾ ಅವರ ಕುಟುಂಬ ಸದಸ್ಯರು 'ಅನುಪಮಾ' ಧಾರಾವಾಹಿಯ ಒಂದು ಸಂಚಿಕೆಯನ್ನು ತಪ್ಪಿಸಿಕೊಳ್ಳುವುದಿಲ್ಲವಂತೆ. 

5/6
ನಕಾರಾತ್ಮಕ ಪಾತ್ರವನ್ನು ಅಭೂತಪೂರ್ವವಾಗಿ ನಿರ್ವಹಿಸಿರುವ ಮದಲ್ಸಾ
ನಕಾರಾತ್ಮಕ ಪಾತ್ರವನ್ನು ಅಭೂತಪೂರ್ವವಾಗಿ ನಿರ್ವಹಿಸಿರುವ ಮದಲ್ಸಾ

ಇತ್ತೀಚಿನ ದಿನಗಳಲ್ಲಿ ಅವರು 'ಅನುಪಮಾ' ಟಿವಿ ಧಾರಾವಾಹಿಯಲ್ಲಿ ನಕಾರಾತ್ಮಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜನರು ಅವರನ್ನು ಈ ಪಾತ್ರದಲ್ಲಿ ತುಂಬಾ ಇಷ್ಟಪಟ್ಟಿದ್ದಾರೆ. ಇದಷ್ಟೇ ಅಲ್ಲ, ಜನರು ಅವಳನ್ನು ಕಾಮೋಲಿಕಾ ಅಂದರೆ ಊರ್ವಶಿ ಧೋಲಾಕಿಯಾ ನಟನೆಯೊಂದಿಗೆ ಹೋಲಿಸಲು ಆರಂಭಿಸಿದ್ದಾರೆ. 

ಇದನ್ನೂ ಓದಿ- Sonu Sood Income Tax Survey: ತೆರಿಗೆ ವಂಚನೆಯ ಬಗ್ಗೆ ಸೋನು ಸೂದ್ ಹೇಳಿದ್ದೇನು? ಎರಡು ಪಕ್ಷದ ಜನರು ...!

6/6
ಮನಮೋಹಕ ಚಿತ್ರಗಳನ್ನು ಹಂಚಿಕೊಂಡಿರುವ ಮದಲ್ಸಾ
ಮನಮೋಹಕ ಚಿತ್ರಗಳನ್ನು ಹಂಚಿಕೊಂಡಿರುವ ಮದಲ್ಸಾ

ಮದಲ್ಸಾ ಶರ್ಮಾ ಆಗಾಗ್ಗೆ ತನ್ನ ಮನಮೋಹಕ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ (Social Media) ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅವರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗಿವೆ. 





Read More