PHOTOS

ಮದುವೆ ದಿನಾಂಕ ಘೋಷಿಸಿದ ಅನುಶ್ರೀ !ಕೊನೆಗೂ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ನಿರೂಪಕಿ

ಅನುಶ್ರೀ ಮದುವೆ ಯಾವಾಗ ಎನ್ನುವುದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ.

...
Advertisement
1/6
ಅನುಶ್ರೀ ಮದುವೆ
ಅನುಶ್ರೀ ಮದುವೆ

ಅನುಶ್ರೀ ಎಂದ ತಕ್ಷಣ ಅಭಿಮಾನಿಗಳನ್ನು ಕಾಡುವ ಏಕೈಕ ಪ್ರಶ್ನೆ ಮದುವೆ ಯಾವಾಗ? ನಿರೂಪಕಿ ಹೋದಲ್ಲಿ ಬಂದಲ್ಲಿ ಆಕೆಯ ಮುಂದೆ ಇದೇ ಪ್ರಶ್ನೆಯನ್ನು ಮುಂದಿಡುತ್ತಿದ್ದರು.   

2/6
ಮದುವೆ ಮಾತು
ಮದುವೆ ಮಾತು

ಮದುವೆ ಬಗ್ಗೆ ಬಹಳ ಸ್ಪಷ್ಟತೆ ಹೊಂದಿರುವ ಅನುಶ್ರೀ ತಾನು ಯಾಕೆ ಇಲ್ಲಿಯವರೆಗೆ ಮದುವೆಯಾಗಿಲ್ಲ ಎನ್ನುವುದನ್ನು ಕೂಡಾ ವಿವರಿಸಿ ಹೇಳಿದ್ದರು.   

3/6
ಕೊನೆಯಾಯಿತು ನಿರೀಕ್ಷೆ
ಕೊನೆಯಾಯಿತು ನಿರೀಕ್ಷೆ

ಅನುಶ್ರೀ ಮದುವೆ ಬಗ್ಗೆ ಬೇಕಾದಷ್ಟು ಸಲ ಬೇಕಾದ ಹಾಗೆ ಸುದ್ದಿಗಳು ಹರಿದಾದಿವೆ. ಆದರೆ ಇದ್ಯಾವುದಕ್ಕೂ ನಟಿ, ನಿರೂಪಕಿ ತಲೆ ಕೆಡಿಸಿಕೊಂಡಿಲ್ಲ. 

4/6
ಈ ದಿನ ಮದುವೆ
ಈ ದಿನ ಮದುವೆ

ಇದೀಗ ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಖುದ್ದು ಅನುಶ್ರೀ ತಮ್ಮ ಮದುವೆ  ಯಾವಾಗ ಎನ್ನುವುದನ್ನು ಘೋಷಿಸಿದ್ದಾರೆ.ಈ ಮೂಲಕ ತನ್ನ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.   

5/6
ವೇದಿಕೆಯಲ್ಲಿಯೇ ಘೋಷಣೆ
ವೇದಿಕೆಯಲ್ಲಿಯೇ ಘೋಷಣೆ

ಮುಂದಿನ ವರ್ಷವೇ ನನ್ನ ಮದುವೆ, ಮುಂದಿನ ವರ್ಷ ಖಂಡಿತವಾಗಿಯೂ ಮದುವೆಯಾಗುತ್ತೇನೆ ಎಂದು ಡಿಕೆಡಿ ಕಾರ್ಯಕ್ರಮದ ವೇದಿಕೆಯಲ್ಲಿಯೇ ಘೋಷಿಸಿ ಬಿಟ್ಟಿದ್ದಾರೆ.   

6/6
ಅಭಿಮಾನಿಗಳು ಖುಷ್
 ಅಭಿಮಾನಿಗಳು ಖುಷ್

ಮದುವೆ ಬಗ್ಗೆ ಅನುಶ್ರೀ ಹೇಳಿರುವ ಈ ವಿಡಿಯೋ ಇದೀಗ ಎಲ್ಲೆಡೆ ಹರಿದಾದುತ್ತಿದ್ದು, ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.   





Read More