PHOTOS

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆಗೆ ಸೆಲೆಬ್ರಿಟಿಗಳು ಕೊಟ್ಟ ಉಡುಗೊರೆಗಳೇನು ಗೊತ್ತ..? ರಿವೀಲ್ ಆಯ್ತು ಗಿಫ್ಟ್ ಲಿಸ್ಟ್.. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಟ್ರೆಂಡ್‌

ೆಂಟ್ ಜುಲೈ 12 ರಂದು ಮುಂಬೈನಲ್ಲಿ ವಿವಾಹವಾದರು. ಅಂಬಾನಿ ವಂಶದ ಅತ್ಯಂತ ಕಿರಿಯ ಸದಸ್ಯನ ವಿವಾಹವು ಪ್ರಪಂಚದಾದ್ಯಂತ ಚರ್ಚೆಯಾಲ್ಲಿದೆ. ವರದಿಗಳನ್ನು ನಂಬುವುದಾದರೆ ಭಾ...

Advertisement
1/6

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12 ರಂದು ಮುಂಬೈನಲ್ಲಿ ವಿವಾಹವಾದರು. ಅಂಬಾನಿ ವಂಶದ ಅತ್ಯಂತ ಕಿರಿಯ ಸದಸ್ಯನ ವಿವಾಹವು ಪ್ರಪಂಚದಾದ್ಯಂತ ಚರ್ಚೆಯಾಲ್ಲಿದೆ. ವರದಿಗಳನ್ನು ನಂಬುವುದಾದರೆ ಭಾರತದ ಬಿಲಿಯನೇರ್ ಉದ್ಯಮಿ ಮದುವೆಗೆ 5,000 ಕೋಟಿ ರೂ ಖರ್ಚು ಮಾಡಿದ್ದಾರಂತೆ.  

2/6

ಜಾಗತಿಕ ಉದ್ಯಮಿಗಳು, ಚಲನಚಿತ್ರ ತಾರೆಯರು, ಪಾಪ್ ತಾರೆಯರು ಮತ್ತು ರಾಜಕಾರಣಿಗಳು ಸಮಾರಂಭಗಳನ್ನು ಅಲಂಕರಿಸಿದರು. ಅನಂತ್ ಅಂಬಾನಿ ಎರಡು ಕೋಟಿ ರೂಪಾಯಿ ಬೆಲೆಬಾಳುವ ಆಡೆಮಾರ್ಸ್ ಪಿಗೆಟ್ ವಾಚ್‌ಗಳನ್ನು  ಉಡುಗೊರೆಯಾಗಿ ನೀಡಿದ್ದಾರೆ .  

3/6

ಅಂಬಾನಿ ತಮ್ಮ ಮದುವೆಗೆ ಬಂದಿದ್ದ ಉದ್ಯಮಿಗಳಿಂದ ಪಡೆದ ಮದುವೆಯ ಉಡುಗೊರೆಗಳ ಕುರಿತಾದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದು ವಿನೋದಮಯವಾಗಿದ್ದು, ಅದೇ ಸಮಯದಲ್ಲಿ ಆಸಕ್ತಿದಾಯಕವಾಗಿದೆ. ಕ್ಲಿಪ್ ಪ್ರಕಾರ, ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಅನಂತ್ ಅಂಬಾನಿ ಅವರಿಗೆ 300 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಜೆಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಮಾಹಿತಿ ಹಬ್ಬಿಸಲಾಗಿದೆ. ಆದರೆ ಸತ್ಯಾಂಶ ಏನೆಂದರೆ ಮಾರ್ಕ್‌ ಅನಂತ್‌  ಮದುವೆಗೆ ಹಾಜರ್‌ ಆಗಿರಲಿಲ್ಲ  

4/6

ಬಿಲ್ ಗೇಟ್ಸ್ ಅನಂತ್‌ ಹಾಗೂ ರಾಧಿಕಾ ಜೋಡಿಗೆ  180 ಕೋಟಿ ರೂಪಾಯಿ ವೆಚ್ಚದ ಐಷಾರಾಮಿ ವಿಹಾರ ನೌಕೆಯನ್ನು ನೀಡಿದ್ದಾರೆ ಎನ್ನುವ ಸುದ್ದಿ ಸೋಶಿಯಲ್‌ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ, ಆದರೆ ಬಿಲ್‌ ಗೇಟ್ಸ್‌ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಮದುವೆಯಲ್ಲಿ ಕಾಣಿಸಿಕೊಳಲಿಲ್ಲ.  

5/6

ಇನ್ನೂ, ಗೂಗಲ್‌ CEO ಸುಂದರ್ ಪಿಚೈ ನವ ವಿವಾಹಿತ ಜೋಡಿಗೆ 100 ಕೋಟಿ ರೂಪಾಯಿ ಮೌಲ್ಯದ ಹೆಲಿಕಾಪ್ಟರ್ ಉಡುಗೊರೆಯಾಗಿ ನೀಡಿದ್ದಾರೆ ಎಂದು ವೈರಲ್‌ ಆಉತ್ತಿರುವ ವಿಡಿಯೋದಲ್ಲಿ ವಿವರಿಸಲಾಗಿದೆ, ಆದರೆ ಇದರ ಹಿಂದೆ ಸತಾಂಶ ಕಂಡುಬಂದಿಲ್ಲದ ಕಾರಣ ಈದು ಟ್ರೋಲ್‌ ಪೇಜ್‌ಗಳಿಗೆ ಆಹಾರವಾಗಿದೆ.  

6/6

ಇವಾಂಕಾ ಟ್ರಂಪ್ ರಾಧಿಕಾ ಹಾಗೂ ಅನಂತ್‌ ದಂಪತಿಗೆ ಯುಎಸ್‌ನಲ್ಲಿ ಅದ್ಧೂರಿ ಭವನವನ್ನು ನೀಡಿದ್ದಾರೆ ಎಂದು ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಹೇಳಲಾಗುತ್ತಿದೆ. ಸತ್ಯಾಂಶ ಇದ್ದರೂ ಇಲ್ಲದಿದ್ದರೂ ವಿಡಿಯೋ ನೋಡಿ ಸಾರ್ವಜನಿಕರು ಕಾಮೆಂಟ್‌ ಮಾಡುವ ಮೂಲಕ ತಮ್ಮ ಅನಿಸಿಕೆಗಳನ್ನು ವ್ಕ್ತಪಡೆಸುತ್ತಿದ್ದಾರೆ.  





Read More