PHOTOS

Amulya Baby Shower: ನಟಿ ಅಮೂಲ್ಯ ಅದ್ದೂರಿ ಸೀಮಂತ ಶಾಸ್ತ್ರದ Photos ಇಲ್ಲಿವೆ ನೋಡಿ

Amulya Baby Shower: ಇಂದು ನಟಿ ಅಮೂಲ್ಯ  ಸೀಮಂತ ಕಾರ್ಯಕ್ರಮ ಶಾಸ್ತ್ರೋಸ್ತವಾಗಿ ನಡೆದಿದೆ. 

...
Advertisement
1/4
ನಟಿ ಅಮೂಲ್ಯ ಸೀಮಂತ ಕಾರ್ಯಕ್ರಮ
ನಟಿ ಅಮೂಲ್ಯ  ಸೀಮಂತ ಕಾರ್ಯಕ್ರಮ

ನಟಿ ಅಮೂಲ್ಯ ಮತ್ತು ಜಗದೀಶ್ ದಂಪತಿ ಕೆಲ ತಿಂಗಳ ಹಿಂದಷ್ಟೇ ಖುಷಿಯ ವಿಚಾರವೊಂದನ್ನು ಹಂಚಿಕೊಂಡಿದ್ದರು. 

2/4
ನಟಿ ಅಮೂಲ್ಯ ಸೀಮಂತ ಕಾರ್ಯಕ್ರಮ
ನಟಿ ಅಮೂಲ್ಯ  ಸೀಮಂತ ಕಾರ್ಯಕ್ರಮ

ಏಳು ತಿಂಗಳ ತುಂಬು ಗರ್ಭಿಣಿಯಾಗಿರುವ ನಟಿ ಅಮೂಲ್ಯ ಸೀಮಂತ ಕಾರ್ಯಕ್ರಮ ಶಾಸ್ತ್ರೋಸ್ತವಾಗಿ ನಡೆದಿದೆ.  ಸಮಾರಂಭದಲ್ಲಿ ಪುಷ್ಪಾಲಂಕಾರ ಎಲ್ಲರ ಚಿತ್ತ ಸೆಳೆಯುವಂತಿತ್ತು. 

3/4
ನಟಿ ಅಮೂಲ್ಯ ಸೀಮಂತ ಕಾರ್ಯಕ್ರಮ
ನಟಿ ಅಮೂಲ್ಯ  ಸೀಮಂತ ಕಾರ್ಯಕ್ರಮ

ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಅಮೂಲ್ಯ, 'ಚೆಲುವಿನ ಚಿತ್ತಾರ' ಚಿತ್ರದಲ್ಲಿ ಹೀರೋಯಿನ್​ ಆಗುವ ಮೂಲಕ ಸ್ಟಾರ್​ ನಟಿಯಾಗಿ ಮಿಂಚಿದರು.

4/4
ನಟಿ ಅಮೂಲ್ಯ ಸೀಮಂತ ಕಾರ್ಯಕ್ರಮ
ನಟಿ ಅಮೂಲ್ಯ  ಸೀಮಂತ ಕಾರ್ಯಕ್ರಮ

2017ರಲ್ಲಿ ರಾಜಕೀಯ ಹಿನ್ನೆಲೆಯ ಕುಟುಂಬದವರಾದ ಜಗದೀಶ್​ ಜತೆ ಅಮೂಲ್ಯ ಸಪ್ತಪದಿ ತುಳಿದರು. ಈ ದಂಪತಿಗಳು ಈಗ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.





Read More