PHOTOS

ಅಂಬಾನಿ ಸೊಸೆ ಧರಿಸರುವ ಈ ಲೆಹಂಗಾದ ಬಗ್ಗೆ ತಿಳಿದರೆ ನೀವು ಶಾಕ್‌ ಆಗೋದು ಗ್ಯಾರಂಟಿ..!

ಸಂದೀಪ್ ಖೋಸ್ಲಾ ಅವರು ಸಮಕಾಲೀನ ಭಾರತೀಯ ಕಲಾವಿದೆ, ಇವರು ಶಿಲ್ಪಿ ಜಯಶ್ರೀ ಬರ್ಮನ್ ಮತ್ತು ರಿಯಾ ಕಪೂರ್ ಒಡಗೂಡಿ ನವ ವಧುವಿಗೆ ಅತ್ಯಂತ ವಿಶಿಷ್ಟವಾದ ಲೆಹಂಗಾವನ್ನು ...

Advertisement
1/5

ಅಬು ಜಾನಿ ಸಂದೀಪ್ ಖೋಸ್ಲಾ ಅವರು ಸಮಕಾಲೀನ ಭಾರತೀಯ ಕಲಾವಿದೆ, ಇವರು ಶಿಲ್ಪಿ ಜಯಶ್ರೀ ಬರ್ಮನ್ ಮತ್ತು ರಿಯಾ ಕಪೂರ್ ಒಡಗೂಡಿ ನವ ವಧುವಿಗೆ ಅತ್ಯಂತ ವಿಶಿಷ್ಟವಾದ ಲೆಹಂಗಾವನ್ನು ವಿನ್ಯಾಸ ಮಾಡಿದ್ದಾರೆ. ಅಬು ಜಾನಿ ಖೋಸ್ಲಾ ವಿನ್ಯಾಸಗಳಿಸಿರುವ ಈ ವೀಭಿನ್ನ ಉಡುಪಿನಲ್ಲಿ ರಾಧಿಕಾ ನೋಡುಗರನ್ನು ಬೆರಗುಗೊಳಿಸಿದರು.   

2/5

ಜಯಶ್ರಿ ಅವರ ಕೈಯಿಂದ ಮೂಡಿ ಬಂದಿರುವ ಚಿತ್ರ ವಿನ್ಯಸವನ್ನು ಕೈಯಿಂದ ಪೈಂಟ್‌ ಮಾಡಲಾಗಿದೆ. ಲೆಹಂಗಾದ ಮೇಲಿರುವ ಒಂದೊಂದು ಆಕೃತಿಯೂ ಕೈಯಿಂದ ಬಿಡಿಸಿ ಲೆಹಂಗಾವನ್ನು ವಿನ್ಯಾಸಗೊಳಿಸಲಾಗಿದೆ.   

3/5

ಅನಂತ್‌- ರಾಧಿಕಾ ಅವರ ಮದುವೆಯನ್ನು ಹೋಲುವ ಚಿತ್ರಗಳನ್ನು ಇದರ ಮೇಲೆ ಬಿಡಿಸಲಾಗಿದೆ, ವಧು ವರ ಸೇರಿ ಅನಂತ್‌ ಅಂಬಾನಿಗೆ ಪ್ರಿಯವಾದ ಪ್ರಾಣಿಗಳನ್ನು ಲೆಹೆಂಗಾದ ಮೇಲೆ ಬಿಡಿಸಲಾಗಿದೆ.  

4/5

ಚಿನ್ನದ ಜರ್ದೋಸಿಯಿಂದ ನೇಯಲಾದ ಈ ಲೆಹಂಗಾವನ್ನು ಕೈಯಿಂದ ಕಸೂತಿ ಮಾಡಲಾಗಿದೆ.   

5/5

ಕಲೆಯೊಂದಿಗೆ ಕೈ-ಕಸೂತಿಯ ಆದರ್ಶ ಸಂಯೋಜನೆಯನ್ನು ಹೊಂದಿರುವ ಈ ಸಹಯೋಗದ ಭಾಗವಾಗಿರಲು ನಾವು ಗೌರವಿಸುತ್ತೇವೆ. ಏಕೆಂದರೆ ಕಲೆ ಮತ್ತು ಫ್ಯಾಷನ್ ಯಾವಾಗಲೂ ಪ್ರೇಮಿಗಳು. ಒಂದು ಇನ್ನೊಂದಿಲ್ಲದೆ ಇರಲು ಸಾಧ್ಯವಿಲ್ಲ. ಹಾಗಾಗಿ ಇದು ಅನಂತ್ ಮತ್ತು ರಾಧಿಕಾ ಅವರ ಪರಿಪೂರ್ಣ ಜೋಡಿಗೆ ಪರಿಪೂರ್ಣವಾದ ಓಡ್ ಆಗಿರುತ್ತದೆ" ಎಂದು ಅಬು ಜಾನಿ-ಸಂದೀಪ್ ಖೋಸ್ಲಾ ಹೇಳಿದ್ದಾರೆ.   





Read More