PHOTOS

Amazon Prime Day Sale: iPhone 13 ಸೇರಿದಂತೆ ಈ 5 ಸ್ಮಾರ್ಟ್ ಫೋನ್ ಗಳ ಮೇಲೆ ಆನ್ ದಿ ಸ್ಪಾಟ್ ಡಿಸ್ಕೌಂಟ್ ಪಡೆಯಿರಿ

zon Prime Day Sale 2022 ಗಾಗಿ ಭಾರತದಲ್ಲಿ ಜನರು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಜುಲೈ 23 ಮತ್ತು ಜುಲೈ 24 ರಂದು ಭಾರತದಲ್ಲಿ ಈ ಸೆಲ್ ಆಯೋಜಿಸಲಾಗು...

Advertisement
1/5

iQOO Z6: Apple, Samsung ಮತ್ತು OnePlus ಜೊತೆ ಜೊತೆಗೆ  iQOO ನಂತಹ ಇತರ ಬ್ರಾಂಡ್ ಗಳು ಕೂಡ ತಮ್ಮ ಫೋನ್‌ಗಳನ್ನು ಅಗ್ಗದ ದರದಲ್ಲಿ ಮಾರಾಟ ಮಾಡುತ್ತಿವೆ. iQOO Z6 ಅನ್ನು ರೂ 14,999 ಬೆಲೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಬ್ಯಾಂಕ್ ಕೊಡುಗೆಗಳು ಮತ್ತು ವಿನಿಮಯ ಕೊಡುಗೆಗಳ ಸಹಾಯದಿಂದ ನೀವು ಈ ಸ್ಮಾರ್ಟ್‌ಫೋನ್ ಮತ್ತು ಇತರ iQOO ಫೋನ್‌ಗಳನ್ನು ಅತ್ಯಂತ ಅಗ್ಗದ ದರದಲ್ಲಿ ಮನೆಗೆ ಕೊಂಡೊಯ್ಯಬಹುದು.

2/5

iPhone 13: ನಿಮಗೂ ಕೂಡ ಒಂದು ವೇಳೆ ಆಪಲ್‌ನ ಸ್ಮಾರ್ಟ್‌ಫೋನ್‌ಗಳು ಇಷ್ಟವಾಗುತ್ತಿದ್ದು ಮತ್ತು ಅವುಗಳ ಹೆಚ್ಚಿನ ಬೆಲೆಯಿಂದಾಗಿ ಅವುಗಳನ್ನು ಖರೀದಿಸುವುದನ್ನು ನಿಲ್ಲಿಸುತ್ತಿದ್ದರೆ, ಈ ಮಾರಾಟದಲ್ಲಿ ನೀವು ಐಫೋನ್‌ನ ಅನೇಕ ಮಾದರಿಗಳ ಮೇಲೆ  ರಿಯಾಯಿತಿ ಪಡೆಯಬಹುದು.  iPhone 13, iPhone 13 Pro ಮತ್ತು iPhone 13 Pro Max ಮೇಲೆ ರೂ 20 ಸಾವಿರದವರೆಗೆ ರಿಯಾಯಿತಿ ನೀಡಲಾಗುವುದು ಎನ್ನಲಾಗಿದೆ.

3/5

ಸ್ಯಾಮ್ಸುಂಗ್ ಗ್ಯಾಲಕ್ಸಿ ಎಂ52: ಈ ಸೆಲ್ ನಲ್ಲಿ ನೀವು ಸ್ಯಾಮ್ ಸಂಗ್ ಕಂಪನಿಯ ಹಲವು ಸ್ಮಾರ್ಟ್ ಫೋನ್ ಗಳನ್ನು ನೀವು ಅತ್ಯಂತ ಅಗ್ಗದ ಬೆಲೆಯಲ್ಲಿ ಖರೀದಿಸಬಹುದು. Amazon Prime Day Sale 2022 ನಿಂದ ನೀವು ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ52 5G ಸ್ಮಾರ್ಟ್ ಫೋನ್ ಅನ್ನು ನೀವು ರೂ.15 ಸಾವಿರ ಡಿಸ್ಕೌಂಟ್ ಮೇಲೆ ಖರೀದಿಸಬಹುದು. ಇದರ ಮಾರುಕಟ್ಟೆ ಬೆಲೆ ರೂ.20,999 ಆಗಿದೆ.

4/5

ಒನ್ ಪ್ಲಸ್ 9: ಈ ಅಂಡ್ರಾಯಿಡ್ ಫೋನ್ ನ ಸಂಪೂರ್ಣ ಸಿರೀಸ್ ಮೇಲೆ ನೀವು 15 ಸಾವಿರ ರೂ.ಗಳ ಡಿಸ್ಕೌಂಟ್ ಪಡೆಯಬಹುದು. ಅಮೆಜಾನ್ ಮೇಲೆ ನೀವು ಈ ಫೋನ್ ಅನ್ನು ನೀವು 37,999 ರೂ.ಗಳಿಗೆ ಖರಿದೀಸಬಹುದು.

5/5

ಶಾವೊಮಿ ರೆಡ್ ಮಿ 9: ಶಾವೊಮಿ ಕಂಪನಿಯ ಈ ಸ್ಮಾರ್ಟ್ ಫೋನ್ ಸಿರೀಸ್ ನ ಫೋನ್ ಗಳನ್ನು ನೀವು 6,999 ಆರಂಭಿಕ ಬೆಲೆಯೊಂದಿಗೆ ಖರೀದಿಸಬಹುದು. ಸೆಲ್ ಅವಧಿಯಲ್ಲಿ ನಿಮಗೆ ಹೆಚ್ಚುವರಿ ಕೊಡುಗೆಗಳನ್ನು ನೀಡುವುದರ ಜೊತೆಗೆ ಒಂದು ಕೂಪನ್ ಕೊಡುಗೆಯನ್ನು ಕೂಡ ನೀಡಲಾಗುತ್ತಿದ್ದು, ಅದನ್ನು ಬಳಸಿ ನೀವು ರೂ.600 ವರೆಗೆ ಹೆಚ್ಚಿನ ಉಳಿತಾಯ ಮಾಡಬಹುದು. 





Read More