PHOTOS

Amazon Great Indian Festival: ಸ್ಯಾಮ್‌ಸಂಗ್‌ನ 5G ಸ್ಮಾರ್ಟ್‌ಫೋನ್‌ಗೆ ಸಿಗುತ್ತಿದೆ 38,000 ರೂ. ರಿಯಾಯಿತಿ

                       

...
Advertisement
1/5
Samsung Galaxy S20 FE 5G
Samsung Galaxy S20 FE 5G

Samsung Galaxy S20 FE 5G: ನೀವು ಸ್ಯಾಮ್‌ಸಂಗ್‌ನ ಇತ್ತೀಚಿನ ಸ್ಮಾರ್ಟ್‌ಫೋನ್‌ Samsung Galaxy S20 FE 5G ಮೇಲೆ ಬಂಪರ್ ರಿಯಾಯಿತಿ ಪಡೆಯಬಹುದು. ಈ ಫೋನನ್ನು 74,999 ರೂ. ಆಗಿದ್ದು 51% ರಿಯಾಯಿತಿಯಲ್ಲಿ ಅಂದರೆ 36,990 ರೂ.ಗಳಿಗೆ ಖರೀದಿಸಬಹುದಾಗಿದೆ. ನೀವು ವಿನಿಮಯ ಕೊಡುಗೆಯ ಲಾಭವನ್ನು ಪಡೆದರೆ, ನೀವು 13,350 ರೂ. ವರೆಗೆ ಹೆಚ್ಚಿನ ರಿಯಾಯಿತಿಯನ್ನು ಪಡೆಯಬಹುದು. ಇಲ್ಲಿ ನೀವು ಕ್ಯಾಶ್‌ಬ್ಯಾಕ್ ಮತ್ತು ಬ್ಯಾಂಕ್ ಕೊಡುಗೆಗಳನ್ನು ಸಹ ಪಡೆಯುತ್ತೀರಿ. 

2/5
ರೆಡ್ಮಿ ನೋಟ್ 10 ಎಸ್
ರೆಡ್ಮಿ ನೋಟ್ 10 ಎಸ್

ರೆಡ್ಮಿ ನೋಟ್ 10 ಎಸ್: ಈ 64 ಜಿಬಿ ರೆಡ್ಮಿ ಫೋನಿನ ಬೆಲೆ 16,999 ರೂ. ಆದರೆ ಅಮೆಜಾನ್ ಮಾರಾಟದಲ್ಲಿ ನೀವು ಅದನ್ನು ಮನೆಗೆ 12,999 ರೂ.ಗಳಿಗೆ ಮನೆಗೆ ಕೊಂಡೊಯ್ಯಬಹುದು. ವಿನಿಮಯ ಕೊಡುಗೆಯೊಂದಿಗೆ, ನೀವು 12,100 ರೂ.ವರೆಗೆ ಉಳಿಸಬಹುದು ಮತ್ತು ಇದನ್ನು ರೂ. 612 ರ ಇಎಂಐನಲ್ಲಿ ಕೂಡ ಖರೀದಿಸಬಹುದು. 

3/5
ಒನ್‌ಪ್ಲಸ್ 9 5 ಜಿ
ಒನ್‌ಪ್ಲಸ್ 9 5 ಜಿ

OnePlus 9 5G: ನೀವು OnePlus 9 5G ಅನ್ನು ಖರೀದಿಸಲು ಯೋಚಿಸುತ್ತಿದ್ದರೆ, ಈ ಸೇಲ್‌ನಲ್ಲಿ ನೀವು ಈ ಫೋನ್ ಅನ್ನು 46,999 ರೂ.ಗಳಿಗೆ ಖರೀದಿಸಬಹುದಾಗಿದೆ. ನಿಮ್ಮ ಹಳೆಯ ಫೋನ್‌ಗೆ ಬದಲಾಗಿ ನೀವು ಅದನ್ನು ಖರೀದಿಸಿದರೆ, ನೀವು 20,137 ರೂ.ವರೆಗೆ ಉಳಿಸಬಹುದು. ಇದರಲ್ಲಿ ನೀವು ಇಎಂಐ, ಬ್ಯಾಂಕ್ ಕೊಡುಗೆಗಳು ಮತ್ತು ಕ್ಯಾಶ್‌ಬ್ಯಾಕ್ ಅವಕಾಶಗಳನ್ನು ಪಡೆಯುತ್ತೀರಿ. 

ಇದನ್ನೂ ಓದಿ- Mobile Virus : ನಿಮ್ಮ ಮೊಬೈಲ್ ಗೆ ಈ ಮೆಸೇಜ್ ಬಂದಿದೆಯಾ? ಹಾಗಿದ್ರೆ ಎಚ್ಚರ - ಇದು ವೈರಸ್ ಆಗಿರಬಹುದು!

4/5
ಐಫೋನ್ XR
ಐಫೋನ್ XR

ಐಫೋನ್ XR: 64 ಜಿಬಿ ಆಪಲ್ ಐಫೋನ್ ಎಕ್ಸ್ ಆರ್ (Apple iPhone XR) ಬೆಲೆ 47,900 ರೂ. ಆಗಿದೆ. ಈ ಕೊಡುಗೆಯಲ್ಲಿ ನೀವು ಈ ಆಪಲ್ ಪೋನ್ ಅನ್ನು 32,999 ರೂ.ಗಳಿಗೆ ಖರೀದಿಸಬಹುದಾಗಿದೆ. ಇದಲ್ಲದೆ ವಿನಿಮಯ ಕೊಡುಗೆಯೊಂದಿಗೆ, ನೀವು ರೂ 13,350 ವರೆಗೆ ಉಳಿಸಬಹುದು ಮತ್ತು ಈ ಫೋನ್ ಖರೀದಿಯ ಮೇಲೆ ಬ್ಯಾಂಕ್ ಆಫರ್‌ಗಳು ಮತ್ತು ಕ್ಯಾಶ್‌ಬ್ಯಾಕ್‌ ಕೂಡ ಲಭ್ಯವಿದೆ.

ಇದನ್ನೂ ಓದಿ- New Telecom Reforms : ಈಗ ಈ ಗ್ರಾಹಕರಿಗೆ ಹೊಸ SIM ಖರೀದಿಸಲು ಸಾಧ್ಯವಿಲ್ಲ : ಸರ್ಕಾರದಿಂದ ಹೊಸ ನಿಯಮ ಜಾರಿ

5/5
ವಿವೋ ವೈ 12 ಜಿ
ವಿವೋ ವೈ 12 ಜಿ

ವಿವೋ ವೈ 12 ಜಿ (Vivo Y12 G): ನೀವು ಈ ವಿವೋ ಸ್ಮಾರ್ಟ್ ಫೋನ್ ಅನ್ನು 13,990 ರೂ.ರ ಬದಲಿಗೆ 10,990ರೂ.ಗಳಿಗೆ ಪಡೆಯುತ್ತೀರಿ. ನೀವು ವಿನಿಮಯ ಕೊಡುಗೆಗಳೊಂದಿಗೆ 10,200 ರೂ.ವರೆಗೆ ಉಳಿಸಬಹುದು ಮತ್ತು ವಿವಿಧ ಬ್ಯಾಂಕ್ ಕೊಡುಗೆಗಳು ಮತ್ತು ಕ್ಯಾಶ್‌ಬ್ಯಾಕ್ ಅವಕಾಶಗಳು ಕೂಡ ಈ ಖರೀದಿಯ ಮೇಲೆ ಲಭ್ಯವಿದೆ.





Read More