PHOTOS

Amazon Deal of the Day: 5G ಸ್ಮಾರ್ಟ್‌ಫೋನ್‌ ಮೇಲೆ ಸಿಗುತ್ತಿದೆ 24 ಸಾವಿರ ರೂ. ರಿಯಾಯತಿ

ಅಮೆಜಾನ್‌ನ ಎಂದಿಗೂ ಮುಗಿಯದ ಸೇಲ್ ‘ಡೀಲ್ ಆಫ್ ದಿ ಡೇ’ನಲ್ಲಿ ಅನೇಕ ವಸ್ತು...

Advertisement
1/4
ಸೋನಿ WH-1000XM3 ವೈರ್‌ಲೆಸ್ ಬ್ಲೂಟೂತ್ ಹೆಡ್‌ಫೋನ್‌
ಸೋನಿ WH-1000XM3 ವೈರ್‌ಲೆಸ್ ಬ್ಲೂಟೂತ್ ಹೆಡ್‌ಫೋನ್‌

ನೀವು 17,990 ರೂ. ಬೆಲೆಯ ಈ ಹೆಡ್‌ಫೋನ್‌ ಅನ್ನು ಕೇವಲ 12 ಸಾವಿರ ರೂ.ಗಿಂತಲೂ ಕಡಿಮೆ ಬೆಲೆಗೆ ಖರೀದಿಸಬಹುದು. HSBC ಕ್ಯಾಶ್‌ಬ್ಯಾಕ್ ಕಾರ್ಡ್ ನಿಮಗೆ ಶೇ.5ರಷ್ಟು ರಿಯಾಯತಿ ನೀಡುತ್ತದೆ. ನೀವು ಇದನ್ನು 847 ರೂ. ಕಡಿಮೆ ಮೊತ್ತದ EMI ನಲ್ಲಿಯೂ ಖರೀದಿಸಬಹುದು.

2/4
Asus Vivo AiO V222 All-in-One Desktop
Asus Vivo AiO V222 All-in-One Desktop

ನೀವು 42,990 ರೂ. ಮೌಲ್ಯದ ಈ Asus ಡೆಸ್ಕ್‌ ಟಾಪ್ ಅನ್ನು 31,490 ಸಾವಿರ ರೂ. ಪಾವತಿಸಿ ಖರೀದಿಸಬಹುದು. 1 ಸಾವಿರ ರೂ.ಗಳ ಹೆಚ್ಚುವರಿ ರಿಯಾಯಿತಿ ಕೂಪನ್ ಕೂಡ ಲಭ್ಯವಿರುತ್ತದೆ. ಹಾಗೆಯೇ ನೀವು ಇದನ್ನು 1,482 ರೂ.ಗಳ EMI ನಲ್ಲಿ ಮನೆಗೆ ತೆಗೆದುಕೊಂಡು ಹೋಗಬಹುದು.  

3/4
ಬೋಟ್ ರಾಕರ್ಜ್ 330 ವೈರ್‌ಲೆಸ್ ನೆಕ್‌ಬ್ಯಾಂಡ್
ಬೋಟ್ ರಾಕರ್ಜ್ 330 ವೈರ್‌ಲೆಸ್ ನೆಕ್‌ಬ್ಯಾಂಡ್

ಇಂದು ನೀವು ಈ ಬ್ಲೂಟೂತ್ ಇಯರ್‌ಫೋನ್‌ಗಳಲ್ಲಿ 30 ಗಂಟೆಗಳ ಪ್ಲೇಬ್ಯಾಕ್‌ನೊಂದಿಗೆ ಶೇ.67ರಷ್ಟು ರಿಯಾಯಿತಿಯನ್ನು ಪಡೆಯುತ್ತೀರಿ. 3,990 ರೂ. ಮೌಲ್ಯದ ಈ ವೈರ್‌ಲೆಸ್ ನೆಕ್‌ಬ್ಯಾಂಡ್ ಅನ್ನು ಕೇವಲ 1,299 ರೂ.ಗೆ ಖರೀದಿಸಬಹುದು. ನೀವು HSBC ಕ್ಯಾಶ್‌ಬ್ಯಾಕ್ ಕಾರ್ಡ್ ಬಳಸಿದರೆ ಹೆಚ್ಚುವರಿ ಶೇ.5ರಷ್ಟು ತ್ವರಿತ ರಿಯಾಯಿತಿ ಕೂಡ ಸಿಗಲಿದೆ.

4/4
24 ಸಾವಿರ ರೂ.ವರೆಗೂ ರಿಯಾಯತಿ
24 ಸಾವಿರ ರೂ.ವರೆಗೂ ರಿಯಾಯತಿ

ಅಮೆಜಾನ್‌ನ ‘ಡೀಲ್ ಆಫ್ ದಿ ಡೇ’ನಲ್ಲಿ 5G ಸ್ಮಾರ್ಟ್‌ಫೋನ್‌ ಗಳ ಮೇಲೆ ಭರ್ಜರಿ ರಿಯಾಯತಿ ಸಿಗುತ್ತಿದೆ. ವಿವಿಧ ಕಂಪನಿಗಳು ಆಫರ್ ನೀಡುತ್ತಿದ್ದು, ಪ್ರತಿ ಸ್ಮಾರ್ಟ್‌ಫೋನ್‌ ಖರೀದಿಯ ಮೇಲೆ 24 ಸಾವಿರ ರೂ.ವರೆಗೂ ನಿಮಗೆ ರಿಯಾಯತಿ ಸಿಗಲಿದೆ.





Read More