PHOTOS

ಸೌಂದರ್ಯಕ್ಕೂ ಸೈ ,ಆರೋಗ್ಯಕ್ಕೂ ಜೈ ಈ ಚಿನ್ನ!ಬಂಗಾರದ ಓಲೆ, ಸರ, ಬಳೆ ಈ ರೋಗಗಳಿಂದ ನೀಡುವುದು ಶಾಶ್ವತ ಮುಕ್ತಿ!

ಳು, ಚಿನ್ನದ ಸರ, ಬಳೆಗಳು, ಹೀಗೆ ವಿವಿಧ ವಿನ್ಯಾಸಗಳಲ್ಲಿ ಮಾಡಿದ ಚಿನ್ನದ ಆಭರಣಗಳನ್ನು ಧರಿಸುವುದೆ...

Advertisement
1/6
ಚಿನ್ನದ ಆಭರಣ
ಚಿನ್ನದ ಆಭರಣ

ಚಿನಾಭಾರಣ ಧರಿಸಿದರೆ ಮಹಿಳೆಯರ ಸೌಂದರ್ಯ ಹೆಚ್ಚುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಚಿನ್ನ ಪ್ರತಿಷ್ಟೆಯ ಸಂಕೇತ ಅಂದರೂ ತಪ್ಪಲ್ಲ. ಆದರೆ ಇದೇ  ಚಿನ್ನ ನಮ ಅನೇಕ ಆರೋಗ್ಯ ಸಮಸ್ಯೆಗಳ ಪರಿಹಾರವೂ ಹೌದು.    

2/6
ಆರೋಗ್ಯಕ್ಕೆ ಚಿನ್ನ
ಆರೋಗ್ಯಕ್ಕೆ ಚಿನ್ನ

ಚಿನ್ನದ ಆಭರಣಗಳನ್ನು ಧರಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎನ್ನುವ ವಿಚಾರ ಅನೇಕರಿಗೆ ತಿಳಿದಿರಲಿಕ್ಕಿಲ್ಲ.ಇಂದು ನಾವು ಯಾವ ಆಭರಣವನ್ನು ಧರಿಸಿದರೆ ಯಾವ ಆರೋಗ್ಯ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ ಎನ್ನುವ ಮಾಹಿತಿ ನೀಡಲಿದ್ದೇವೆ.   

3/6
ಕಿವಿ ಓಲೆ :
ಕಿವಿ ಓಲೆ :

ಚಿನ್ನದ ಕಿವಿಯೋಲೆಗಳನ್ನು ಧರಿಸುವುದರಿಂದ ಖಿನ್ನತೆ ಕಡಿಮೆಯಾಗುತ್ತದೆ.ಕಿವಿಯಲ್ಲಿ ಆಭರಣಗಳನ್ನು ಧರಿಸುವುದರಿಂದ ಕಿವಿ ಸೋಂಕುಗಳ ಅಪಾಯ ಕಡಿಮೆಯಾಗುತ್ತದೆ. ಇದರೊಂದಿಗೆ ಮಾನಸಿಕ ಆರೋಗ್ಯವನ್ನೂ ಸುಧಾರಿಸುತ್ತದೆ.ಪುಟ್ಟ ಮಕ್ಕಳಿಗೆ ಕಿವಿ ಚುಚ್ಚಿದರೆ  ಹಠ ಕಡಿಮೆಯಾಗುತ್ತದೆ.   

4/6
ದೌರ್ಬಲ್ಯ ದೂರವಾಗುತ್ತದೆ :
ದೌರ್ಬಲ್ಯ ದೂರವಾಗುತ್ತದೆ :

ಯಾರಿಗೆ ಆಯಾಸ, ದೌರ್ಬಲ್ಯ ಮತ್ತು ರಕ್ತಹೀನತೆಯ ಸಮಸ್ಯೆಗಳಿರುತ್ತವೆಯೋ, ಅವರು  ಚಿನ್ನದ ಆಭರಣಗಳನ್ನು ಧರಿಸಬಹುದು.ಚಿನ್ನದ ಆಭರಣಗಳನ್ನು ಧರಿಸುವ ಮೂಲಕ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.ಚಿನ್ನದ ಆಭರಣಗಳನ್ನು ಧರಿಸುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚುತ್ತದೆ. 

5/6
ಆರೋಗ್ಯಕರ ಹೃದಯಕ್ಕಾಗಿ :
ಆರೋಗ್ಯಕರ ಹೃದಯಕ್ಕಾಗಿ :

ಚಿನ್ನದ ಆಭರಣಗಳನ್ನು ಧರಿಸುವುದರಿಂದ ದೇಹದಲ್ಲಿ ಧನಾತ್ಮಕ ಶಕ್ತಿ ಮತ್ತು ಶಾಖ ಉತ್ಪತ್ತಿಯಾಗುತ್ತದೆ.ಇದರೊಂದಿಗೆ, ಶೀತ, ಅಸ್ತಮಾ ಲಕ್ಷಣಗಳು, ಉಸಿರಾಟದ ಕಾಯಿಲೆಗಳು ಮತ್ತು ರಕ್ತದೊತ್ತಡದಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ಇದು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನೂ ಕಡಿಮೆ ಮಾಡುತ್ತದೆ.ಅಲ್ಲದೆ ರಕ್ತ ಸಂಚಾರವೂ ಉತ್ತಮವಾಗಿರುತ್ತದೆ.

6/6
ಬಂಗಾರದ ಆರೋಗ್ಯ ಲಾಭ
ಬಂಗಾರದ ಆರೋಗ್ಯ ಲಾಭ

ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಇದು ಯಾವುದೇ ಔಷಧಿ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿರಲು ಸಾಧ್ಯವಿಲ್ಲ. ಹೆಚ್ಚಿನ ಮಾಹಿತಿಗಾಗಿ ವೈದ್ಯರನ್ನು ಸಂಪರ್ಕಿಸಿ.





Read More