PHOTOS

ಈ ಪುಟ್ಟ ಕಾಳನ್ನು ನೀರಿನಲ್ಲಿ ನೆನೆಸಿ ಸೇವಿಸಿದರೆ ಯೂರಿಕ್ ಆಸಿಡ್ ಹರಳು ಪುಡಿಯಾಗುವುದು ! ಕೀಲು ನೋವು ಕಿಡ್ನಿ ಸ್ಟೋನ್ ನಿಂದಲೂ ಸಿಗುವುದು ಶಾಶ್ವತ ಮುಕ್ತಿ

Ajwain in uric acid:ಅಡುಗೆಮನೆಯಲ್ಲಿ ಬಳಸುವ ಈ ಮಸಾಲೆ ಯೂರಿಕ್ ಆಸಿಡ್ ಅನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
 

...
Advertisement
1/7
ಯೂರಿಕ್ ಆಸಿಡ್
ಯೂರಿಕ್ ಆಸಿಡ್

ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾಗುತ್ತಿದ್ದರೆ ಅದು ಕೀಲುಗಳಲ್ಲಿ ಸಂಗ್ರಹಗೊಳ್ಳಲು ಆರಂಭವಾಗುತ್ತದೆ.ಆಗ ಕೀಲುಗಳಲ್ಲಿ ಅಲ್ಲಲ್ಲಿ ಊತ ಕಾಣಿಸಿಕೊಳ್ಳುತ್ತದೆ.ಅಸಹನೀಯ ನೋವು ಕೂಡಾ ಇರುತ್ತದೆ. 

2/7
ನಿತ್ಯ ಈ ಕಾಳು ಬಳಸಿ
ನಿತ್ಯ ಈ ಕಾಳು ಬಳಸಿ

ಅಡುಗೆಮನೆಯಲ್ಲಿ ಬಳಸುವ ಈ ಮಸಾಲೆ ಯೂರಿಕ್ ಆಸಿಡ್ ಅನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ನಿತ್ಯ  ಓಮಕಾಳನ್ನು ಸೇವಿಸುವುದರಿಂದ ಸುಲಭವಾಗಿ ಯೂರಿಕ್ ಆಸಿಡ್ ಅನ್ನು ನಿಯಂತ್ರಣಕ್ಕೆ ತರಬಹುದು.

3/7
ಯೂರಿಕ್ ಆಸಿಡ್ ನಿಯಂತ್ರಣ
ಯೂರಿಕ್ ಆಸಿಡ್ ನಿಯಂತ್ರಣ

ಓಮಕಾಳು ಅಥವಾ ಅಜ್ವಾಯಿನ್ ಉರಿಯೂತದ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿರುವ ಮಸಾಲೆ. ಇದು ಯೂರಿಕ್ ಆಸಿಡ್ ಅನ್ನು ತ್ವರಿತ ಮಟ್ಟದಲ್ಲಿ ನಿಯಂತ್ರಣಕ್ಕೆ ತರುತ್ತದೆ. 

4/7
ಕೀಲು ನೋವಿನಿಂದಲೂ ಮುಕ್ತಿ
ಕೀಲು ನೋವಿನಿಂದಲೂ ಮುಕ್ತಿ

ಇದು ಕೀಲುಗಳಲ್ಲಿ ಸಂಗ್ರಹವಾಗಿರುವ ಪ್ಯೂರಿನ್ ಹರಳುಗಳು ಒಡೆಯಲು ಪ್ರಾರಂಭಿಸುತ್ತವೆ. ಈ ಮೂಲಕ ಯೂರಿಕ್ ಆಸಿಡ್ ನಿಯಂತ್ರಣಕ್ಕೆ  ಬರುತ್ತದೆ.   

5/7
ಹೀಗೆ ಸೇವಿಸಿ
ಹೀಗೆ ಸೇವಿಸಿ

ಅಜ್ವಾಯಿನ್ ಅಥವಾ ಓಮಕಾಳನ್ನು ರಾತ್ರಿಯಿಡೀ ಒಂದು ಪಾತ್ರೆಯಲ್ಲಿ ನೆನೆಸಿಡಿ. ಬೆಳಿಗ್ಗೆ ಇದನ್ನು ಫಿಲ್ಟರ್ ಮಾಡಿ ನೀರನ್ನು ಕುಡಿಯಿರಿ. ಇದು ಯೂರಿಕ್ ಆಸಿಡ್ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.  

6/7
ಈ ನೀರು ಸೇವಿಸಿ
ಈ ನೀರು ಸೇವಿಸಿ

ಇನ್ನು ಒಂದು ಲೋಟ ನೀರಿಗೆ ಅರ್ಧ ಚಮಚ ಒಮಕಾಳು ಹಾಕಿ ಸ್ವಲ್ಪ ತುರಿದ ಶುಂಠಿಯನ್ನು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಅದನ್ನು ಫಿಲ್ಟರ್ ಮಾಡಿ ಚಹಾದಂತೆ ಕುಡಿಯಿರಿ.ಇದು ಶೀಘ್ರದಲ್ಲೇ ಯೂರಿಕ್ ಆಸಿಡ್ ಅನ್ನು ನಿಯಂತ್ರಣಕ್ಕೆ ತರುತ್ತದೆ.

7/7
ಮನೆ ಮದ್ದು
ಮನೆ ಮದ್ದು

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.





Read More