PHOTOS

ಬಾಲಿವುಡ್‌ನ ಅತ್ಯಂತ ಶ್ರೀಮಂತ ನಟಿ ಇವರು.. ದೀಪಿಕಾ, ಆಲಿಯಾ ರನ್ನು ಹಿಂದಿಕ್ಕಿದ ಬೆಡಗಿ!

Bollywood Richest Actress : ಬಾಲಿವುಡ್‌ನ ಬಹುತೇಕ ನಟಿಯರು ತಮ್ಮ ಸಿನಿಮಾಗಳಿಗೆ ಕೋಟಿ ಮೊತ್ತದಲ್ಲೇ ಸಂಭಾವನೆ ಪಡೆಯುತ್ತಾರೆ. ಪ್ರಿಯಾಂಕಾ ಚ...

Advertisement
1/6
ಅನುಷ್ಕಾ ಶರ್ಮಾ
ಅನುಷ್ಕಾ ಶರ್ಮಾ

ಅನುಷ್ಕಾ ಶರ್ಮಾ : ಈ ಪಟ್ಟಿಯಲ್ಲಿ ಅನುಷ್ಕಾ ಶರ್ಮಾ 255 ಕೋಟಿ ರೂ.ಗಳೊಂದಿಗೆ ಆರನೇ ಸ್ಥಾನದಲ್ಲಿದ್ದಾರೆ.   

2/6
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ : ದೀಪಿಕಾ ಪಡುಕೋಣೆ 314 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯದೊಂದಿಗೆ ಬಾಲಿವುಡ್‌ನ ಶ್ರೀಮಂತ ನಟಿಯರಲ್ಲಿ ಐದನೇ ಸ್ಥಾನದಲ್ಲಿದ್ದಾರೆ.   

3/6
ಕರೀನಾ ಕಪೂರ್
ಕರೀನಾ ಕಪೂರ್

ಕರೀನಾ ಕಪೂರ್ : ಕರೀನಾ ಕಪೂರ್ ನಾಲ್ಕನೇ ಸ್ಥಾನದಲ್ಲಿದ್ದು, ಒಟ್ಟು 440 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. 

4/6
ಆಲಿಯಾ ಭಟ್
 ಆಲಿಯಾ ಭಟ್

ಆಲಿಯಾ ಭಟ್ : ಶ್ರೀಮಂತ ನಟಿಯರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಆಲಿಯಾ ಭಟ್ ಇದ್ದಾರೆ. ಅವರ ಒಟ್ಟು ಸಂಪತ್ತು 557 ಕೋಟಿ ರೂ.   

5/6
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ : ಪ್ರಿಯಾಂಕಾ ಚೋಪ್ರಾ ಎರಡನೇ ಶ್ರೀಮಂತ ನಟಿಯಾಗಿದ್ದಾರೆ. 580 ಕೋಟಿ ಆಸ್ತಿ ಹೊಂದಿದ್ದಾರೆ.   

6/6
ಐಶ್ವರ್ಯಾ ರೈ
ಐಶ್ವರ್ಯಾ ರೈ

ಐಶ್ವರ್ಯಾ ರೈ : ಬಾಲಿವುಡ್‌ನ ಅತ್ಯಂತ ಶ್ರೀಮಂತ ನಟಿಯರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಐಶ್ವರ್ಯಾ ರೈ ಬಚ್ಚನ್. ಇವರ ಒಟ್ಟು ಆಸ್ತಿ 828 ಕೋಟಿ ರೂ. ಎನ್ನಲಾಗಿದೆ.  





Read More