PHOTOS

36 ವರ್ಷಗಳ ನಂತರ ಮತ್ತೆ ಸುದ್ದಿಯಾದ ಹಸಿರು ಕಂಗಳ ಬೆಡಗಿ, ತಾಲಿಬಾನಿಗಳ ಕ್ರೂರತೆಗೆ ಸಾಕ್ಷಿಯಾದ ಹುಡುಗಿ

ವರದಿಯ ಪ್ರಕಾರ, ಈ ವರ್ಷದ ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನದ ತಾಲಿಬಾನ್ ಆಕ್ರಮಣದ ನಂತರ, ಶರ್ಬತ್ ಗುಲಾ ದೇಶವನ್ನು ತೊರೆಯಲು ಸಹಾಯವನ್ನು ಕೋರಿದ್ದರು.

...
Advertisement
1/5
ಶರ್ಬತ್ ಗುಲಾ
ಶರ್ಬತ್ ಗುಲಾ

ವರದಿಯ ಪ್ರಕಾರ, ಈ ವರ್ಷದ ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನದ ತಾಲಿಬಾನ್ ಆಕ್ರಮಣದ ನಂತರ, ಶರ್ಬತ್ ಗುಲಾ ದೇಶವನ್ನು ತೊರೆಯಲು ಸಹಾಯವನ್ನು ಕೋರಿದ್ದರು. ತಾಲಿಬಾನಿಗಳಿಂದ ತಪ್ಪಿಸಿಕೊಂಡಿರುವ ಶರ್ಬತ್ ಈಗ ಇಟಲಿಯಲ್ಲಿ ಆಶ್ರಯ ಪಡೆದಿದ್ದಾನೆ.

2/5
1985 ರಲ್ಲಿ ಮುದ್ರಿಸಿದ ಪೋಟೋ
 1985 ರಲ್ಲಿ ಮುದ್ರಿಸಿದ ಪೋಟೋ

ಶರ್ಬತ್ ಗುಲಾ ಅವರ ಫೋಟೋವನ್ನು 1985 ರಲ್ಲಿ ನ್ಯಾಷನಲ್ ಜಿಯಾಗ್ರಫಿಕ್ ಮುಖಪುಟದಲ್ಲಿ ಮುದ್ರಿಸಲಾಯಿತು. ಪಾಕಿಸ್ತಾನದ ನಿರಾಶ್ರಿತರ ಶಿಬಿರದಲ್ಲಿ ವಾಸಿಸುತ್ತಿದ್ದ ಶರ್ಬತ್ ಕೇವಲ 12 ವರ್ಷ ವಯಸ್ಸಿನವರಾಗಿದ್ದರು. ಹಸಿರು ಕಣ್ಣುಗಳ ಚಿತ್ರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. 

3/5
ಅಮೇರಿಕನ್ ಫೋಟೋಗ್ರಾಫರ್ ತೆಗೆದ ಪೋಟೋ
ಅಮೇರಿಕನ್ ಫೋಟೋಗ್ರಾಫರ್ ತೆಗೆದ ಪೋಟೋ

ಅಮೆರಿಕದ ಛಾಯಾಗ್ರಾಹಕ ಸ್ಟೀವ್ ಮೆಕ್‌ಕ್ಯುರಿ ಅವರು ಪಾಕಿಸ್ತಾನ-ಅಫ್ಘಾನ್ ಗಡಿಯಲ್ಲಿರುವ ನಿರಾಶ್ರಿತರ ಶಿಬಿರದಲ್ಲಿ ವಾಸಿಸುತ್ತಿರುವ ಶರ್ಬತ್ ಗುಲಾ ಅವರ ಚಿತ್ರವನ್ನು ತೆಗೆದಿದ್ದಾರೆ. 

4/5
ಪಾಕಿಸ್ತಾನದಲ್ಲಿ ಬಂಧನ
ಪಾಕಿಸ್ತಾನದಲ್ಲಿ ಬಂಧನ

ನಕಲಿ ದಾಖಲೆಗಳ ಆಧಾರದ ಮೇಲೆ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದ ಶರ್ಬತ್ ಗುಲಾ ಅವರನ್ನು 2016 ರಲ್ಲಿ ಬಂಧಿಸಲಾಗಿತ್ತು. ಇದರ ನಂತರ ಅವರನ್ನು ಮತ್ತೆ ಅಫ್ಘಾನಿಸ್ತಾನಕ್ಕೆ ಕಳುಹಿಸಲಾಯಿತು.  

5/5
4 ಮಕ್ಕಳ ತಾಯಿ ಶರ್ಬತ್ ಗುಲಾ
4 ಮಕ್ಕಳ ತಾಯಿ ಶರ್ಬತ್ ಗುಲಾ

ಶರ್ಬತ್ ಗುಲಾ ಅವರ ಪತಿ ನಿಧನರಾಗಿದ್ದು, ಅವರಿಗೆ 4 ಮಕ್ಕಳಿದ್ದಾರೆ. ತಾಲಿಬಾನ್ ವಶಪಡಿಸಿಕೊಂಡ ನಂತರ ಶರ್ಬತ್ ಅವರನ್ನು ಅಫ್ಘಾನಿಸ್ತಾನದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಇಟಾಲಿಯನ್ ಸರ್ಕಾರ ಗುರುವಾರ ತಿಳಿಸಿದೆ. 





Read More