PHOTOS

30 ವರ್ಷಗಳ ಬಳಿಕ ಈ ರಾಶಿಯವರನ್ನು ಅತಿಯಾಗಿ ಹರಸಲಿದ್ದಾನೆ ಶನಿ, ಸಿಗುವುದು ಎಲ್ಲಾ ಕಷ್ಟಗಳಿಂದ ಮುಕ್ತಿ

ಫಲ ಕೆಲವೊಂದು ರಾಶಿಯವರ ಮೇಲೆ ಗೋಚರಿಸಲಿದೆ. ಅದರಲ್ಲೂ ನಾಲ್ಕು ರಾಶಿಗಳ ಮ...

Advertisement
1/4
ವೃಷಭ ರಾಶಿ
ವೃಷಭ ರಾಶಿ

ವೃಷಭ ರಾಶಿ :ಶಶ ಪಂಚ ಮಹಾಪುರುಷ ರಾಜಯೋಗ  ವೃಷಭ ರಾಶಿಯವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲಿದೆ. ಹೊಸ ಉದ್ಯೋಗಾವಕಾಶಗಳು ಅರಸಿಕೊಂಡು ಬರಲಿವೆ. ಹೊಸ ವ್ಯವಹಾರವನ್ನು ಪ್ರಾರಂಭಿಸುವುದಾದರೆ ಜನವರಿ 17 ರ ನಂತರ ಪ್ರಾರಂಭಿಸಿದರೆ ವ್ಯಾಪಾರ ಕೈ ಹಿಡಿಯಲಿದೆ. ದೊಡ್ಡ ಮಟ್ಟದ ಲಾಭವೂ ಆಗಲಿದೆ.    

2/4
ಮಿಥುನ ರಾಶಿ
ಮಿಥುನ ರಾಶಿ

ಮಿಥುನ ರಾಶಿ : ಶನಿ ರಾಶಿ ಬದಲಾವಣೆಯಿಂದ ಉಂಟಾಗುವ ಶಶ ಪಂಚ ಮಹಾಪುರುಷ ರಾಜಯೋಗದಿಂದ ಮಿಥುನ ರಾಶಿಯವರ ಅದೃಷ್ಟ ಬೆಳಗಲಿದೆ. ಇವರ ಜೀವನದಲ್ಲಿ ಇದುವರೆಗೆ ಇದ್ದ ಎಲಾ ರೀತಿಯ ಕಷ್ಟಗಳು ಕೊನೆಯಾಗಲಿವೆ.  ದುಃಖ  ಅಂತ್ಯವಾಗಲಿದೆ.  ಹೊಸ ಮನೆ ಮತ್ತು ವಾಹನವನ್ನು ಖರೀದಿಸುವ ಕನಸು ನನಸಾಗುವುದು. 

3/4
ತುಲಾ ರಾಶಿ :
ತುಲಾ ರಾಶಿ :

ತುಲಾ ರಾಶಿ : ಶನಿಯ ಸಂಚಾರವು ತುಲಾ ರಾಶಿಯವರಿಗೆ ಕೂಡಾ ಉತ್ತಮ ಫಲಿತಾಂಶಗಳನ್ನುನೀಡಲಿದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ  ಮನೆ ಮಾಡಲಿದೆ. ಪತಿ-ಪತ್ನಿ ಬಾಂಧವ್ಯ ಮಧುರವಾಗಿರುತ್ತದೆ. ಮಕ್ಕಳ ಮೂಲಕ ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ. ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ.      

4/4
ಧನು ರಾಶಿ
ಧನು ರಾಶಿ

ಧನು ರಾಶಿ : ನಿಮ್ಮ ಜೀವನದಲ್ಲಿ ಅನೇಕ ಉತ್ತಮ ಬದಲಾವಣೆಗಳಾಗಲಿವೆ. ಉದ್ಯೋಗ ಬದಲಾಯಿಸುವವರಿಗೆ ಇದು ಸರಿಯಾದ ಸಮಯ. ಈ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರದಲ್ಲಿ ಗೆಲುವು ನಿಮ್ಮದೇ. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗುವುದು. ಇಲ್ಲಿಯವರೆಗೆ ಶನಿ ಸಾಡೇಸಾತಿಯ ಪರಿಣಾಮ ಎದುರಿಸುತ್ತಿದ್ದ ಎಲ್ಲಾ ಕಷ್ಟಗಳು ಪರಿಹಾರವಾಗುವುದು.  ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವುದು. 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)





Read More