PHOTOS

ನಗೆಪಾಟಲಿಗೀಡಾದ ಆದಿಪುರುಷ್‌ ಸಿನಿಮಾ; ಮೀಮ್ಸ್‌ ಮೂಲಕ ನಿರ್ದೇಶಕರ ಕಾಲೆಳೆದ ನೆಟ್ಟಿಗರು..!

:18px;">Adipurush : ಓಂ ರಾವತ್‌ ನಿರ್ದೇಶನದಡಿಯಲ್ಲಿ ಮೂಡಿಬಂದ ಪ್ರಭಾಸ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಆದಿಪುರುಷ್‌ ಸಿನಿಮಾ ಶುಕ್ರವಾರ (ಜೂನ್‌ 16) ...

Advertisement
1/6

ಆದಿಪುರುಷ್‌ ಚಿತ್ರಕ್ಕೆ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕಳೆದ ವರ್ಷ ಮೊದಲ ಬಾರಿಗೆ ಟೀಸರ್‌ ರಿಲೀಸ್‌ ಆದಾಗ ಭಾರೀ ವಿರೋಧ ವ್ಯಕ್ತವಾಗಿತ್ತು.   

2/6

ಜೂನ್‌ 16 ರಂದು ರಿಲೀಸ್‌ ಆದ ಸಿನಿಮಾವನ್ನು ನೋಡಿದ ಬಹಳಷ್ಟು ಜನರಿಗೆ ಬೇಸರ ಉಂಟಾಗಿದ್ದು, ಗ್ರಾಫಿಕ್ಸ್‌ಗಾಗಿ 500 ಕೋಟಿ ರೂ ಖರ್ಚು ಮಾಡುವ ಅವಶ್ಯಕತೆ ಇರಲಿಲ್ಲ ಎಂದೆಲ್ಲಾ ನಿರ್ದೇಶಕ ಓಂ ರಾವತ್‌ ವಿರುದ್ಧ ಅಸಮಾಧಾನ ಹೊರಹಾಕಿದ್ದರು.   

3/6

ಟೀಸರ್‌ನಲ್ಲಿ ಮಾತ್ರವಲ್ಲದೇ ಮತ್ತೆ ಸಿನಿಮಾದಲ್ಲಿಯೂ ಪಾತ್ರಧಾರಿಗಳನ್ನು ವಿಚಿತ್ರವಾಗಿ ತೋರಿಸಲಾಗಿದ್ದು, ನಟ ಪ್ರಭಾಸ್ ಅವರು ಯೇಸುಕ್ರಿಸ್ತನಂತೆ ಕಾಣಿಸುತ್ತಿದ್ದಾರೆ ಎಂದು ಮೀಮ್ಸ್‌ ಮಾಡಲಾಗಿದೆ.   

4/6

ರಾಮಾಯಣದ ಕಥಾಹಂದರ ಹೊಂದಿರುವ ಸಿನಿಮಾದಲ್ಲಿಯೂ ಹಾಟ್‌ನೆಸ್‌ ತೋರಿಸಲಾಗಿದೆ. ಇದು ಸೀತಾ ಮಾತೆಗೆ ಅವಮಾನ ಎಂದು ಆರೋಪಿಸಲಾಗಿದೆ.   

5/6

ವಿಲನ್‌ ಪಾತ್ರದವರು ಸೀತೆಯನ್ನು ಕೊಲ್ಲುವ ಸೀನ್‌ಗೂ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

6/6

ಇನ್ನು ರಾವಣ ಪಾತ್ರಧಾರಿ ಸೈಫ್‌ ಅಲಿ ಖಾನ್‌ ಸುತ್ತಲೂ ಹಾವು ಸುತ್ತಿಕೊಂಡಿರುವುದನ್ನು ನೋಡಿ ರಾಮಾಯಣದಲ್ಲಿ ಸ್ಪಾ ಇದೆ ಎನ್ನಲಾಗುತ್ತಿದೆ.   





Read More