PHOTOS

ಈ ಎಲೆಯನ್ನು ಅರೆದು ಮಜ್ಜಿಗೆಗೆ ಬೆರೆಸಿ ಕುಡಿದರೆ ಯೂರಿಕ್ ಆಸಿಡ್ ಸುಲಭವಾಗಿ ಕರಗುವುದು!ಕಿಡ್ನಿ ಸ್ಟೋನ್ ಕೂಡಾ ಸರಾಗವಾಗಿ ಹೊರ ಹೋಗುವುದು

ಆಸಿಡ್ ಜಾಸ್ತಿಯಾದಾಗ ಅದನ್ನು ತಡೆಯಲು ಮಜ್ಜಿಗೆ ಸಹಾಯ ಮಾಡುತ್ತದೆ.ಮಜ್ಜಿಗೆಗೆ ಈ ಒಂದು ಎಲೆಯನ್ನು ಬೆರೆಸಿ ಸೇವಿಸಿದರೆ ಯೂರಿಕ್ ಆಸಿಡ್  ಅನ್ನು...

Advertisement
1/7
ಯೂರಿಕ್ ಆಸಿಡ್ ಗೆ ಮದ್ದು
ಯೂರಿಕ್ ಆಸಿಡ್ ಗೆ ಮದ್ದು

ನಮ್ಮ ದೇಹದಲ್ಲಿರುವ ಕಿಡ್ನಿ ಸರಿಯಾಗಿ ತ್ಯಾಜ್ಯವನ್ನು ಹೊರ ಹಾಕಲು ಸಾಧ್ಯವಾಗದೆ ಇದ್ದಾಗ ಅದು ದೇಹದ ಸಂಧು ಸಂಧುಗಳಲ್ಲಿ ಸೇರಿಕೊಳ್ಳುತ್ತದೆ.   

2/7
ಕೀಲು ನೋವು
ಕೀಲು ನೋವು

ಹೀಗೆ ಕೀಲುಗಳ ಸುತ್ತಲೂ ಹರಳಿನ ರೂಪದಲ್ಲಿ ಸೇರಿಕೊಂಡಿರುವ ಯೂರಿಕ್ ಆಸಿಡ್ ಅತಿಯಾದ ಕೀಲು ನೋವು ಉಂಟು ಮಾಡುತ್ತದೆ.   

3/7
ಮಜ್ಜಿಗೆ ಸಹಾಯಕ
ಮಜ್ಜಿಗೆ ಸಹಾಯಕ

ಹೀಗೆ ದೇಹದಲ್ಲಿ ಯೂರಿಕ್ ಆಸಿಡ್ ಜಾಸ್ತಿಯಾದಾಗ ಅದನ್ನು ತಡೆಯಲು ಮಜ್ಜಿಗೆ ಸಹಾಯ ಮಾಡುತ್ತದೆ.ಮಜ್ಜಿಗೆಗೆ ಈ ಒಂದು ಎಲೆಯನ್ನು ಬೆರೆಸಿ ಸೇವಿಸಿದರೆ ಯೂರಿಕ್ ಆಸಿಡ್  ಅನ್ನು ಸುಲಭವಾಗಿ ಕರಗಿ ನೀರಾಗುತ್ತದೆ.   

4/7
ಮಜ್ಜಿಗೆ ಮತ್ತು ಕರಿಬೇವು
ಮಜ್ಜಿಗೆ ಮತ್ತು ಕರಿಬೇವು

ಹೌದು, ಮಜ್ಜಿಗೆಗೆ ಕರಿಬೇವಿನ ಸೊಪ್ಪನ್ನು ಬೆರೆಸಿ ಸೇವಿಸಿದರೆ ಯೂರಿಕ್ ಆಸಿಡ್ ಕರಗುವುದು. ಇದಕ್ಕಾಗಿ ಕರಿಬೇವನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಅದನ್ನು ಒಂದು ಲೋಟ ಮಜ್ಜಿಗೆಗೆ ಸೇರಿಸಬೇಕು.   

5/7
ಸೇವನೆ ಹೇಗೆ
ಸೇವನೆ ಹೇಗೆ

ಇದನ್ನು ಕೆಲಕಾಲ ಹಾಗೆಯೇ ಬಿಟ್ಟು ನಂತರ ಸೇವಿಸಬೇಕು.ಇದರ ಜೊತೆಗೆ ಸ್ವಲ್ಪ ಜೀರಿಗೆ ಪುಡಿ ಬೆರೆಸಿದರೂ ಒಳ್ಳೆಯದು. 

6/7
ಕಿಡ್ನಿ ಸ್ಟೋನ್ ಕೂಡಾ ಹೊರ ಬರುವುದು
ಕಿಡ್ನಿ ಸ್ಟೋನ್ ಕೂಡಾ ಹೊರ ಬರುವುದು

ಈ ಪಾನೀಯವನ್ನು ನಿತ್ಯ ಸೇವಿಸುತ್ತಾ ಬಂದರೆ ಯೂರಿಕ್ ಆಸಿಡ್ ಹರಳುಗಳು ಒಡೆಯುತ್ತದೆ.ಇದು ಮೂತ್ರದ ಮೂಲಕ ಸರಾಗವಾಗಿ ದೇಹದಿಂದ ಹೊರ ಹೋಗುತ್ತದೆ.   

7/7
ಮನೆ ಮದ್ದು
ಮನೆ ಮದ್ದು

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.  





Read More