PHOTOS

ಗೋಧಿ ಹಿಟ್ಟಿಗೆ ಈ ಒಣಹಣ್ಣಿನ ಪುಡಿ ಬೆರೆಸಿ ಚಪಾತಿ ಮಾಡಿ ಸೇವಿಸಿ ! ನಾರ್ಮಲ್ ಆಗಿಯೇ ಇರುತ್ತದೆ ಬ್ಲಡ್ ಶುಗರ್

ಡ್ ಶುಗರ್ ಅನ್ನು ನಿಯಂತ್ರಣದಲ್ಲಿಇಡಬೇಕಾದರೆ ಕೇವಲ ಗೋಧಿ ಹಿಟ್ಟಿನ ಚಪಾತಿ ಸೇವಿಸಿದರೆ ಸಾಕಾಗುವುದಿಲ್ಲ. ಚಪಾತಿ ಮಾಡುವಾಗ ಗೋಧಿ ಹಿಟ್ಟಿಗೆ ಈ ಒಣ ಹಣ್ಣಿನ ಪುಡಿ...

Advertisement
1/7
ಚಪಾತಿ ಸೇವನೆ
ಚಪಾತಿ ಸೇವನೆ

ನಮ್ಮಲ್ಲಿ ಹೆಚ್ಚಿನವರು ನಿಯಮಿತವಾಗಿ ಚಪಾತಿ ಸೇವಿಸುತ್ತಾರೆ.ಬ್ಲಡ್ ಶುಗರ್ ಹೆಚ್ಚಾಗಿದ್ದಾಗ ಚಪಾತಿಯನ್ನೇ ಸೇವಿಸಲಾಗುತ್ತದೆ.   

2/7
ಗೋಧಿ ಹಿಟ್ಟಿಗೆ ಇದನ್ನು ಬೆರೆಸಿ
ಗೋಧಿ ಹಿಟ್ಟಿಗೆ ಇದನ್ನು ಬೆರೆಸಿ

ಆದರೆ ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿಇಡಬೇಕಾದರೆ ಕೇವಲ ಗೋಧಿ ಹಿಟ್ಟಿನ ಚಪಾತಿ ಸೇವಿಸಿದರೆ ಸಾಕಾಗುವುದಿಲ್ಲ. ಚಪಾತಿ ಮಾಡುವಾಗ ಗೋಧಿ ಹಿಟ್ಟಿಗೆ ಈ ಒಣ ಹಣ್ಣಿನ ಪುಡಿಯನ್ನು ಕೂಡಾ ಸೇವಿಸಬೇಕು.   

3/7
ಬಾದಾಮಿ ಪುಡಿ
ಬಾದಾಮಿ ಪುಡಿ

ಹೌದು, ಗೋಧಿ ಹಿಟ್ಟಿಗೆ ಬಾದಾಮಿ ಪುಡಿಯನ್ನು ಬೆರೆಸಿ ಚಪಾತಿ ಮಾಡಿ ಸೇವಿಸಿದರೆ ರಕ್ತದ ಸಕ್ಕರೆ ಸದಾ ನಿಯಂತ್ರಣದಲ್ಲಿ ಇರುತ್ತದೆ.ಇದು ರಕ್ತದ ಸಕ್ಕರೆಯನ್ನು ಹೆಚ್ಚಾಗಲು ಬಿಡುವುದಿಲ್ಲ. 

4/7
ಮಧುಮೇಹ ತಡೆಗೆ ರಾಮಬಾಣ
ಮಧುಮೇಹ ತಡೆಗೆ ರಾಮಬಾಣ

ಬಾದಾಮಿಯಲ್ಲಿರುವ ಮೆಗ್ನೀಸಿಯಮ್ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ.ಇದರಲ್ಲಿರುವ ವಿಟಮಿನ್ ಇ, ಮ್ಯಾಂಗನೀಸ್ ಸೇರಿದಂತೆ ಅನೇಕ ಜೀವಸತ್ವಗಳು ಮತ್ತು ಖನಿಜಗಳು ಶುಗರ್ ರೋಗಿಗಳಿಗೆ ಅಗತ್ಯವೆಂದು ಪರಿಗಣಿಸಲಾಗಿದೆ.  

5/7
ಚಪಾತಿ ಮಾಡುವುದು ಹೇಗೆ
ಚಪಾತಿ ಮಾಡುವುದು ಹೇಗೆ

ಬಾದಾಮಿ ಮತ್ತು ಗೋಧಿ ಹಿಟ್ಟಿನ ಚಪಾತಿ ಮಾಡಲು ಮೊದಲು 1 ಕಪ್ ಹಿಟ್ಟು ತೆಗೆದುಕೊಳ್ಳಿ.ಅದರಲ್ಲಿ ಸುಮಾರು 1 ಚಮಚ ಬಾದಾಮಿ ಪುಡಿಯನ್ನು ಮಿಶ್ರಣ ಮಾಡಿ ಹಿಟ್ಟು ತಯಾರಿಸಿಕೊಳ್ಳಿ. 

6/7
ಮಧುಮೇಹಕ್ಕೆ ಬೆಸ್ಟ್
ಮಧುಮೇಹಕ್ಕೆ ಬೆಸ್ಟ್

ನಂತರ ಮಾಮೂಲಿ ಚಪಾತಿ ಮಾಡುವಂತೆ ಚಪಾತಿ ಲಟ್ಟಿಸಿ, ಬೇಯಿಸಿ ತಿನ್ನಬಹುದು. ಅಧಿಕ ರಕ್ತದ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.   

7/7
ಸೂಚನೆ :
ಸೂಚನೆ :

ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. Zee Kannada News ಅದನ್ನು ಅನುಮೋದಿಸುವುದಿಲ್ಲ.





Read More