PHOTOS

Adah Sharma : ಹೊಸ ಅವತಾರದಲ್ಲಿ ʼದಿ ಕೇರಳ ಸ್ಟೋರಿʼ ಬೆಡಗಿ..ಪೋಟೋಸ್‌ ನೋಡಿ

:18px;">Adah Sharma Viral Photos : ಆದಾ ಶರ್ಮ ತೆಲುಗು ಚಿತ್ರರಂಗದ ಪ್ರಮುಖ ನಟಿ. ಇವರು ನಟಿಸಿರುವ ದಿ ಕೇರಳ ಸ್ಟೋರಿ ಸಿನಿಮಾ ದೇಶದಾದ್ಯಂತ ಭಾರೀ ಚರ್ಚೆಗೊಳಗಾ...

Advertisement
1/6

ಆದಾ ಶರ್ಮ ತೆಲುಗು ಚಿತ್ರರಂಗದ ಪ್ರಮುಖ ನಟಿ.   

2/6

ದಿ ಕೇರಳ ಸ್ಟೋರಿ ಸಿನಿಮಾದಿಂದ ಚಿರಪರಿಚಿತ ಇವರು  

3/6

ಕನ್ನಡದಲ್ಲಿ ಇವರು ಪುನೀತ್‌ ರಾಜಕುಮಾರ್‌ ಜೊತೆ ರಣವಿಕ್ರಮ ಸಿನಿಮಾದಲ್ಲಿ ನಟಿಸಿದ್ದರು  

4/6

ನಟಿಗೆ ಕೇರಳ ಸ್ಟೋರಿ ಸಿನಿಮಾದಿಂದ ಹೆಚ್ಚು ಜನಪ್ರಿಯತೆ ದೊರಕಿತು   

5/6

ನಟಿ ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿದ್ದಾರೆ  

6/6

ಇದೀಗ ನಟಿ ತಮ್ಮ ಸಖತ್‌ ಪೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.





Read More