PHOTOS

Lalit Modi Daughter: ಇವರೇ ನೋಡಿ ಸುಶ್ಮಿತಾ ಸೇನ್ ಬಾಯ್‌ಫ್ರೆಂಡ್ ಲಲಿತ್ ಮೋದಿ ಮಗಳು..!

ಅಲಿಯಾ ಮೋದಿ ಅವರು ಉದ್ಯಮಿ ಲಲಿತ್ ಮೋದಿಯವರ ದಿವಂಗತ ಪತ್ನಿ ಮಿನಲ್ ಮೋದಿ ಅವರ ಪುತ್ರಿ. ಬಾಲಿವುಡ್ ನಟಿ ಸುಶ್ಮೀತಾ ಸೇನ್ ಜೊತೆಗೆ ತಾವು ಡೇಟಿಂಗ್ ಮಾಡುತ್ತಿರುವುದಾಗ...

Advertisement
1/4
ಅಲಿಯಾ ಮೋದಿ ಯಾರು?
ಅಲಿಯಾ ಮೋದಿ ಯಾರು?

ಅಲಿಯಾ ಮೋದಿ ಅವರು ಉದ್ಯಮಿ ಲಲಿತ್ ಮೋದಿಯವರ 29 ವರ್ಷದ ಮಗಳು.

2/4
ಮಿನಲ್ ಮತ್ತು ಲಲಿತ್ ಮೋದಿಗೆ ದಂಪತಿ ಪುತ್ರಿ
ಮಿನಲ್ ಮತ್ತು ಲಲಿತ್ ಮೋದಿಗೆ ದಂಪತಿ ಪುತ್ರಿ

1991ರಲ್ಲಿ ಮಿನಲ್ ಮತ್ತು ಲಲಿತ್ ಮೋದಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಆಲಿಯಾ ಮೋದಿ ಜನಿಸಿದರು. ದುರದೃಷ್ಟವಶಾತ್ ಮಿನಲ್ ಅವರು ಕ್ಯಾನ್ಸರ್ ನಿಂದ 2018ರಲ್ಲಿ ನಿಧನ ಹೊಂದಿದರು.

3/4
ಅಲಿಯಾಳ ಮದುವೆಯ ಫೋಟೋಗಳು
ಅಲಿಯಾಳ ಮದುವೆಯ ಫೋಟೋಗಳು

ಅಲಿಯಾ ಮೋದಿ ಇತ್ತೀಚೆಗೆ ತಮ್ಮ ಗೆಳೆಯ ಬ್ರೆಟ್ ಕಾರ್ಲ್ಸೆನ್ ಅವರನ್ನು ವಿವಾಹವಾದರು. ತಂದೆ ಲಲಿತ್ ಮೋದಿ ಅವರು ಮೇ 2022ರಲ್ಲಿ ತಮ್ಮ ಅಧಿಕೃತ Instagram ಖಾತೆಯಲ್ಲಿ ನವವಿವಾಹಿತ ಜೋಡಿಯ ಚಿತ್ರಗಳನ್ನು ಹಂಚಿಕೊಂಡಿದ್ದರು.

4/4
ಅಲಿಯಾರ ವೃತ್ತಿ ಏನು..?
ಅಲಿಯಾರ ವೃತ್ತಿ ಏನು..?

ಅಲಿಯಾ ಮೋದಿ ಅವರು ಲಂಡನ್ ಮೂಲದ ಒಳಾಂಗಣ ವಿನ್ಯಾಸ ಸಲಹಾ ಸಂಸ್ಥೆ(Interior Design Consultancy)ಯ ಸ್ಥಾಪಕರಾಗಿದ್ದಾರೆ.





Read More