PHOTOS

ಮದುವೆ ನಂತರವೂ ಪರ ಪುರುಷನ ಸಂಬಂಧ ಮಾಡೋದ್ರಲ್ಲಿ ತಪ್ಪಿಲ್ಲ: ಖ್ಯಾತ ನಟಿಯ‌ ಶಾಕಿಂಗ್ ಹೇಳಿಕೆ

Extramarital Affair : ವಿವಾಹೇತರ ಸಂಬಂಧಗಳಲ್ಲಿ ತೊಡಗುವವರನ್ನು ಎಂದಿಗೂ ದೂಷಿಸ...

Advertisement
1/5
ಖ್ಯಾತ ನಟಿಯ‌ ಹೇಳಿಕೆ
ಖ್ಯಾತ ನಟಿಯ‌ ಹೇಳಿಕೆ

ಮಲಯಾಳಂ ನಟಿ ಶೀಲು ಅಬ್ರಹಾಂ ವಿವಾಹೇತರ ಸಂಬಂಧಗಳಲ್ಲಿ ತೊಡಗುವವರನ್ನು ಎಂದಿಗೂ ದೂಷಿಸಬಾರದು ಎಂದಿದ್ದಾರೆ.

2/5
ಖ್ಯಾತ ನಟಿಯ‌ ಹೇಳಿಕೆ
ಖ್ಯಾತ ನಟಿಯ‌ ಹೇಳಿಕೆ

ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ಅನೇಕ ಜನರು ವಿವಾಹೇತರ ಸಂಬಂಧಗಳನ್ನು ಆಶ್ರಯಿಸುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ. 

3/5
ಖ್ಯಾತ ನಟಿಯ‌ ಹೇಳಿಕೆ
ಖ್ಯಾತ ನಟಿಯ‌ ಹೇಳಿಕೆ

ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಶೀಲು ಅಬ್ರಹಾಂ, ಇವೆಲ್ಲವೂ ವ್ಯಕ್ತಿಯ ಸ್ವಾತಂತ್ರ್ಯವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮಾಡಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

4/5
ಖ್ಯಾತ ನಟಿಯ‌ ಹೇಳಿಕೆ
ಖ್ಯಾತ ನಟಿಯ‌ ಹೇಳಿಕೆ

ಅತ್ಯಾಚಾರ ತಪ್ಪು. ಆದರೆ ಸ್ವಂತ ಇಚ್ಛೆಯ ಮೇರೆಗೆ ಅವರೊಂದಿಗೆ ಸಂಬಂಧ ಬೆಳೆಸಿ. ಬಳಿಕ ಅದನ್ನು ಅತ್ಯಾಚಾರ ಎನ್ನುವುದು ತಪ್ಪು ಎಂದಿದ್ದಾರೆ. 

5/5
ಖ್ಯಾತ ನಟಿಯ‌ ಹೇಳಿಕೆ
ಖ್ಯಾತ ನಟಿಯ‌ ಹೇಳಿಕೆ

ಪ್ರತಿಯೊಂದು ಸಮಸ್ಯೆಗಳನ್ನು ನಿವಾರಿಸಲು ಉತ್ತಮ ಮಾನಸಿಕ ಆರೋಗ್ಯವನ್ನು ಹುಡುಗಿಯರು ಹೊಂದಿರಬೇಕು. ಮಹಿಳೆಯರು ಜಾಗರೂಕರಾಗಿರಬೇಕು ಎಂದು ಯುಟ್ಯೂಬ್ ಚಾನೆಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶೀಲು ಹೇಳಿದ್ದಾರೆ. 





Read More