PHOTOS

64 ವರ್ಷ ವಯಸ್ಸಾದ್ರೂ ಹಾಟ್‌ ಆಗಿ ಇದ್ದಾರೆ ಸಲ್ಲು ಮಾಜಿ ಗೆಳತಿ, ಸ್ಟಾರ್‌ ಕ್ರಿಕೆಟರ್‌ನ ಹೆಂಡತಿಯಾಗಿದ್ದ ಈಕೆ ಇಂದಿಗೂ ಹುಡುಗರ ಕನಸಿನ ಕನ್ಯೆ!

ದಶಕದಲ್ಲಿ ಸಂಗೀತ ಬಿಜಲಾನಿ ಎಂಬ ಹೆಸರು ಕೇಳಿದ್ರೆ ಪಡ್ಡೆ ಹುಡುಗರ ಹಾರ್ಟ್ ದವ ಡವ ಅಂಥ ಜೋರಾಗಿ ಬಡಿದುಕೊಳ್ಳಲು ಶುರುವಾಗುತ್ತಿತ್ತು, ಸುಂದರ ಕಣ್ಣು ಎಂಥವರನ್ನೂ ಮೈ...

Advertisement
1/8

80 ರ ದಶಕದಲ್ಲಿ ಸಂಗೀತ ಬಿಜಲಾನಿ ಎಂಬ ಹೆಸರು ಕೇಳಿದ್ರೆ ಪಡ್ಡೆ ಹುಡುಗರ ಹಾರ್ಟ್ ದವ ಡವ ಅಂಥ ಜೋರಾಗಿ ಬಡಿದುಕೊಳ್ಳಲು ಶುರುವಾಗುತ್ತಿತ್ತು, ಸುಂದರ ಕಣ್ಣು ಎಂಥವರನ್ನೂ ಮೈ ಮರೆಸುವಂತೆ ಮಾಡುವ ಮೈ ಮಾಟ ಈಕೆಯದ್ದು , ಹಾಗಂತ ಇಂದು ಈ ಬ್ಯೂಟಿ ಎನ್ ಚೆನ್ನಾಗಿಲ್ಲ ಎಂದುಕೊಳ್ಳಬೇಡಿ, 64 ವರ್ಷ ವಯಸ್ಸಾದರೂ ಕೂಡ ಈಕೆ ಸಖತ್ ಬ್ಯೂಟಿ, ಅರ್ರೇ ಇಷ್ಟು ಬಿಲ್ಡಪ್ ಯಾಕೆ ಅಂತೀರಾ? ನೀವೇ ಒಮ್ಮೆ ಈಕೆಯನ್ನು ನೋಡಿ, ಖಂಡಿತ ಮರಳಾಗಿ ಹೋಗ್ತೀರಾ..

2/8

ಒಂದುಕಾಲದಲ್ಲಿ ಮಿಸ್ ಇಂಡಿಯಾ ವಿಜೇತೆ ಆಗಿದ್ದ ಈಕೆ, ತನ್ನ ಸೌಂದರ್ಯ ಅಷ್ಟೇ ಅಲ್ಲದೇ, ತನ್ನ ನಟನೆಯಿಂದ ಬಾಲಿವುಡ್ ಇಂಡಸ್ಟ್ರಿಯನ್ನು ಆಳಿ ಮೆರೆದವರು, ಈಕೆಯ ಸೌಂದರ್ಯ ನೋಡಿ ಸೋಲದವ್ರೆ ಇರಲಿಲ್ಲ.   

3/8

1980 ರಲ್ಲಿ ಸಂಗೀತ ಬಿಜಲಾನಿ ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು, ಮಾಡೆಲಿಂಗ್ ನಲ್ಲಿ ಮಿಂಚುತ್ತಿದ್ದ ಈಕೆ, ಬಾಲಿವುಡ್ನ ಬೈ ಜಾನ್ ಸಲ್ಲು ಅವರ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು, ಈ ಜೋಡಿ ಹಲವು ವರ್ಷಗಳ ಕಾಲ ಡೇಟಿಂಗ್ ಸಹ ಮಾಡುತ್ತಿದ್ದರು.

4/8

1986ರ ದಶಕದ ವೇಳೆಗೆ ಸಲ್ಲು ಹಾಗು ಸಂಗೀತ ಇಬ್ಬರ್ ಸಹ ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿದ್ದರು, ಈ ಜೋಡಿಯ ಡೇಟಿಂಗ್ ಸುದ್ದಿ ಬೀ ಟೌನ್ನ್ ಹಾಟ್ ಟಾಪಿಕ್ ಆಗಿ ಸಿಕ್ಕಾಪಟ್ಟೆ ಚರ್ಚೆ. ಇಬ್ಬರ ಮದುವೆ ಫಿಕ್ಸ್ ಆಗಿತ್ತು, ಮದುವೆ ಇನ್ವಿಟೇಶನ್ ಕೂಡ ರೆಡಿ ಆಗಿತ್ತು, ಆದರೆ ಸಡನ್ ಆಗಿ ಇವರಿಬ್ಬರ ಮದುವೆ ಮುರಿದು ಬಿದ್ದಿತ್ತು.  

5/8

ಮದುವೆ ಸೆಟ್ ಆದಮೇಲೆ ನಟಿ ಸೋಮಿ ಆಲಿ ಜೊತೆ ಸಲ್ಲು ಭಾಯ್ ಸಂಗೀತ ಅವರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು, ನಂತರ ಮದುವೆ ಮುರಿದು ಕೊಂಡು ನಟಿ ಸಂಗೀತ ಕ್ರಿಕೆಟರ್ ಮೊಹಮ್ಮದ್ ಅಜರುದ್ದೀನ್ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದರು.

6/8

ಅದಾಗಲೇ ಮದುವೆಯಾಗಿ ಮಕ್ಕಳಿದ್ದ ಖ್ಯಾತ ಕ್ರಿಕೆಟರ್ ಅಜರುದ್ದೀನ್ ಸಂಗೀತ ಅವರನ್ನು ಭೇಟಿಯಾಗಿದ್ದು, ಒಂದು ಜಾಹೀರಾತಿನ ಶೂಟಿಂಗ್ ನ ವೇಳೆ, ಮೊದಲ ನೋಟದಲ್ಲೇ ಈ ಕ್ರಿಕೆಟಿಗನಿಗೆ ನಟಿಯ ಮೇಲೆ ಲವ್ ಆಗಿತ್ತು, ಮೊದಲ ಪತ್ನಿಯಿಂದ ಡಿವೋರ್ಸ್ ಪಡೆದು ಮೊಹಮ್ಮದ್ ನಟಿ ಸಂಗೀತ ಅವರನ್ನು ಮದುವೆಯಾಗಿದ್ದರು.

7/8

ಮದುವೆಯಾದ ನಂತರ ನಟಿ ಸಂಗೀತ ತಮ್ಮ ಪತಿಯ ಧರ್ಮವನ್ನು ಸ್ವೀಕರಿಸಿದರು ಅದಕ್ಕೆ ತಕ್ಕಂತೆ ತಮ್ಮ ಹೆಸರನ್ನು ಆಯೇಷಾ ಬೇಗಂ ಎಂದು ಬದಲಾಯಿಸಿಕೊಂಡಿದ್ದರು. ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಮದುವೆ ಆಗಿ 14 ವರ್ಷಗಳ ನಂತರ ಪರಸ್ಪರ ಧೂರವಾಗಲು ನಿರ್ಧರಿಸಿದ್ದರು, 2010 ರಲ್ಲಿ ವಿಚ್ಛೇದನ ಪಡೆದು ಈ ಜೋಡಿ ದೂರವಾದರು.  

8/8

ಸಿನೆಮಾ ಅಷ್ಟೇ ಅಲ್ಲ, ತಮ್ಮ ಸೌಂದರ್ಯದ ವಿಷಯದಲ್ಲಿ ಗೆದ್ದ ನಟಿ ಸಂಗೀತ ಪ್ರೀತಿಯ ವಿಷಯದಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಲೇ ಇಲ್ಲ, ಸಲ್ಲು ಜೊತೆ ಬ್ರೇಕಪ್, ಕ್ರಿಕೆಟಿಗನ ಜೊತೆ ಡಿವೋರ್ಸ್ ಪಡೆದ ನಂತರ ನಟಿ ಇಲ್ಲಿನ ವರೆಗೂ ಒಂಟಿಯಾಗಿಯೇ ಉಳಿದಿದ್ದಾರೆ, ನಟಿಗೆ ಇದೀಗ 64 ವರ್ಷ ವಯಸ್ಸಾದರೂ ಹಾಟ್ ಬ್ಯೂಟಿಯಂತೆ ಕಾಣುತ್ತಿದ್ದಾರೆ, ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.





Read More