PHOTOS

ಬಹುಬೇಡಿಕೆಯ ನಟಿ ರಮ್ಯಾ ಕೃಷ್ಣನ್‌ ನಿಜವಾದ ವಯಸ್ಸೆಷ್ಟು ಗೊತ್ತಾ? ನಂಬಲು ಅಸಾಧ್ಯ!

: ಬಹುಭಾಷಾ ನಟಿ ರಮ್ಯಾ ಕೃಷ್ಣನ್‌ ಸೌಂದರ್ಯಕ್ಕೆ ಮಾರು ಹೋಗದವರಿಲ್ಲ. ನಟಿ ರಮ್ಯಾ ಕೃಷ್ಣನ್‌ ಈಗಲೂ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. ಈ ಅಂದದ ಗೊಂಬೆಯ ರ...

Advertisement
1/6
ರಮ್ಯಾ ಕೃಷ್ಣನ್‌ ವಯಸ್ಸು
ರಮ್ಯಾ ಕೃಷ್ಣನ್‌ ವಯಸ್ಸು

ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಎಲ್ಲ ಭಾಷೆಗಳಲ್ಲಿಯೂ ರಮ್ಯಾ ಕೃಷ್ಣನ್‌ ನಟಿಸಿದ್ದಾರೆ. ಕಣ್ಣಂಚಿನಿಂದಲೇ ಅಭಿಮಾನಿಗಳ ಮನಗೆದ್ದಿದ್ದಾರೆ.  

2/6
ರಮ್ಯಾ ಕೃಷ್ಣನ್‌ ವಯಸ್ಸು
ರಮ್ಯಾ ಕೃಷ್ಣನ್‌ ವಯಸ್ಸು

ನಟಿ ರಮ್ಯಾ ಕೃಷ್ಣನ್‌ ಕೇವಲ ನಾಯಕಿಯಾಗಿ ಮಾತ್ರವಲ್ಲದೆ ಪೋಷಕ ಪಾತ್ರಗಳಲ್ಲಿಯೂ ನಟಿಸಿದ್ದಾರೆ. ನೆಗೆಟಿವ್ ಪಾತ್ರಗಳನ್ನೂ ಮಾಡಿ ಸೈ ಎನಿಸಿಕೊಂಡಿದ್ದಾರೆ. 

3/6
ರಮ್ಯಾ ಕೃಷ್ಣನ್‌ ವಯಸ್ಸು
ರಮ್ಯಾ ಕೃಷ್ಣನ್‌ ವಯಸ್ಸು

ನಟಿ ರಮ್ಯಾ ಕೃಷ್ಣನ್‌ 33 ನೇ ವರ್ಷಕ್ಕೆ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕರಾದ ಕೃಷ್ಣ ವಂಶಿ ಅವರ ಜೊತೆ ಮದುವೆಯಾದರು. 

4/6
ರಮ್ಯಾ ಕೃಷ್ಣನ್‌ ವಯಸ್ಸು
ರಮ್ಯಾ ಕೃಷ್ಣನ್‌ ವಯಸ್ಸು

ಈ ಮುದ್ದಾದ ಜೋಡಿಗೆ ರಿತ್ವಿಕ್ ಎನ್ನುವ ಮಗನಿದ್ದಾನೆ. ನಟಿ ರಮ್ಯಾ ಕೃಷ್ಣನ್‌ ಮತ್ತು ಕೃಷ್ಣ ವಂಶಿ  ಹಲವಾರು ವರ್ಷಗಳ ಕಾಲ ಸುಖ ಸಂಸಾರ ನಡೆಸಿದ್ದಾರೆ. 

5/6
ರಮ್ಯಾ ಕೃಷ್ಣನ್‌ ವಯಸ್ಸು
ರಮ್ಯಾ ಕೃಷ್ಣನ್‌ ವಯಸ್ಸು

ನಟಿ ರಮ್ಯಾ ಕೃಷ್ಣನ್‌ ಬಾಹುಬಲಿ, ರಂಗ ಮಾರ್ತಾಂಡ, ಲೈಗರ್, ಬಂಗಾರ ರಾಜು, ಹಲೋ, ಜೈಲರ್, ಅಂಜನಿಪುತ್ರ ಸೇರಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.   

6/6
ರಮ್ಯಾ ಕೃಷ್ಣನ್‌ ವಯಸ್ಸು
ರಮ್ಯಾ ಕೃಷ್ಣನ್‌ ವಯಸ್ಸು

ನಟಿ ರಮ್ಯಾ ಕೃಷ್ಣನ್‌ ಅವರಿಗೆ ಸದ್ಯ 52 ವರ್ಷ ವಯಸ್ಸಾಗಿದೆ. 





Read More