PHOTOS

ಮದುವೆಗೂ ಮುನ್ನ ಗರ್ಭಿಣಿಯಾದ ನಟಿ ರಮ್ಯಾ ಕೃಷ್ಣ..! ಅಬಾರ್ಷನ್ ಮಾಡಿಸ್ಕೊಳ್ಳೋಕೆ ಡಿಮ್ಯಾಂಡ್ ಮಾಡಿದ್ದು ಎಷ್ಟು ಲಕ್ಷ ಗೊತ್ತಾ?

Ramya Krishnan Pregnant Before Wedding: 'ಬಾಹುಬಲಿ' ಸಿನಿಮಾದಲ್ಲಿ ಶಿವಗಾಮಿಯಾಗಿ ಅಭಿನಯಿಸಿದ್ದ ನಟಿ ರಮ್ಯಾ ಕೃಷ್ಣನ್ ಆ ಪಾತ್ರಕ್ಕೆ ಜೀ...

Advertisement
1/5
ನಟಿ ರಮ್ಯಾ ಕೃಷ್ಣ ವಿವಾದ
ನಟಿ ರಮ್ಯಾ ಕೃಷ್ಣ ವಿವಾದ

ನಟಿ ರಮ್ಯಾ ಕೃಷ್ಣ ಸಿನಿಮಾದಲ್ಲಿ ಹಿಟ್ ಆದರೂ ಕೂಡ, ವೈಯಕ್ತಿಕ ಜೀವನ ವಿವಾದಗಳಿಂದ ಕೂಡಿದೆ. ನಿರ್ದೇಶಕ ಕೆ.ಎಸ್ ರವಿಕುಮಾರ್ ಜೊತೆಗಿನ ಆಕೆಯ ಅಫೇರ್, ಮದುವೆಗೂ ಮುನ್ನ ಗರ್ಭಿಣಿಯಾಗಿರೋದು ಎಲ್ಲಾ ತಿಳಿದಿರುವ ಸುದ್ದಿಯೇ. ಆದರೆ ಈ ವರದಿಯಲ್ಲಿ ನಟಿ ರಮ್ಯಾ ಕೃಷ್ಣ ಅಬಾರ್ಷನ್ ಮಾಡಿಸ್ಕೊಳ್ಳೋಕೆ ಪಡೆದ ಹಣ ಎಷ್ಟು ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದೇವೆ.

2/5
ನಟಿ ರಮ್ಯಾ ಕೃಷ್ಣ ವಿವಾದ
ನಟಿ ರಮ್ಯಾ ಕೃಷ್ಣ ವಿವಾದ

ಬಾಹುಬಲಿ ನಟಿ ರಮ್ಯಾ ಕೃಷ್ಣನ್ ಸುಮಾರು 3 ದಶಕಗಳಿಂದ ಸಿನಿಮಾ ಲೋಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಹಲವಾರು ಚಿತ್ರಗಳಲ್ಲಿ ಕೆಲಸ ಕೂಡ ಮಾಡಿದ್ದಾರೆ. ಆದರೆ ಈ ಸಂದರ್ಭಗಳಲ್ಲಿ ಅದೆಷ್ಟೋ ವಿವಾದಗಳಲ್ಲೂ ಸಿಲುಕಿರುವುದು ಗಮನಾರ್ಹ.

3/5
ನಟಿ ರಮ್ಯಾ ಕೃಷ್ಣ ವಿವಾದ
ನಟಿ ರಮ್ಯಾ ಕೃಷ್ಣ ವಿವಾದ

ನಿರ್ದೇಶಕ ಕೆ ಎಸ್ ರವಿಕುಮಾರ್ ಜೊತೆ ರಮ್ಯಾ ಹಲವು ಚಿತ್ರಗಳಲ್ಲಿ ಬ್ಯಾಕ್ ಟು ಬ್ಯಾಕ್ ಕೆಲಸ ಮಾಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಈ ಚಿತ್ರಗಳಲ್ಲಿ ಕೆಲಸ ಮಾಡುವಾಗ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದರು, ಆದರೆ ರವಿಕುಮಾರ್ ಅವರಿಗೆ ಆಗಲೇ ಮದುವೆಯಾಗಿತ್ತು ಎಂಬುದು ಗಮನಾರ್ಹ ವಿಷಯ.

4/5
ನಟಿ ರಮ್ಯಾ ಕೃಷ್ಣ ವಿವಾದ
ನಟಿ ರಮ್ಯಾ ಕೃಷ್ಣ ವಿವಾದ

ರವಿಕುಮಾರ್  ಅವರನ್ನು ಪ್ರೀತಿಸುತ್ತಿದ್ದ ರಮ್ಯಾ ಕೃಷ್ಣ, ಮದುವೆಯಾಗೂ ಮುನ್ನವೇ ಗರ್ಭಿಣಿಯಾಗಿದ್ದರು ಎಂದು ಅನೇಕ ವರದಿಗಳಲ್ಲಿ ಹೇಳಲಾಗಿದೆ. ಇದೇ ಕಾರಣದಿಂದ ಇವರಿಬ್ಬರ ನಡುವೆ ವೈಮನಸ್ಸು ಮೂಡಿತ್ತು. ಅಷ್ಟೇ ಅಲ್ಲದೆ, ಇವರಿಬ್ಬರೂ ಮಗು ಬೇಡ ಎಂಬ ಉದ್ದೇಶದಿಂದ ಗರ್ಭಪಾತ ಮಾಡಿಸಲು ತೀರ್ಮಾನಿಸಿದ್ದರು. ಅದಕ್ಕಾಗಿ ನಟಿ 75 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು ಎಂದು ಹಲವು ವರದಿಗಳಲ್ಲಿ ಹೇಳಲಾಗಿದೆ.

5/5
ನಟಿ ರಮ್ಯಾ ಕೃಷ್ಣ ವಿವಾದ
ನಟಿ ರಮ್ಯಾ ಕೃಷ್ಣ ವಿವಾದ

ಇದಾದ ನಂತರ ರಮ್ಯಾ 2003 ರಲ್ಲಿ ಚಿತ್ರ ನಿರ್ಮಾಪಕ ಕೃಷ್ಣಂವಂಶಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಇಬ್ಬರಿಗೂ ರಿತ್ವಿಕ್ ಎಂಬ ಮಗನಿದ್ದಾನೆ.





Read More