PHOTOS

ಬ್ಲೌಸ್ ಬಟನ್ ಹಾಕದೇ ಮೈಮಾಟ ಪ್ರದರ್ಶಿಸಿದ ಪ್ರಿಯಾ ವಾರಿಯರ್: ಕಣ್ಸನ್ನೆ ಬೆಡಗಿಯ ಹಾಟ್ ಲುಕ್’ಗೆ ಫ್ಯಾನ್ಸ್ ಫಿದಾ

Priya Prakash Varrier Hot Photoshoot: ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಹಾಟ್ ಫೋಟೋಶೂಟ್ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ...

Advertisement
1/5
ಪ್ರಿಯಾ ವಾರಿಯರ್ ಫೋಟೋ
ಪ್ರಿಯಾ ವಾರಿಯರ್ ಫೋಟೋ

ಕಣ್ಣು ಕುಕ್ಕುವಂತಿರುವ ಫೋಟೋಗಳಲ್ಲಿ ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಸಖತ್ ಆಗಿ ಮಿಂಚಿದ್ದಾರೆ. ಸಾಂಪ್ರದಾಯಿಕ ಸೀರೆಯನ್ನುಟ್ಟು ಕೊಳದ ಮಧ್ಯದಲ್ಲಿ ನಿಂತು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

2/5
ಪ್ರಿಯಾ ವಾರಿಯರ್ ಫೋಟೋ
ಪ್ರಿಯಾ ವಾರಿಯರ್ ಫೋಟೋ

ಸರಳವಾದ ಕಿವಿಯೋಲೆ, ಮೂಗುತ್ತಿ, ಚಿನ್ನದ ಸರ, ಸೊಂಟಕ್ಕೆ ಡಾಬು ತೊಟ್ಟುಕೊಂಡು ಸೌಂದರ್ಯದ ಗಣಿಯಾಗಿ ಕಾಣಿಸಿಕೊಂಡಿದ್ದಾರೆ.

3/5
ಪ್ರಿಯಾ ವಾರಿಯರ್ ಫೋಟೋ
ಪ್ರಿಯಾ ವಾರಿಯರ್ ಫೋಟೋ

ಇವೆಲ್ಲದರ ಜೊತೆಗೆ ಹಣೆಯ ಮೇಲೆ ಕೆಂಪು ಬಿಂದಿಯನ್ನು ಇಟ್ಟುಕೊಂಡಿದ್ದು, ಪ್ರಿಯಾ ಮೈಮಾಟಕ್ಕೆ ಎಂಥವರೂ ಫಿದಾ ಆಗದಿರರು. ಸಾಂಪ್ರದಾಯಿಕ ಉಡುಪಿಗೆ ಆಧುನಿಕತೆಯ ಸ್ಪರ್ಶ ನೀಡಿರುವ ಈ ಲುಕ್ ಪ್ರಿಯಾ ಅವರಿಗೆ ಬಹಳ ಮುದ್ದಾಗಿ ಒಪ್ಪುತ್ತಿದೆ.  

4/5
ಪ್ರಿಯಾ ವಾರಿಯರ್ ಫೋಟೋ
ಪ್ರಿಯಾ ವಾರಿಯರ್ ಫೋಟೋ

ಇನ್ನು ಪ್ರಿಯಾ ವಾರಿಯರ್ ಕೊನೆಯದಾಗಿ ಸಮುದ್ರಕನಿ ನಿರ್ದೇಶನದ ತೆಲುಗು ಚಲನಚಿತ್ರ BRO ನಲ್ಲಿ ಕಾಣಿಸಿಕೊಂಡಿದ್ದರು.

 

5/5
ಪ್ರಿಯಾ ವಾರಿಯರ್ ಫೋಟೋ
ಪ್ರಿಯಾ ವಾರಿಯರ್ ಫೋಟೋ

ಇದಲ್ಲದೆ, ನಟಿ ದಿವ್ಯಾ ಖೋಸ್ಲಾ ಕುಮಾರ್ ಮತ್ತು ಮೀಜನ್ ಜಾಫ್ರಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಯಾರಿಯಾನ್ 2 ಎಂಬ ಹಿಂದಿ ಚಿತ್ರದಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಅಂಜಲಿ ಮೆನನ್ ಅವರ 2014ರಲ್ಲಿ ರಿಲೀಸ್ ಆದ ಮಲಯಾಳಂ ಚಲನಚಿತ್ರ ‘ಬೆಂಗಳೂರು ಡೇಸ್‌’ನ ಅಧಿಕೃತ ರಿಮೇಕ್ ಆಗಿದೆ.





Read More