PHOTOS

Priya Varrier : ಕಣ್ನಸನ್ನೆ ಬೆಡಗಿಯ ಮೋಹಕ ಮೈಮಾಟಕ್ಕೆ ಪಡ್ಡೆ ಹೈಕ್ಳು ಕ್ಲೀನ್‌ ಬೋಲ್ಡ್‌..!

ೋಟಿಗಟ್ಟಲೇ ಯುವ ಪಡೆಯ ಗಮನಸೆಳೆದಿದ್ದ ನಟಿ ಪ್ರಿಯಾ ವಾರಿಯರ್‌ ಹಾಟ್‌ ಫೋಟೋಸ್‌ ಸೋಷಿಯಲ್‌ ಮೀಡಿಯದಲ್ಲಿ ಸಖತ್‌ ಸೌಂಡ್‌ ಮಾಡುತ್ತಿವೆ. ಕಣ್ಸನ್ನೆ ಬೆಡಗಿಯ ಅಂದಕ್ಕೆ ...

Advertisement
1/8

ಪ್ರಿಯಾ ಪ್ರಕಾಶ್ ವಾರಿಯರ್.. ಇತ್ತೀಚೆಗೆ ನೆಟ್ಟಿಗರನ್ನು ಬೆರಗುಗೊಳಿಸುವ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

2/8

ಮಲಯಾಳಿ ಹಾಟ್ ಬ್ಯೂಟಿಯ ಕ್ಲೀವೇಜ್ ಫೋಟೋಸ್‌ ಹುಡುಗರ ಹಾರ್ಟ್‌ ಕದಿಯುವಲ್ಲಿ ಯಶಸ್ವಿಯಾಗಿವೆ.  

3/8

ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಪ್ರಿಯಾ ಪ್ರಕಾಶ್ ವಾರಿಯರ್ ಆಗಾಗ, ಸೆನ್ಸೆಷನ್‌ ಕ್ರಿಯೆಮಾಡುತ್ತಿರುತ್ತಾರೆ.  

4/8

ಕಳೆದ ಬಾರಿ ಈಜುಕೊಳದಲ್ಲಿ ನಿಂತ ಅತ್ಯಾಕರ್ಷಕ ಫೋಟೋಗಳನ್ನು ಹಂಚಿಕೊಂಡಿದ್ದರು. ಇದೀಗ ಹಾಟ್ ಕ್ಲೀವೇಜ್ ಶೋನೊಂದಿಗೆ ಹುಡುಗ ನಿದ್ದೆ ಕದ್ದಿದ್ದಾರೆ.  

5/8

ಕನ್ನಡದಲ್ಲಿ ʼವಿಷ್ಣುಪ್ರಿಯಾʼ ಎಂಬ ಎಂಬ ಸಿನಿಮಾ ಮಾಡಿದ್ರೂ ಸಹ ಯಾಕೋ ಕ್ಲೀಕ್‌ ಆಗಲಿಲ್ಲ. ವೈಯಾರಿಗೆ ತೆಲುಗಿನಲ್ಲಿಯೂ ಸಹ ಮಿಂಚಲಿಲ್ಲ. ಆದ್ರೆ ಬ್ಯೂಟಿಗೆ ಬಹಳ ಪ್ಯಾನ್ಸ್‌ ಇದಾರೆ.  

6/8

ವಿಂಕ್ ಗರ್ಲ್ ಪ್ರಿಯಾ ಪ್ರಕಾಶ್ 2018 ರಲ್ಲಿ 'ನೀ ವನಂ ನಾನ್ ಮಜೈ' ಚಿತ್ರದ ಬಿಡುಗಡೆಯ ಮೊದಲು ವಾರಿಯರ್ ಕ್ರೇಜಿ ಸ್ಟಾರ್‌ಡಮ್ ಗಳಿಸಿದರು.   

7/8

2017 ರಲ್ಲಿ 3 ಕಿರುಚಿತ್ರಗಳಲ್ಲಿ ನಟಿಸುವ ಮೂಲಕ ತಮ್ಮ ಪ್ರಿಯಾ ಬಣ್ಣದ ಲೋಕಕ್ಕೆ ಕಾಲಿಟ್ಟರು.  

8/8

ಪ್ರಿಯಾ ಪ್ರಕಾಶ್ ವಾರಿಯರ್ 28 ಅಕ್ಟೋಬರ್ 1999 ರಂದು ಕೇರಳದ ತ್ರಿಶೂರ್‌ನ ಪುಂಕುನ್ನಂನಲ್ಲಿ ಜನಿಸಿದರು.  





Read More