PHOTOS

ಪೂಜಾ ಗಾಂಧಿ ತಂಗಿ ಯಾರು ಗೊತ್ತೇ, ಇವರು ಕೂಡ ಕನ್ನಡದ ಟಾಪ್‌ ನಟಿ!

ಚಂದನವನದ ಮಳೆ ಹುಡುಗಿ ಪೂಜಾ ಗಾಂಧಿ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪೂಜಾ ಗಾಂಧಿ ಮೂಲತಃ ಕರ್ನಾಟಕದವರಲ್ಲದಿದ್ದರು ಅಪಾರ ಕನ್ನಡಾಭಿಮಾನ ಹೊಂ...

Advertisement
1/8
ರಾಧಿಕಾ ಗಾಂಧಿ
ರಾಧಿಕಾ ಗಾಂಧಿ

ರಾಧಿಕಾ ಗಾಂಧಿ.. ಈ ಹೆಸರನ್ನು ಬಹುತೇಕರು ಕೇಳಿರಬಹುದು. ಮಳೆ ಹುಡುಗಿ ಪೂಜಾ ಗಾಂಧಿ ಅವರ ತಂಗಿ ಇವರೇ. 

2/8
ರಾಧಿಕಾ ಗಾಂಧಿ
ರಾಧಿಕಾ ಗಾಂಧಿ

ರಾಧಿಕಾ ಗಾಂಧಿ ಸಹ ಅಕ್ಕನಂತೆ ಸಿನಿಮಾದಲ್ಲಿ ನಟಿಸಿದ್ದಾರೆ. ವೀರ, ಕಲಾಕಾರ್ ಸಿನಿಮಾಗಳಲ್ಲಿ ನಟಿಸಿದ್ದರು. 

3/8
ರಾಧಿಕಾ ಗಾಂಧಿ
ರಾಧಿಕಾ ಗಾಂಧಿ

ಆದರೆ ಪೂಜಾ ಗಾಂಧಿ ಅವರಿಗೆ ಸಿಕ್ಕ ಯಶಸ್ಸು ಅವರ ತಂಗಿ ರಾಧಿಕಾ ಗಾಂಧಿ ಅವರಿಗೆ ಸಿಗಲಿಲ್ಲ. 

4/8
ರಾಧಿಕಾ ಗಾಂಧಿ
ರಾಧಿಕಾ ಗಾಂಧಿ

ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿರುವ ರಾಧಿಕಾ ಕ್ರಮೇಣ ಸಿನಿರಂಗದಿಂದ ದೂರವಾಗಿದ್ದಾರೆ.

5/8
ರಾಧಿಕಾ ಗಾಂಧಿ
ರಾಧಿಕಾ ಗಾಂಧಿ

ಯಾವುದೇ ಸಿನಿರಂಗಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲೂ ರಾಧಿಕಾ ಗಾಂಧಿ ಕಾಣಿಸುವುದಿಲ್ಲ. 

6/8
ರಾಧಿಕಾ ಗಾಂಧಿ
ರಾಧಿಕಾ ಗಾಂಧಿ

ಪೂಜಾ ಗಾಂಧಿ ಅವರ ಮದುವೆಯಲ್ಲಿ ಕ್ಯಾಮರಾ ಕಣ್ಣಿಗೆ ರಾಧಿಕಾ ಗಾಂಧಿ ಕಾಣಿಸಿದ್ದರು.   

7/8
ರಾಧಿಕಾ ಗಾಂಧಿ
ರಾಧಿಕಾ ಗಾಂಧಿ

ರಾಧಿಕಾ ಗಾಂಧಿ ಸಹ ತಮ್ಮ ಸಹೋದರಿ ಪೂಜಾ ಗಾಂಧಿ ಹಾಗೆಯೇ ನೋಡಲು ಸುಂದರವಾಗಿದ್ದಾರೆ. 

8/8
ರಾಧಿಕಾ ಗಾಂಧಿ
ರಾಧಿಕಾ ಗಾಂಧಿ

ರಾಧಿಕಾ ಗಾಂಧಿ ಸಿನಿರಂಗದಿಂದ ದೂರವಾದ ಬಳಿಕ ಫ್ಯಾಶನ್ ಡಿಸೈನಿಂಗ್ ಕೋರ್ಸ್ ಮಾಡಿಕೊಂಡಿದ್ದಾರಂತೆ ಎನ್ನಲಾಗಿದೆ. 





Read More