PHOTOS

ಚಾನ್ಸ್‌ ಕೊಡ್ತೀನಿ ಅಂತಾ ಕರೆದುಕೊಂಡು ಬಂದು... ನಟಿ ನೀತು ಶೆಟ್ಟಿಗೂ ಆಗಿತ್ತಂತೆ ʻಮೀ ಟೂʼ ಅನುಭವ! ಬಂದಿತ್ತಂತೆ ಬ್ಯಾನ್‌ ಬೆದರಿಕೆ!

Neethu Shetty: ನಟಿ ನೀತು ಶೆಟ್ಟಿ ತನಗಾದ ಕೆಟ್ಟ ಅನುಭವದ ಬಗ್ಗೆ ಮಾತನಾಡಿದ್ದು, ಸ್ಯಾಂಡಲ್‌ವುಡ್‌ನಲ್...

Advertisement
1/7
ಗಾಳಿಪಟ ನಟಿ ನೀತು
ಗಾಳಿಪಟ ನಟಿ ನೀತು

ಮಲಯಾಳಂ ಚಿತ್ರರಂಗದಂತೆ ಕನ್ನಡ ಚಿತ್ರರಂಗದಲ್ಲೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಒಂದು ಸಮಿತಿ ಬೇಕು ಎನ್ನುವ ಆಗ್ರಹ ಕೇಳಿ ಬರುತ್ತಿದೆ. 

2/7
ಗಾಳಿಪಟ ನಟಿ ನೀತು
ಗಾಳಿಪಟ ನಟಿ ನೀತು

ಇದಕ್ಕೆ ಸಂಬಂಧಪಟ್ಟಂತೆ ಮಹತ್ವದ ಸಭೆ ನಡೆಸಲಾಗಿತ್ತು. ಸಭೆ ಬಳಿಕ ಮಾತಾಡಿದ ನಟಿ ನೀತು ಶೆಟ್ಟಿ ತನಗಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ. 

3/7
ಗಾಳಿಪಟ ನಟಿ ನೀತು
ಗಾಳಿಪಟ ನಟಿ ನೀತು

ನನಗೂ ಆ ಕೆಟ್ಟ ಅನುಭವ ಆಗಿದೆ. ಕೆಲವರು ಕಿರುಕುಳ ನೀಡಿದ್ದಾರೆ. ನಮ್ಮಲ್ಲೂ ಕೆಟ್ಟದಾಗಿ ಮುಟ್ಟಿ ಮಾತನಾಡಿಸುವ ಜನರಿದ್ದಾರೆ ಎಂದು ಆರೋಪಿಸಿದ್ದಾರೆ. 

4/7
ಗಾಳಿಪಟ ನಟಿ ನೀತು
ಗಾಳಿಪಟ ನಟಿ ನೀತು

ನಾನು ಚಿಕ್ಕವಳಿದ್ದಾಗಲೇ ಕಿರುಕುಳ ಆಗಿದ್ದ ಕಾರಣ ನನಗೆ ತುಂಬಾ ಭಯ ಇದೆ ಎಂದಿದ್ದಾರೆ.

5/7
ಗಾಳಿಪಟ ನಟಿ ನೀತು
ಗಾಳಿಪಟ ನಟಿ ನೀತು

ಯಾವುದೋ ಹುಡುಗಿಗೆ ನಿನಗೆ ಸಿನಿಮಾದಲ್ಲಿ ಚಾನ್ಸ್‌ ಕೊಡ್ತಿನಿ ಅಂತ ಕರೆದುಕೊಂಡು ಬಂದು ಬಳಸಿಕೊಳ್ಳುತ್ತಾರೆ. ಇದನ್ನು ನಾನು ಕಣ್ಣಲ್ಲಿ ನೋಡಿದಿನಿ ಎಂದು ನೀತು ಹೇಳಿದ್ದಾರೆ.

6/7
ಗಾಳಿಪಟ ನಟಿ ನೀತು
ಗಾಳಿಪಟ ನಟಿ ನೀತು

ಕೆಲವು ಹುಡಗಿಯರು ಆ ದೊಡ್ಡ ನಟಿಯರು ಇದೇ ಥರ ಮಾಡಿದಾರೆ ಅಂತ ಅಂದುಕೊಳ್ತಾರೆ. ಇಲ್ಲ ಆ ಥರ ಇಲ್ಲವೇ ಇಲ್ಲ, ನಿಮ್ಮ ಆತ್ಮಸಾಕ್ಷಿನಾ ಬಿಡಬೇಡಿ ಎಂದು ನೀತು ಶೆಟ್ಟಿ ಹೇಳಿದ್ದಾರೆ. 

7/7
ಗಾಳಿಪಟ ನಟಿ ನೀತು
ಗಾಳಿಪಟ ನಟಿ ನೀತು

ಕಮಿಟಿ ರಚನೆ ಆಗಲೇಬೇಕು. ನಟಿಯರಿಗೆ ರಕ್ಷಣೆ ಸಿಗಬೇಕು ಎಂದು ನೀತು ಶೆಟ್ಟಿ ಆಗ್ರಹಿಸಿದ್ದಾರೆ. 





Read More