PHOTOS

ಪ್ರಭಾಸ್ ಅಭಿನಯಕ್ಕೆ ಅವಮಾನ ಮಾಡಿದ ಕಲ್ಕಿ ನಟಿ! ಡಿಲೀಟ್ ಮಾಡಿದ ಆ ಪೋಸ್ಟ್ ನ ಸ್ಕ್ರೀನ್ ಶಾಟ್ ನಲ್ಲೇನಿದೆ ಗೊತ್ತಾ?

Advertisement
1/5

ಪ್ರಭಾಸ್ ನಟನೆಯ ಕಲ್ಕಿ ಸಿನಿಮಾ ಜೂನ್ 27ರಂದು ತೆರೆಕಂಡಿದ್ದು, ಭಾರಿ ಸದ್ದು ಮಾಡಿದೆ. ಮತ್ತು ಸಿನಿಮಾದ ಟಿಕೆಟ್ಗಳು ಪ್ರಾರಂಭದಲ್ಲಿ ಭಾರಿ ಏರಿಕೆಯನ್ನು ಕಂಡಿತ್ತು. ಇದೀಗ ಸಿನಿಮಾ ನೋಡಿದ ಅಭಿಮಾನಿಗಳು ಸಿನಿಮಾ ವಿಮರ್ಶೆಯಲ್ಲಿ ತೊಡಗಿದ್ದಾರೆ 

2/5

ಸಲಾರ್ ಚಿತ್ರದ ಹಿಟ್ ಮೂಲಕ ಕಲ್ಕಿ ಚಿತ್ರದೊಂದಿಗೆ ಮತ್ತೆ ತೆರೆ ಮೇಲೆ ಬಂದ ಪ್ರಭಾಸ್, ಈ ಸಿನಿಮಾ ಹೈ ವೋಲ್ಟೇಜ್ ನಲ್ಲಿ ತೆರೆ ಕಂಡರೆ ಕಲೆಕ್ಷನ್ ದಾಖಲೆಗಳನ್ನು ಮುರಿಯುತ್ತಿದೆ. 

3/5

ಬಾಕ್ಸ್ ಆಫೀಸ್ ನಲ್ಲಿ ಭಾರಿ ಕಲೆಕ್ಷನ್ ಕಾಣುತ್ತಿರುವ ಕಲ್ಕಿ ಸಿನಿಮಾದಲ್ಲಿ ಮಲಯಾಳಂ ನಟಿ ಅನ್ನಾಬೇನ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. 

4/5

ಕಲ್ಕಿ ಸಿನಿಮಾದ ಕುರಿತಂತೆ ಈ ನಟಿ ವಿಮರ್ಶೆ ಕುರಿತು ಪೋಸ್ಟ್ ಒಂದನ್ನೂ  ಮಾಡಿದ್ದರು, ಅಭಿಮಾನಿಗಳು ಕಾಮೆಂಟ್ ಮಾಡುತ್ತಿರುವ ಕಾರಣ ಪೋಸ್ಟ್ ಅನ್ನ ಡಿಲೀಟ್ ಮಾಡಿದ್ದಾರೆ ಆದರೆ ಪೋಸ್ಟ್ನ ಸ್ಕ್ರೀನ್ಶಾಟ್ ಬಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದೆ.

5/5

ನಟಿ ವಿಮರ್ಶೆಯನ್ನು ಹಂಚಿಕೊಳ್ಳುತ್ತಿರುವಾಗ ಕೆಲವು ವಿಷಯಗಳನ್ನು ಬರೆದಿದ್ದಾರೆ, ಫಸ್ಟ್ ಹಾಫ್ ನಲ್ಲಿ ಸಿನಿಮಾ ಕ್ಲಾಸಿಕ್ ಆಗಿತ್ತು ಮತ್ತು ಭಯಂಕರವಾಗಿ ಕಂಡಿದೆ ಆದರೆ ಪ್ರಭಾಸ್ ಈ ಸಿನಿಮಾದಲ್ಲಿ ಕಾಮಿಡಿ ಮಾಡಿದ್ದಾರೆ ಅದು ಬೇಡದ ಕಾಮಿಡಿ ಮತ್ತು ಆ ಹಾಡಿಗೆ ಅದು ಸರಿಯಾಗಿ ಹೊಂದಿಕೊಂಡಿಲ್ಲ ಎಂದು ಬರೆದಿದ್ದಾರೆ ಈ ಕುರಿತು ಅಭಿಮಾನಿಗಳು ಕೋಪಗೊಂಡಿದ್ದಾರೆ.  





Read More