PHOTOS

ನಟಿ ಆಸಿನ್‌ಗೆ ಎಷ್ಟು ದೊಡ್ಡ ಮಗಳಿದ್ದಾಳೆ ನೋಡಿದ್ದೀರಾ? ಅಮ್ಮನಂತೆ ಕ್ಯೂಟ್‌ ಈ ಬಾಲೆ..!

Asin Daughter: ಆಸಿನ್ ತಮಿಳು ಚಿತ್ರರಂಗದ ಪ್ರಮುಖ ನಟಿ. ಅವರ ಮಗಳ ಫೋಟೋ ಈಗ ವೈರಲ್ ಆಗಿದೆ. 

...
Advertisement
1/7
ಆಸಿನ್ ಮಗಳು ಆರಿನ್
ಆಸಿನ್ ಮಗಳು ಆರಿನ್

ನಟಿ ಆಸಿನ್ ತಮಿಳು ಸಿನಿರಂಗದ ಪ್ರಮುಖ ನಟಿಯಾಗಿದ್ದಾರೆ. 

2/7
ಆಸಿನ್ ಮಗಳು ಆರಿನ್
ಆಸಿನ್ ಮಗಳು ಆರಿನ್

2000 ರ ದಶಕದಲ್ಲಿ ನಟಿ ಆಸಿನ್ ಚಲನಚಿತ್ರಗಳು ಸೂಪರ್ ಹಿಟ್ ಆಗಿದ್ದವು.

3/7
ಆಸಿನ್ ಮಗಳು ಆರಿನ್
ಆಸಿನ್ ಮಗಳು ಆರಿನ್

ತಮಿಳು, ಮಲಯಾಳಂ ಮಾತ್ರವಲ್ಲದೆ ಹಿಂದಿಯಲ್ಲೂ ಹಲವು ಚಿತ್ರಗಳಲ್ಲಿ‌ ಖ್ಯಾತ ನಟಿ ಆಸಿನ್‌ ನಟಿಸಿದ್ದಾರೆ. 

4/7
ಆಸಿನ್ ಮಗಳು ಆರಿನ್
ಆಸಿನ್ ಮಗಳು ಆರಿನ್

ಆಸಿನ್ 2016 ರಲ್ಲಿ ಮೈಕ್ರೋಮ್ಯಾಕ್ಸ್‌ನ ಪ್ರಧಾನ ಕಾರ್ಯದರ್ಶಿ ರಾಹುಲ್ ಶರ್ಮಾ ಅವರನ್ನು ವಿವಾಹವಾದರು.

5/7
ಆಸಿನ್ ಮಗಳು ಆರಿನ್
ಆಸಿನ್ ಮಗಳು ಆರಿನ್

ನಟಿ ಆಸಿನ್‌ ಅವರಿಗೆ ಆರು ವರ್ಷದ ಆರಿನ್ ಎಂಬ ಮಗಳಿದ್ದಾಳೆ. 

6/7
ಆಸಿನ್ ಮಗಳು ಆರಿನ್
ಆಸಿನ್ ಮಗಳು ಆರಿನ್

ಆಸಿನ್ ಆಗಾಗ್ಗೆ ಮಗಳ ಜೊತೆಗೆ ಫೋಟೋ ಪೋಸ್ಟ್ ಮಾಡುತ್ತಾರೆ.  

7/7
ಆಸಿನ್ ಮಗಳು ಆರಿನ್
ಆಸಿನ್ ಮಗಳು ಆರಿನ್

ಕೆಲವು ನೆಟ್ಟಿಗರು ಆಸಿನ್ ಅವರ ಮಗಳು ಅವರಂತೆಯೇ ಅಂದದ ಬೊಂಬೆ ಎಂದು ಹೇಳುತ್ತಿದ್ದಾರೆ. 





Read More