PHOTOS

ತನ್ನ ನಟನೆಯಿಂದ ಇಂಡಸ್ಟ್ರಿಯನ್ನು ಆಳಿ ಇಂದಿಗೂ ಬಾಡಿಗೆ ಮನೆಯಲ್ಲಿದ್ದಾರೆ ಈ ಸ್ಟಾರ್‌ ನಟಿ..! ಅಷ್ಟಕ್ಕೂ ಈಕೆ 400 ಕೋಟಿಯ ಒಡತಿ

ಿಗೆ ತಾನೆ ಗೊತ್ತಿಲ್ಲ ಹೇಳಿ. ತನ್ನ ಸಖತ್‌ ಮೈಮಾಟದಿಂದ ಹುಡುಗರನ್ನು ಸೈಕ್‌ ಮಾಡುತ್ತಿರುವ ಈಕೆ ನಟಿಸಿದ ಕೇರಳ ಸಿನಿಮಾ ಬರೋಬ್ಬರಿ 400 ಕೋಟಿ ಬಾಚಿಕೊಂಡು ಸೂಪರ್‌ ಹಿ...

Advertisement
1/8

ನಟಿ ಆದಾ ಶರ್ಮಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ತನ್ನ ಸಖತ್‌ ಮೈಮಾಟದಿಂದ ಹುಡುಗರನ್ನು ಸೈಕ್‌ ಮಾಡುತ್ತಿರುವ ಈಕೆ ನಟಿಸಿದ ಕೇರಳ ಸಿನಿಮಾ ಬರೋಬ್ಬರಿ 400 ಕೋಟಿ ಬಾಚಿಕೊಂಡು ಸೂಪರ್‌ ಹಿಟ್‌ ಕಂಡಿತ್ತು. ಆದರೆ ಇಂದಿಗೂ ಈ ನಟಿ ಇರುವುದು ಬಾಡಿಗೆ ಮನೆಯಲ್ಲಿ.

2/8

ನಟಿ ಆದಾ ಶರ್ಮಾ 16 ವರ್ಷಗಳ ಹಿಂದೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟವರು. ಸಿಂಪಲ್‌ ಆಗಿ ಇಷ್ಟ ಪಡುವ ಇವರು, ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ.  

3/8

ಈ ವರ್ಷದ ಆರಂಭದಲ್ಲಿ ನಟಿ ಆದಾ ಶರ್ಮಾ ಸುಶಾಂತ್‌ ಸಿಂಗ್‌ ಅವರು ವಾಸವಿದ್ದ ಅಪಾರ್ಟ್‌ಮೆಂಟ್‌ ಅನ್ನು ಖರೀದಿಸಿ ಸದ್ದು ಮಾಡಿದ್ದು ಗೊತ್ತೇ ಇದೆ.   

4/8

ಕೇರಳದಲ್ಲಿ ಹುಟ್ಟು ಬೆಳೆದ ನಟಿ, ತಮ್ಮ ಮನೆಯಲ್ಲಿ ಸುಂದರವಾದ ನಿಸರ್ಗದ ಮಧ್ಯೆ ಬೆಳೆದವರು. ಅಂತಹ ವಾತಾವರಣದಲ್ಲಿ ಬೆಳೆದ ಆದಾ ಶರ್ಮಾ ಅವರಿಗೆ ಪ್ರಕೃತಿಯ ಮಧ್ಯದಲ್ಲಿ ವಾಸಿಸಬೇಕೆಂಬ ಆಸೆ. ಆದರೆ ಕೆಲಸದ ಕಾರನ ಇಂತಹ ಅವಕಾಶ ಅವರಿಗೆ ಒದಗಿ ಬಂದಿಲ್ಲ.  

5/8

ಇದೇ ಕಾರಣದಿಂದಾಗಿ ನಟಿ ಆದಾ ಶರ್ಮಾ, ಬಾಲಿವುಡ್‌ನ ಸ್ಟಾರ್‌ ಆಕ್ಟರ್‌ ಆದ ಸುಶಾಂತ್‌ ಸಿಂಗ್‌ ಅವರು ವಾಸವಿದ್ದ ಅಪಾರ್ಟ್‌ಮೆಂಟ್‌ಗೆ ಈ ವರ್ಷದ ಆರಂಭದಲ್ಲಿ ಶಿಫ್ಟ್‌ ಆಗಿದ್ದರು.  

6/8

ಇತ್ತೀಚೆಗೆ ನಟಿಯನ್ನು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ನಟಿ ನಾನು ಸುಶಾಂತ್‌ ವಾಸವಿದ್ದ ಮಾನೆಯನ್ನು ಖರೀದಿಸಿಲ್ಲ ಹೊರತಾಗಿ ಬಾಡಿಗೆಗೆ ಪಡೆದಿದ್ದೇನೆ ಎಂದಿದ್ದಾರೆ.  

7/8

ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯರಾಗಿರುವ ಆದಾ ಶರ್ಮಾ ತನ್ನ ಅಭಿಮಾನಿಗಳೊಂದಿಗೆ ಆಗಾಗ ಅಪ್ಡೇಟ್ಸ್‌ ಹಂಚಿಕೊಳ್ಳುತ್ತಿರುತ್ತಾರೆ.  

8/8

ಯೂಟ್ಯೂಬ್‌ ಅಕೌಂಟ್‌ ಅನ್ನೂ ಕೂಡ ನಟಿ ಹೊಂದಿದ್ದು ತಮ್ಮ ವ್ಲೋಗ್‌ಗಳ ಮೂಲಕ ತಮ್ಮ ದೈನಂದಿನ ಜೀವನದ ಕುರಿತು ಅಭಿಮಾನಿಗಳಿಗೆ ಅಪ್ಡೇಟ್‌ ಕೊಡುತ್ತಿರುತ್ತಾರೆ.   





Read More