PHOTOS

ಗೋಲ್ಡನ್‌ ಸ್ಟಾರ್‌ ಪುತ್ರಿ ಚಾರಿತ್ರ್ಯ ಗಣೇಶ್‌ ನಿಜವಾದ ವಯಸ್ಸೆಷ್ಟು ಗೊತ್ತೇ!

hriya: ನಿರೂಪಕನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಗಣೇಶ್‌ ಮುಂಗ...

Advertisement
1/5
ಚಾರಿತ್ರ್ಯ ಗಣೇಶ್‌
ಚಾರಿತ್ರ್ಯ ಗಣೇಶ್‌

ಗೋಲ್ಡನ್ ಸ್ಟಾರ್ ಗಣೇಶ್ ಇಂದು ಯಶಸ್ವಿ ಸಿನಿಮಾಗಳನ್ನು ನೀಡಿ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟರಾಗಿ ಬೆಳೆದಿದ್ದಾರೆ. 

2/5
ಚಾರಿತ್ರ್ಯ ಗಣೇಶ್‌
ಚಾರಿತ್ರ್ಯ ಗಣೇಶ್‌

ನಟ ಗಣೇಶ್ 2008 ರಲ್ಲಿ ಶಿಲ್ಪಾ ಅವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.  

3/5
ಚಾರಿತ್ರ್ಯ ಗಣೇಶ್‌
ಚಾರಿತ್ರ್ಯ ಗಣೇಶ್‌

ಗಣೇಶ್ ಅವರಿಗೆ ಚಾರಿತ್ರ್ಯ ಎಂಬ ಮುದ್ದಾದ ಮಗಳಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ಚಾರಿತ್ರ್ಯ ಸಖತ್‌ ಆಕ್ಟೀವ್‌ ಆಗಿದ್ದಾರೆ.

4/5
ಚಾರಿತ್ರ್ಯ ಗಣೇಶ್‌
ಚಾರಿತ್ರ್ಯ ಗಣೇಶ್‌

ಚಾರಿತ್ರ್ಯಗೆ ಅನೇಕ ಸ್ಟಾರ್ ಗಳ ಜೊತೆ ಒಡನಾಟ ಇದೆ. ಆಗಾಗ ಪಾರ್ಟಿ, ಸಮಾರಂಭಗಳಲ್ಲಿ ಚಾರಿತ್ರ್ಯ ಕಾಣಿಸಿಕೊಳ್ಳುತ್ತಾರೆ.

5/5
ಚಾರಿತ್ರ್ಯ ಗಣೇಶ್‌
ಚಾರಿತ್ರ್ಯ ಗಣೇಶ್‌

ಚಾರಿತ್ರ್ಯ ಗಣೇಶ್‌ ಸದ್ಯ 14 ವರ್ಷ ವಯಸ್ಸು. ಇವರು ಸಹ ಮುಂದೊಂದು ದಿನ ಸಿನಿಮಾಗೆ ಎಂಟ್ರಿ ಕೊಡುವ ಸಾಧ್ಯತೆಯಿದೆ. 





Read More