PHOTOS

Actor Dhruva Sarja: ಮಗಳ ಫೋಟೋ ರಿವೀಲ್ ಮಾಡಿದ ಧ್ರುವ ಸರ್ಜಾ ... ಇಲ್ಲಿವೆ ನೋಡಿ ಕ್ಯೂಟ್‌ ಫೋಟೊಸ್‌

ealed Daughter Photo :ಸಾವಿರಾರು ಅಭಿಮಾನಿ ಬಳಗ ಹೊಂದಿರುವ ನಟ  ಧ್ರುವ ಸರ್ಜಾ, ಫ್ಯಾನ್ಸ್‌  ಹಲವು ಬಾರಿ ಮಗಳ ಪೋಟೊ ಹಂಚಿಕೊಳ್ಳುವಂತೆ ಕೇ...

Advertisement
1/7
ಮಗಳ ಫೋಟೋ ಹಂಚಿಕೊಂಡ ನಟ
ಮಗಳ ಫೋಟೋ ಹಂಚಿಕೊಂಡ ನಟ

ಧ್ರುವ ಸರ್ಜಾ ಮೊದಲ ಬಾರಿಗೆ ಮಗಳ ಫೋಟೋ ರಿವೀಲ್ ಮಾಡಿದ್ದಾರೆ

2/7
ಧ್ರುವ ಪತ್ನಿ ಪ್ರೇರಣ
ಧ್ರುವ ಪತ್ನಿ ಪ್ರೇರಣ

ಸ್ಯಾಂಡಲ್‌ವುಡ್ ಸ್ಟಾರ್ ಧ್ರುವ ಸರ್ಜಾ  2019ರಲ್ಲಿಪ್ರೇರಣಾರನ್ನ ಮದುವೆಯಾದರು. ಕಳೆದ ವರ್ಷ ಧ್ರುವ ಪತ್ನಿ ಪ್ರೇರಣ ಮುದ್ದಾದ ಮಗಳಿಗೆ ಜನ್ಮ ನೀಡಿದ್ದರು. 

3/7
ಧ್ರುವ ಸರ್ಜಾ ದಂಪತಿ
ಧ್ರುವ ಸರ್ಜಾ ದಂಪತಿ

ಮಗಳ ಲಾಲನೆ ಪಾಲನೆಯಲ್ಲಿ ಬ್ಯೂಸಿ ಇರುವ ಸ್ಯಾಂಡಲ್‌ವುಡ್ ಸ್ಟಾರ್ ಧ್ರುವ ಸರ್ಜಾ ದಂಪತಿ, ಇನ್ನು ಮಗಳಿಗೆ ಹೆಸರಿಟ್ಟ ಎಂದಿದ್ದಾರೆ

4/7
ನಟ ಮಗಳ ಪೋಟೊ ಮೆಚ್ಚಿಕೊಳ್ಳುತ್ತಿರುವ ಫ್ಯಾನ್ಸ್
ನಟ ಮಗಳ ಪೋಟೊ ಮೆಚ್ಚಿಕೊಳ್ಳುತ್ತಿರುವ ಫ್ಯಾನ್ಸ್

ಧ್ರುವ ಸರ್ಜಾ ದಂಪತಿ ಮಗಳ ಫೋಟೊ ಕ್ಯೂಟ್‌ ಕಮೇಂಟ್‌ಗಳ ಸುರಿಮಳೆ ಹರಿದು ಬರುತ್ತಿದೆ. 

5/7
ಮೊದಲ ಬಾರಿಗೆ‌ ಮಗಳ ಪೋಟೊ ರೀವಿಲ್‌
ಮೊದಲ ಬಾರಿಗೆ‌ ಮಗಳ ಪೋಟೊ ರೀವಿಲ್‌

 ಇಂದು ಮಗಳ ಪೋಟೊ ಮೊದಲ ಬಾರಿಗೆ ಹಂಚಿಕೊಳ್ಳುವ ಮೂಲಕ ಇವರ ಅಭಿಮಾನಿಗೆ ಗುಡ್‌ ನ್ಯೂಸ್‌  ನೀಡಿದ್ದಾರೆ. 

6/7
ಹೆಚ್ಚಿನ ಫೋಟೋ ಹಂಚಿಕೊಳ್ಳುವುದಾಗಿ ಹೇಳಿದ ನಟ
ಹೆಚ್ಚಿನ ಫೋಟೋ ಹಂಚಿಕೊಳ್ಳುವುದಾಗಿ ಹೇಳಿದ ನಟ

ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಫೋಟೋಗಳು ಮತ್ತು ಅಪ್‌ಡೇಟ್ ಹಂಚಿಕೊಳ್ಳುತ್ತೇನೆ. ನಿಮ್ಮ ಆಶೀರ್ವಾದ ಇರಲಿ. ಜೈ ಹನುಮಾನ್ ಎಂದು ಬರೆದುಕೊಂಡಿದ್ದಾರೆ

7/7
7 ತಿಂಗಳ ಕಂದಮ್ಮ ಆಗಿರುವ ಧ್ರುವ ಸರ್ಜಾ ಮಗಳು
7 ತಿಂಗಳ ಕಂದಮ್ಮ ಆಗಿರುವ  ಧ್ರುವ ಸರ್ಜಾ ಮಗಳು

ಧ್ರುವ ಸರ್ಜಾ ಮಗಳು ಜನಿಸಿ 7 ತಿಂಗಳು ಕಳೆದಿದೆ. 7 ತಿಂಗಳ ಬಳಿಕ ಮೊದಲ ಫೋಟೋವನ್ನು ಶೇರ್ ಮಾಡಿದ್ದಾರೆ





Read More