PHOTOS

ಬಂಗಾರದಿಂದ ಬಣ್ಣಾನ ತಂದ ..ಸಾರಂಗದಿಂದ ನಯನಾನ ತಂದ ಕೇಜ್ರಿಸ್ಟಾರ್ : ಈಗ ಯಾಕೆ ಈ ಸಾಂಗ್ ಅಂತೀರಾ...

d  Actresses: ಕ್ರೇಜಿಸ್ಟಾರ್ ರವಿಚಂದ್ರನ್‌ ಸಿನಿಮಾಗಳು ಹಿಟ್‌ ಆಗಬೇಕು ಅಷ್ಟೆ. ತಮ್ಮ ಚಿತ್ರಕ್ಕಾಗಿ ಬೇರೆ ಭಾಷೆಯ ನಟಿಯರನ್ನು ಕರೆಸ...

Advertisement
1/9
ಪರಭಾಷೆ ನಟಿಯರನ್ನು ಸ್ಯಾಂಡಲ್ವುಡ್‌ ಗೆ ಪರಿಚಯಿಸಿದ ನಟ ಕ್ರೇಜಿಸ್ಟಾರ್ ರವಿಚಂದ್ರನ್‌ 
ಪರಭಾಷೆ ನಟಿಯರನ್ನು ಸ್ಯಾಂಡಲ್ವುಡ್‌ ಗೆ ಪರಿಚಯಿಸಿದ ನಟ ಕ್ರೇಜಿಸ್ಟಾರ್ ರವಿಚಂದ್ರನ್‌ 

ಪರಭಾಷೆ ನಟಿಯರನ್ನು ಸ್ಯಾಂಡಲ್ವುಡ್‌ ಗೆ ಪರಿಚಯಿಸಿದ ನಟ ಕ್ರೇಜಿಸ್ಟಾರ್ ರವಿಚಂದ್ರನ್‌ 

2/9

 ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾ ಎಂದರೆ  ಸ್ಪೇಷಲ್ 

3/9

ತಮಿಳು ನಟಿ ಖುಷ್ಬು ನ್ನು ʼರಣಧೀರʼ ಸಿನಿಮಾ ಮೂಲಕ ಕ್ರೇಜಿಸ್ಟಾರ್ ಸ್ಯಾಂಡಲ್ವುಡ್‌ ಗೆ ಪರಿಚಯಿಸಿದರು. 

4/9

ಪ್ರೇಮಲೋಕ ಸಿನಿಮಾದಲ್ಲಿ ಬಾಲಿವುಡ್‌ ನಟಿ ʼಜೂಹಿ ಚಾವ್ಲಾʼ ನಟಿಸಲು ಅವಕಾಶ ಕೊಟ್ಟರು.  

5/9

ಮೋಹಿನಿ ತಮಿಳು ನಟಿಯಾಗಿದ್ದರೂ ಕೇಜ್ರಿಸ್ಟಾರ್ ಜೊತೆ  ʼಶ್ರೀರಾಮಚಂದ್ರ ʼ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡರು. 

6/9

ಶಿಲ್ಪಾ ಶೆಟ್ಟಿ ಕನ್ನಡದವರಾಗಿದ್ದರೂ ಬಾಲಿವುಡ್‌ ನಲ್ಲಿ ಸಿನಿ ಜರ್ನಿ ಆರಂಭಿಸಿದರು. ಆದಾದ ಬಳಿಕ ರವಿಚಂದ್ರನ್  ನಟನೆಯ ʼಪ್ರೀತ್ಸೋದ್ ತಪ್ಪಾʼ ಸಿನಿಮಾ ಮೂಲಕ  ಸ್ಯಾಂಡಲ್ವುಡ್‌ ಕಡೆ ಮುಖ ಮಾಡಿದರು. 

7/9

ತೆಲುಗು ನಟಿ ರಂಭಾಳನ್ನು ಕರುನಾಡಿಗೆ ಕನಸುಗಾರನೇ ಪರಿಚಯಿಸಿದರು. 

8/9
ಸ್ನೇಹಾ ಸಿನಿಮಾ ಮೂಲಕ ರಮ್ಯಾ ಕೃಷ್ಣನ್ ಗೆ ನಟಿಸಲು ರವಿಮಾಮನೇ ಅವಕಾಶ ಕೊಟ್ಟರು
9/9

Read More