PHOTOS

Aquarium Rules: ಈ ಮೀನನ್ನು ಮನೆಯ ಅಕ್ವೇರಿಯಂನಲ್ಲಿಟ್ಟರೆ ಅದೃಷ್ಟ ಬಂಗಾರದಂತೆ ಹೊಳೆಯುತ್ತದೆ!

Vastu Tips For aquarium : ಫಿಶ್‌ ಅಕ್ವೇರಿಯಂ ಮನೆಯ ಅಂದವನ್ನು ಹೆಚ್ಚಿಸುವುದರ ಜೊತೆಗೆ ಸರಿಯಾದ ಜಾಗದಲ್ಲಿ ಇಟ್ಟರ...

Advertisement
1/7
ಅಕ್ವೇರಿಯಂ
ಅಕ್ವೇರಿಯಂ

ವಾಸ್ತು ಶಾಸ್ತ್ರದಲ್ಲಿ ಈ ಅಕ್ವೇರಿಯಂಗೆ ವಿಶೇಷ ಮಹತ್ವವಿದೆ. ಮೀನನ್ನು ಗಂಗಾ ಮಾತೆ ಮತ್ತು ವರುಣದೇವನ ವಾಹನ ಎಂದು ಹೇಳಲಾಗುತ್ತದೆ. ಮೀನು ಮನೆಗೆ ಸಂಪತ್ತು ಮತ್ತು ಸಂತೋಷವನ್ನು ತರುತ್ತದೆ. ಮೀನುಗಳು ನಕಾರಾತ್ಮಕತೆಯನ್ನು ಹೊರಹಾಕುತ್ತವೆ. 

2/7
ಅಕ್ವೇರಿಯಂ
ಅಕ್ವೇರಿಯಂ

ಮನೆ ಮತ್ತು ಕಚೇರಿಯಲ್ಲಿ ಗೋಲ್ಡ್ ಫಿಶ್ ಇರಬೇಕು. ಅದೃಷ್ಟವನ್ನು ಹೆಚ್ಚಿಸಲು ಗೋಲ್ಡ್ ಫಿಶ್‌ ಸಹಾಯ ಮಾಡುತ್ತದೆ. ಮೀನು ನಿಮ್ಮ ಜೀವನದಲ್ಲಿ ಭಾಗ್ಯೋದಯಲ್ಲೆ ಕಾರಣವಾಗುತ್ತದೆ. ಇದರಿಂದ ಸಿರಿ ಸಂಪತ್ತು ವೃದ್ಧಿಯಾಗುತ್ತದೆ. 

3/7
ಅಕ್ವೇರಿಯಂ
ಅಕ್ವೇರಿಯಂ

 ಕಪ್ಪು ಮೀನುಗಳನ್ನು ನಿಮ್ಮ ಅಕ್ವೇರಿಯಂನಲ್ಲಿಡಿ. ಕಪ್ಪು ಮೀನನ್ನು ಭದ್ರತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಕಪ್ಪು ಮೀನು ಮನೆಯಲ್ಲಿ ಹರಡಿರುವ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಮನೆಯ ಯಜಮಾನನಿಗೆ ಆಪತ್ತು ಬರದಂತೆ ಕಾಯುತ್ತದೆ.

4/7
ಅಕ್ವೇರಿಯಂ
ಅಕ್ವೇರಿಯಂ

ನಿಮ್ಮ ಮನೆ ಅಥವಾ ಕಚೇರಿಯಲ್ಲಿರುವ ಫಿಶ್ ಅಕ್ವೇರಿಯಂನಲ್ಲಿ ಕಪ್ಪು ಬಣ್ಣದ ಮೀನು ಸತ್ತರೆ, ಅದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

5/7
ಅಕ್ವೇರಿಯಂ
ಅಕ್ವೇರಿಯಂ

ಆದರೆ ಕಪ್ಪು ಮೀನು ಸತ್ತಿದೆ ಎಂದು ತಿಳಿದ ತಕ್ಷಣ ಅದನ್ನು ಹೊರತೆಗೆದು ಕೊಳದಲ್ಲಿ ಬಿಡಿ. ಅದರ ಜಾಗದಲ್ಲಿ ಇನ್ನೊಂದು ಮೀನನ್ನು ಸಾಕಬೇಕು.

6/7
ಅಕ್ವೇರಿಯಂ
ಅಕ್ವೇರಿಯಂ

ವಾಸ್ತು ಪ್ರಕಾರ, ಫಿಶ್ ಅಕ್ವೇರಿಯಂ ಅನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇರಿಸಿ. ಮೀನುಗಳು ಎಲ್ಲಿದ್ದರೂ ಅವು ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತವೆ ಎಂದು ನಂಬಲಾಗಿದೆ.

7/7
ಅಕ್ವೇರಿಯಂ
ಅಕ್ವೇರಿಯಂ

(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)





Read More