PHOTOS

ಮಹಿಳೆಯ ದೇಹದ ಈ ಭಾಗ ನೋಡಿ ಹೇಳಬಹುದು ಆಕೆ ಎಂಥವಳು ಅಂತಾ!!

Acharya Chanakya niti: ಮಹಿಳೆಯ ಸ್ವಭಾವವನ್ನು ದೇಹದ ಅಂಗಳನ್ನು ನೋಡಿ ತಿಳಿಯಬಹುದು ಎಂಬುದು ನಿಮಗೆ ತಿಳಿದಿದೆಯೇ? ಮಹಿಳೆ...

Advertisement
1/7
ಮಹಿಳೆಯ ದೇಹದ ಬಗ್ಗೆ ಚಾಣಕ್ಯ ನೀತಿ
ಮಹಿಳೆಯ ದೇಹದ ಬಗ್ಗೆ ಚಾಣಕ್ಯ ನೀತಿ

ಆಚಾರ್ಯ ಚಾಣಕ್ಯ ಹೇಳುವಂತೆ ಮಹಿಳೆಯರ ದೇಹದ ಕೆಲ ಭಾಗವನ್ನು ನೋಡಿದರೆ ಆಕೆ ಎಂಥವಳು, ಆಕೆಯ ಸ್ವಭಾವ ಎಂಥಹದ್ದು ಎಂದು ತಿಳಿಯಬಹುದಂತೆ.

2/7
ಮಹಿಳೆಯ ದೇಹದ ಬಗ್ಗೆ ಚಾಣಕ್ಯ ನೀತಿ
ಮಹಿಳೆಯ ದೇಹದ ಬಗ್ಗೆ ಚಾಣಕ್ಯ ನೀತಿ

ಚಿಕ್ಕ ಕುತ್ತಿಗೆಯನ್ನು ಹೊಂದಿರುವ ಮಹಿಳೆ ತನ್ನ ನಿರ್ಧಾರಗಳಿಗಾಗಿ ಇತರರನ್ನು ಅವಲಂಬಿಸಿರುತ್ತಾಳೆ. ಉದ್ದನೆಯ ಕುತ್ತಿಗೆಯನ್ನು ಹೊಂದಿರುವ ಮಹಿಳೆ ಇತರರಿಗಿಂತ ಸ್ವಲ್ಪ ಭಿನ್ನವಾಗಿರುತ್ತಾಳೆ. ಕುತ್ತಿಗೆ ಚಪ್ಪಟೆಯಾಗಿದ್ದರೆ ಅವರು ತುಂಬಾ ಕೋಪಿಷ್ಟರಾಹಿರುತ್ತಾರೆ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ.

3/7
ಮಹಿಳೆಯ ದೇಹದ ಬಗ್ಗೆ ಚಾಣಕ್ಯ ನೀತಿ
ಮಹಿಳೆಯ ದೇಹದ ಬಗ್ಗೆ ಚಾಣಕ್ಯ ನೀತಿ

ಹಳದಿ ಕಣ್ಣುಗಳನ್ನು ಹೊಂದಿರುವ ಮಹಿಳೆಯರು ತುಂಬಾ ಕೆಟ್ಟ ಸ್ವಭಾವವನ್ನು ಹೊಂದಿರುತ್ತಾರೆ. ಬೂದು ಕಣ್ಣಿನ ಮಹಿಳೆಯರು ಉತ್ತಮ ಸ್ವಭಾವವನ್ನು ಹೊಂದಿರುತ್ತಾರೆ ಎಂದು ಹೇಳುತ್ತಾರೆ.

4/7
ಮಹಿಳೆಯ ದೇಹದ ಬಗ್ಗೆ ಚಾಣಕ್ಯ ನೀತಿ
ಮಹಿಳೆಯ ದೇಹದ ಬಗ್ಗೆ ಚಾಣಕ್ಯ ನೀತಿ

ಕೈಗಳು ಚಪ್ಪಟೆಯಾಗಿದ್ದರೆ, ಅಂತಹ ಮಹಿಳೆಯರು ತಮ್ಮ ಜೀವನದುದ್ದಕ್ಕೂ ಸಂತೋಷ ಮತ್ತು ಸಂಪತ್ತನ್ನು ಕಳೆದುಕೊಳ್ಳುತ್ತಾರೆ.

5/7
ಮಹಿಳೆಯ ದೇಹದ ಬಗ್ಗೆ ಚಾಣಕ್ಯ ನೀತಿ
ಮಹಿಳೆಯ ದೇಹದ ಬಗ್ಗೆ ಚಾಣಕ್ಯ ನೀತಿ

ಕಿವಿಯಲ್ಲಿ ಹೆಚ್ಚು ಕೂದಲು ಹೊಂದಿರುವ ಮಹಿಳೆಯರಿಗೆ ಮನೆಯಲ್ಲಿ ಹೆಚ್ಚಿನ ಸಮಸ್ಯೆಗಳಿರುತ್ತವೆ ಎಂದು ಹೇಳಲಾಗುತ್ತದೆ.

6/7
ಮಹಿಳೆಯ ದೇಹದ ಬಗ್ಗೆ ಚಾಣಕ್ಯ ನೀತಿ
ಮಹಿಳೆಯ ದೇಹದ ಬಗ್ಗೆ ಚಾಣಕ್ಯ ನೀತಿ

ಬಾಯಿಯಿಂದ ಹಲ್ಲುಗಳು ಹೊರ ಕಾಣುವ ರೀತಿ ಇದ್ದರೆ, ಅಂತಹ ಮಹಿಳೆಯರಿಗೆ ಜೀವನದಲ್ಲಿ ಕಷ್ಟ ಇರುತ್ತದೆ. ಅಷ್ಟೇ ಅಲ್ಲದೆ, ಯಾವಾಗಲೂ ದುಃಖದಿಂದ ಇರುತ್ತಾರೆ ಎಂದು ಹೇಳಲಾಗುತ್ತದೆ.

7/7
ಮಹಿಳೆಯ ದೇಹದ ಬಗ್ಗೆ ಚಾಣಕ್ಯ ನೀತಿ
ಮಹಿಳೆಯ ದೇಹದ ಬಗ್ಗೆ ಚಾಣಕ್ಯ ನೀತಿ

(ಸೂಚನೆ: ಈ ಲೇಖನವು ಕೆಲ ನಂಬಿಕೆಗಳನ್ನು ಆಧರಿಸಿದೆ. ಜೊತೆಗೆ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯಾಗಿದೆ. ಜೀ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ. ಇದು ಖಂಡಿತವಾಗಿಯೂ ನಿಜ ಎಂದು ಹೇಳಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.)





Read More