PHOTOS

Aamna Sharif: ನಟಿ ಆಮ್ನಾ ಶರೀಫ್ ಬೋಲ್ಡ್ ಲುಕ್ ಗೆ ಅಭಿಮಾನಿಗಳು ಫಿದಾ..!

ಖ್ಯಾತ ನಟಿ ಆಮ್ನಾ ಕಪ್ಪು ಉಡುಪಿನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದು, ತಮ್ಮ ಸೋಷಿಯಲ್ ಮ...

Advertisement
1/5
ಆಮ್ನಾ ಶರೀಫ್ ಬೋಲ್ಡ್ ಲುಕ್  
ಆಮ್ನಾ ಶರೀಫ್ ಬೋಲ್ಡ್ ಲುಕ್  

ಕಿರುತೆರೆ ನಟಿ ಅಮ್ನಾ ಶರೀಫ್ ಕಪ್ಪು ಬಣ್ಣದ ಉಡುಪಿನಲ್ಲಿ ಬೋಲ್ಡ್ ಲುಕ್ ನೀಡಿದ್ದಾರೆ

2/5
‘ಕಪ್ಪು ಸುಂದರಿ’ ಅಮ್ನಾ ಶರೀಫ್
‘ಕಪ್ಪು ಸುಂದರಿ’ ಅಮ್ನಾ ಶರೀಫ್

ಕಪ್ಪು ಬಣ್ಣದ ಉಡುಪು ತೊಟ್ಟ ನಟಿ ಅಮ್ನಾ ಶರೀಫ್ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.

3/5
ಕಿರುತೆರೆ ನಟಿಯ ಹೊಸ ಫೋಟೋಶೂಟ್
ಕಿರುತೆರೆ ನಟಿಯ ಹೊಸ ಫೋಟೋಶೂಟ್

ಕಿರುತೆರೆಯಲ್ಲಿ ತಮ್ಮ ವಿಭಿನ್ನ ಶೈಲಿಯ ನಟನೆಯ ಮೂಲಕ ಗುರುತಿಸಿಕೊಂಡಿರು ನಟಿ ಅಮ್ನಾ ಶರೀಫ್ ಇತ್ತೀಚೆಗಷ್ಟೇ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಕೊಂಚ ಮೇಕ್ಅಪ್ ಮಾಡಿಕೊಂಡಿರುವ ಅವರು ಸಖತ್ ಆಗಿ ಕಾಣಿಸಿಕೊಂಡಿದ್ದಾರೆ.  

4/5
ನಟಿಯ ಅದ್ಭುತ ಭಂಗಿ
ನಟಿಯ ಅದ್ಭುತ ಭಂಗಿ

ಈ ಚಿತ್ರಗಳಲ್ಲಿ ನಟಿ ಆಮ್ನಾ ಟೆರೇಸ್ ಮೇಲೆ ನಿಂತಿರುವಂತೆ ಕಾಣುತ್ತದೆ. ತಂಪಾದ ಗಾಳಿಯಲ್ಲಿ ಕಿರುತೆರೆ ನಟಿ ತನ್ನ ಸೌಂದರ್ಯವನ್ನು ಪ್ರದರ್ಶಿಸಿದ್ದಾಳೆ.

5/5
ಅಮ್ನಾಳ ಸುಂದರ ನೋಟಕ್ಕೆ ಅಭಿಮಾನಿಗಳು ಫಿದಾ
ಅಮ್ನಾಳ ಸುಂದರ ನೋಟಕ್ಕೆ ಅಭಿಮಾನಿಗಳು ಫಿದಾ

ನಟಿ ಅಮ್ನಾ ಶರೀಫ್ ಸುಂದರ ನೋಟಕ್ಕೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಪ್ಪು ಉಡುಪಿನೊಂದಿಗೆ ಜೀನ್ಸ್ ತೊಟ್ಟಿರುವ ಅವರ ಹೊಸ ಸ್ಟೈಲ್ ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.





Read More