PHOTOS

100 ವರ್ಷಗಳ ಬಳಿಕ ಅದೃಷ್ಟದ ರಾಜಯೋಗಗಳು: ಮಹಾಲಕ್ಷ್ಮೀ ಪೂರ್ಣ ಆಶೀರ್ವಾದದಿಂದ ಈ ರಾಶಿಗೆ ಧನವೈಭವ-ಸುಖೀ ಜೀವನ ಸಿದ್ಧಿ

Karwa Chauth 2023 Shubh Rajyog: ಇಂದು ಕರ್ವಾ ಚೌತ್ ಶುಭದಿನ. ಉತ್ತರ ಭಾರತದ ಪ್ರಮುಖ ಹಬ್ಬಗಳಲ್ಲಿ ಇದೂ ಕೂಡ ಒಂದು. ಈ ದಿನದಂದು ನಿರ್ಜಲ ವ...

Advertisement
1/6
ಕರ್ವಾ ಚೌತ್ 2023
ಕರ್ವಾ ಚೌತ್ 2023

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಬಾರಿಯ ಕರ್ವಾ ಚೌತ್ ತುಂಬಾ ವಿಶೇಷವಾಗಿದೆ. ಏಕೆಂದರೆ 100 ವರ್ಷಗಳ ನಂತರ ಅಪರೂಪದ ರಾಜಯೋಗವೊಂದು ರೂಪುಗೊಂಡಿದೆ.

2/6
ಶಿವಯೋಗ
ಶಿವಯೋಗ

ಬುಧಾದಿತ್ಯ ಯೋಗ, ಆದಿತ್ಯ ಯೋಗ, ಶಿವಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗಗಳ ಅಪರೂಪದ ಸಂಯೋಜನೆಯು ಕರ್ವಾ ಚೌತ್‌ ದಿನದಂದೇ ಸಂಭವಿಸಲಿದೆ. ಈ ಶುಭ ಯೋಗಗಳಿಂದ ಕೆಲವು ರಾಶಿಯ ಜನರಿಗೆ ಭಾರೀ ಪ್ರಯೋಜನಗಳು ಸಿಗಲಿವೆ. ಅಂತಹ ಅದೃಷ್ಟ ತುಂಬಿದ ರಾಶಿಗಳ ಬಗ್ಗೆ ತಿಳಿಯೋಣ...

3/6
ಮೇಷ ರಾಶಿ
ಮೇಷ ರಾಶಿ

ಮೇಷ ರಾಶಿ: ಕರ್ವಾ ಚೌತ್ ದಿನವು ಮೇಷ ರಾಶಿಯ ಜನರಿಗೆ ಮಂಗಳಕರ ಮತ್ತು ಪ್ರಯೋಜನಕಾರಿಯಾಗಿದೆ. ಈ ದಿನ ಧನಲಾಭವಾಗಲಿದೆ. ಉದ್ಯೋಗದಲ್ಲಿ ಬಡ್ತಿ ಪಡೆಯುತ್ತಾರೆ. ಜೊತೆಗೆ ವ್ಯವಹಾರದಲ್ಲಿ ಹಣಕಾಸಿನ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ.

4/6
ಕನ್ಯಾ ರಾಶಿ
ಕನ್ಯಾ ರಾಶಿ

ಕನ್ಯಾ ರಾಶಿ: 100 ವರ್ಷಗಳ ನಂತರ ಸಂಭವಿಸಿರುವ ಗ್ರಹಗಳ ಅಪರೂಪದ ಸಂಯೋಜನೆಯು ಕನ್ಯಾ ರಾಶಿಯ ಜನರಿಗೆ ಅತ್ಯಂತ ಮಂಗಳಕರ ಮತ್ತು ಪ್ರಯೋಜನಕಾರಿಯಾಗಲಿದೆ. ವೃತ್ತಿಯಲ್ಲಿ ಸಾಕಷ್ಟು ಪ್ರಗತಿಯನ್ನು ಹೊಂದುತ್ತಾರೆ. ವ್ಯಾಪಾರದಲ್ಲಿ  ಅಥವಾ ವೃತ್ತಿ ಜೀವನದಲ್ಲಿ ಉತ್ತಮ ಬೆಳವಣಿಗೆ ಕಂಡುಬರಲಿದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ.

5/6
ಮಕರ ರಾಶಿ
ಮಕರ ರಾಶಿ

ಮಕರ ರಾಶಿ: ಜ್ಯೋತಿಷ್ಯದ ಪ್ರಕಾರ, ಮಕರ ರಾಶಿಯವರಿಗೆ ವ್ಯವಹಾರದಲ್ಲಿ ಸಾಕಷ್ಟು ಲಾಭ ಇರುತ್ತದೆ. ಆರ್ಥಿಕ ಸ್ಥಿತಿಯು ಮೊದಲಿಗಿಂತ ಬಲವಾಗಿರುತ್ತದೆ. ವೈವಾಹಿಕ ಜೀವನದಲ್ಲಿ ಸಂಪೂರ್ಣ ಸಂತಸ ಇರಲಿದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.

6/6
ಆದಿತ್ಯ ಯೋಗ
ಆದಿತ್ಯ ಯೋಗ

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ) 





Read More