PHOTOS

5G ನೆಟ್ ವರ್ಕ್ ಮೊಬೈಲ್ ಗೆ ಹಾನಿಕಾರಕ..! ಹೇಗೆ ತಿಳಿಯಿರಿ

್‌ನ ನ್ಯೂನತೆಗಳು ಕೂಡಾ ಬಹಿರಂಗವಾಗಿದೆ. ಅಮೆರಿಕದಲ್ಲಿ 5 G ನೆಟ್‌ವರ್ಕ್ ಪ್ರಾರಂಭವಾಗಿದೆ. ಆದರೆ ಈ ಮಧ್ಯೆ, ಅನೇಕ ಬಳಕೆದಾರರು ಮೊಬೈಲ್‌ನ ಬ್ಯಾಟರಿ ಬಹಳ ಬೇಗನೆ ಖ...

Advertisement
1/5
5G ನೆಟ್ ವರ್ಕ್ ಮೊಬೈಲ್ ಗೆ ಹಾನಿಕಾರಕ..! ಹೇಗೆ ತಿಳಿಯಿರಿ
5G ನೆಟ್ ವರ್ಕ್ ಮೊಬೈಲ್ ಗೆ ಹಾನಿಕಾರಕ..! ಹೇಗೆ ತಿಳಿಯಿರಿ

ಐಎಎನ್‌ಎಸ್‌ನ ಸುದ್ದಿಯ ಪ್ರಕಾರ, ಮೊಬೈಲ್ ಬ್ಯಾಟರಿಗೆ 5 ಜಿ ನೆಟ್‌ವರ್ಕ್ ಒಳ್ಳೆಯದಲ್ಲ. 5 ಜಿ ನೆಟ್‌ವರ್ಕ್ ಕಾರಣ, ಮೊಬೈಲ್ ಬ್ಯಾಟರಿ ಬೇಗನೆ ಖಾಲಿಯಾಗುತ್ತದೆ.  ಇತ್ತೀಚೆಗೆ ಯುಎಸ್ ಸೆಲ್ಯುಲಾರ್ ಕಂಪನಿ Verizon ತಮ್ಮ ಮೊಬೈಲ್‌ನಲ್ಲಿ 5 ಜಿ ನೆಟ್‌ವರ್ಕ್ ಅನ್ನು ಆಫ್ ಮಾಡುವಂತೆ ಗ್ರಾಹಕರಲ್ಲಿ ಕೇಳಿಕೊಂಡಿದೆ. ಮೊಬೈಲ್ ಬ್ಯಾಟರಿಯನ್ನು ಉಳಿಸುವ ಏಕೈಕ ಮಾರ್ಗವೆಂದರೆ,  ಫೋನ್ ಅನ್ನು LTE ಅಥವಾ 4G ನೆಟ್ ವರ್ಕ್ ನಲ್ಲಿ ಇಡುವುದು ಎಂದು ಕಂಪನಿ ಟ್ವೀಟ್ ಮಾಡುವ ಮೂಲಕ ಗ್ರಾಹಕರಿಗೆ ತಿಳಿಸಿದೆ.  

2/5
5G ನೆಟ್ ವರ್ಕ್ ಮೊಬೈಲ್ ಗೆ ಹಾನಿಕಾರಕ..! ಹೇಗೆ ತಿಳಿಯಿರಿ
5G ನೆಟ್ ವರ್ಕ್ ಮೊಬೈಲ್ ಗೆ ಹಾನಿಕಾರಕ..! ಹೇಗೆ ತಿಳಿಯಿರಿ

ಅಮೆರಿಕದಲ್ಲಿ 5 G ನೆಟ್‌ವರ್ಕ್ ಪ್ರಾರಂಭವಾಗಿದೆ. ಆದರೆ ಈ ಮಧ್ಯೆ, ಅನೇಕ ಬಳಕೆದಾರರು ಮೊಬೈಲ್‌ನ ಬ್ಯಾಟರಿ ಬಹಳ ಬೇಗನೆ ಖಾಲಿಯಾಗುತ್ತಿರುವ ಬಗ್ಗೆ ದೂರಿದ್ದಾರೆ.  5 G ನೆಟ್‌ವರ್ಕ್‌ಗಳನ್ನು ಬಳಸುತ್ತಿರುವುದರಿಂದ ಮೊಬೈಲ್‌ಗಳನ್ನು ಪದೇ ಪದೇ ಚಾರ್ಜ್ ಮಾಡಬೇಕಾಗುತ್ತದೆ ಎನ್ನುವುದು ಗ್ರಾಹಕರ ದೂರು. 

3/5
5G ನೆಟ್ ವರ್ಕ್ ಮೊಬೈಲ್ ಗೆ ಹಾನಿಕಾರಕ..! ಹೇಗೆ ತಿಳಿಯಿರಿ
5G ನೆಟ್ ವರ್ಕ್ ಮೊಬೈಲ್ ಗೆ ಹಾನಿಕಾರಕ..! ಹೇಗೆ ತಿಳಿಯಿರಿ

ಭಾರತದಲ್ಲಿ 5G ನೆಟ್‌ವರ್ಕ್ ಪ್ರಾರಂಭಿಸಲು ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ.  ಈ ವರ್ಷದ ಅಂತ್ಯದ ವೇಳೆಗೆ ದೇಶದಲ್ಲಿ 5G ನೆಟ್‌ವರ್ಕ್ ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಹೇಳಿದೆ. ಆದರೆ, 5G ನೆಟ್‌ವರ್ಕ್ ಮೊದಲು ಕೆಲವು ನಗರಗಳಲ್ಲಿ  ಪ್ರಾರಂಭವಾಗಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ನಂತರ ಕ್ರಮೇಣ ದೇಶಾದ್ಯಂತ ವಿಸ್ತರಿಸಲಾಗುವುದು.

4/5
5G ನೆಟ್ ವರ್ಕ್ ಮೊಬೈಲ್ ಗೆ ಹಾನಿಕಾರಕ..! ಹೇಗೆ ತಿಳಿಯಿರಿ
5G ನೆಟ್ ವರ್ಕ್ ಮೊಬೈಲ್ ಗೆ ಹಾನಿಕಾರಕ..! ಹೇಗೆ ತಿಳಿಯಿರಿ

5G ನೆಟ್‌ವರ್ಕ್ ಪ್ರಸ್ತುತ 4G ನೆಟ್‌ವರ್ಕ್‌ಗಿಂತ ಹಲವು ಪಟ್ಟು ವೇಗವಾಗಿರುತ್ತದೆ.  ಡೇಟಾ ವರ್ಗಾವಣೆ 10 ಪಟ್ಟುವಿನಿಂದ 100 ಪಟ್ಟು ವೇಗವಾಗಿರುತ್ತದೆ. 

5/5
5G ನೆಟ್ ವರ್ಕ್ ಮೊಬೈಲ್ ಗೆ ಹಾನಿಕಾರಕ..! ಹೇಗೆ ತಿಳಿಯಿರಿ
5G ನೆಟ್ ವರ್ಕ್ ಮೊಬೈಲ್ ಗೆ ಹಾನಿಕಾರಕ..! ಹೇಗೆ ತಿಳಿಯಿರಿ

5G  ನೆಟ್‌ವರ್ಕ್ ಬಂದ ಮೇಲೆ ಕೆಲವೇ ಸೆಕೆಂಡುಗಳಲ್ಲಿ ಯಾವುದೇ ವೀಡಿಯೊವನ್ನು ಯೂಟ್ಯೂಬ್ ಅಥವಾ ಟಿಕ್‌ಟಾಕ್‌ಗೆ ಅಪ್‌ಲೋಡ್ ಮಾಡಬಹುದಾಗಿದೆ. ಈ ಪ್ಲ್ಯಾಟ್‌ಫಾರ್ಮ್‌ಗಳಿಗೆ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಇದೀಗ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ.   





Read More