PHOTOS

ಮುಂದಿನ 18 ತಿಂಗಳು ಈ ರಾಶಿಯವರ ಬದುಕು ಬಂಗಾರ ! ಪ್ರತಿ ಹೆಜ್ಜೆಗೂ ಯಶಸ್ಸು, ಕೈ ಹಾಕಿದ ಕೆಲಸದಲ್ಲೆಲ್ಲಾ ಹಣ

ಮೇಲೆ ವಿಶೇಷ ಆಶೀರ್ವಾದ ಬೀರಲಿದ್ದಾನೆ.  ರಾಹುವಿನ ದಯೆಯಿಂದ ಈ ರಾಶಿಯವರು...

Advertisement
1/5
ತ್ರಿಕದಶ ಯೋಗ
ತ್ರಿಕದಶ ಯೋಗ

ಮೀನ ರಾಶಿಯ ಅಧಿಪತಿ ಗುರು. ರಾಹು ಮೀನ ರಾಶಿಯಲ್ಲಿದ್ದಾಗ, ತನ್ನ ಏಳನೇ ಅಂಶವನ್ನು ಕೇತುವಿನ ಮೇಲೆ ಬೀರುತ್ತಾನೆ. ಗುರುವು ಮೇಷ ರಾಶಿಯಿಂದ ಹೊರಬಂದು ವೃಷಭ ರಾಶಿಯನ್ನು ಪ್ರವೇಶಿಸಿದಾಗ ರಾಹು ಮತ್ತು ಗುರುವಿನ ನಡುವೆ ತ್ರಿಕದಶ ಯೋಗವು ರೂಪುಗೊಳ್ಳುತ್ತದೆ. ವೈದಿಕ ಜ್ಯೋತಿಷ್ಯದಲ್ಲಿ ಈ ಯೋಗವನ್ನು ಅತ್ಯಂತ ಮಂಗಳಕರ ಎಂದು ಹೇಳಲಾಗುತ್ತದೆ. 

2/5
ರಾಹುವಿನ ಆಶೀರ್ವಾದ
ರಾಹುವಿನ ಆಶೀರ್ವಾದ

2024 ರಲ್ಲಿ ರಾಹು ಕೆಲವು ರಾಶಿಯವರ ಮೇಲೆ ವಿಶೇಷ ಆಶೀರ್ವಾದ ಬೀರಲಿದ್ದಾನೆ. ರಾಹುವಿನ ದಯೆಯಿಂದ ಈ ರಾಶಿಯವರು ವರ್ಷವಿಡೀ ಆರ್ಥಿಕ ಲಾಭ ಗಳಿಸುತ್ತಾರೆ. ಸ್ಥಾನ ಮತ್ತು ಪ್ರತಿಷ್ಠೆಯ ಹೆಚ್ಚಳಕ್ಕೆ ಅವಕಾಶಗಳನ್ನು ಒದಗಿಸುತ್ತಾನೆ.

3/5
ಮೇಷ ರಾಶಿ
ಮೇಷ ರಾಶಿ

ಮೇಷ ರಾಶಿ : 2024 ರಲ್ಲಿ, ರಾಹು ನಿಮಗೆ ಪ್ರಗತಿಗೆ ಅನೇಕ ಅವಕಾಶಗಳನ್ನು ನೀಡುತ್ತಾನೆ. ನ ಪ್ರತಿ ಹಂತದಲ್ಲಿಯೂ ಆರ್ಥಿಕ ಲಾಭವಾಗುವುದು. ಕೆಲಸದಲ್ಲಿ ಯಶಸ್ಸು ಸಿಗಲಿದೆ. 2023 ರಲ್ಲಿ ಪೂರ್ಣಗೊಳಿಸಲಾಗದ ಅದೆಷ್ಟೋ ಕೆಲಸಗಳು 2024 ರಲ್ಲಿ ಖಂಡಿತವಾಗಿಯೂ ನೆರವೇರುವುದು. ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ. ವರ್ಷವಿಡೀ ಸುಖ ಸಂಪತ್ತು, ಐಶಾರಾಮ ಜೀವನಕ್ಕೆ ಕೊನೆ ಇರುವುದಿಲ್ಲ. 

4/5
ಕನ್ಯಾರಾಶಿ
ಕನ್ಯಾರಾಶಿ

ಕನ್ಯಾರಾಶಿ :  2024 ವರ್ಷವು ನಿಮಗೆ ಅದ್ಭುತವಾಗಿರುತ್ತದೆ. ಅನೇಕ ಉದ್ಯೋಗಾವಕಾಶಗಳು ಸಿಗಲಿವೆ. 2024 ರಲ್ಲಿ ನಿಮ್ಮ ಆದಾಯದಲ್ಲಿ ಗಮನಾರ್ಹವಾಗಿ ಹೆಚ್ಚಳವಾಗುವುದು.  ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗಾವಕಾಶಗಳು ದೊರೆಯಲಿವೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ನೆಲೆಯಾಗುವುದು. 

5/5
ತುಲಾ ರಾಶಿ
ತುಲಾ ರಾಶಿ

ತುಲಾ ರಾಶಿ : 2024 ವರ್ಷ ನಿಮ್ಮ ಪಾಲಿಗೆ ಅತ್ಯಂತ ಮಂಗಳಕರವಾಗಿರಲಿದೆ. ತುಲಾ ರಾಶಿಯವರಿಗೆ ವ್ಯಾಪಾರದಲ್ಲಿ ಉತ್ತಮ ಲಾಭವಾಗುವುದು. 2024 ರಲ್ಲಿ ರಾಹುವಿನ ವಿಶೇಷ ಆಶೀರ್ವಾದದಿಂದಾಗಿ, ಎಲ್ಲಾ ರೀತಿಯ ಸೌಕರ್ಯಗಳು ಮತ್ತು ಐಷಾರಾಮಿ ನಿಮ್ಮದಾಗುತ್ತದೆ. ಕುಟುಂಬದಲ್ಲಿ ಸಂತೋಷ ಮೊದಲಿನಂತೆಯೇ ಇರುತ್ತದೆ.  





Read More