Home> Lifestyle
Advertisement

Funny Memes : ವಿಶ್ವಾದ್ಯಂತ Valentine's Week ಸಂಭ್ರಮವಾದರೆ ಒಂಟಿಯಾಗಿರುವವರು ಹರಿಬಿಡುತ್ತಿದ್ದಾರೆ ಜೋಕ್ಸ್ !

Funny Memes on Singles : ಪ್ರೀತಿಯನ್ನು  ಸಂಭ್ರಮಿಸಲು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಈ ವಾರ ಮೀಸಲು.  ಆದರೆ ಒಂಟಿಯಾಗಿರುವವರ ಪಾಲಿಗೆ ಈ ವಾರ ಅದ್ಯಾವ ರೀತಿಯ ಪರಿಣಾಮವೂ ಬೀರುವುದಿಲ್ಲ.
 

Funny Memes : ವಿಶ್ವಾದ್ಯಂತ Valentine's Week ಸಂಭ್ರಮವಾದರೆ ಒಂಟಿಯಾಗಿರುವವರು  ಹರಿಬಿಡುತ್ತಿದ್ದಾರೆ ಜೋಕ್ಸ್ !

Funny Memes on Singles : ಫೆಬ್ರವರಿ 14 ರಂದು ಪ್ರೇಮಿಗಳ ದಿನ. ಇಂದಿನಿಂದ ವ್ಯಾಲೆಂಟೈನ್ಸ್ ವೀಕ್ ಆರಂಭವಾಗಿದೆ. ವ್ಯಾಲೆಂಟೈನ್ಸ್ ವೀಕ್ ನ  ಮೊದಲ ದಿನವೇ ರೋಜ್ ಡೇಯೊಂದಿಗೆ ಆರಂಭವಾಗುತ್ತದೆ. ಪ್ರೀತಿಯನ್ನು  ಸಂಭ್ರಮಿಸಲು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಈ ವಾರ ಮೀಸಲು.   ಪ್ರೇಮ ಪಕ್ಷಿಗಳು, ಪ್ರಣಯ ಜೋಡಿಗಳು ಈ ವಾರ ತುಂಬಾ  ಗಿಫ್ಟ್, ಟ್ರಾವೆಲ್ ಎನ್ನುವ ಪ್ಲಾನ್ ಮಾಡಿಕೊಂಡಿರುತ್ತಾರೆ. ಆದರೆ ಒಂಟಿಯಾಗಿರುವವರ ಪಾಲಿಗೆ ಈ ವಾರ ಅದ್ಯಾವ ರೀತಿಯ ಪರಿಣಾಮವೂ ಬೀರುವುದಿಲ್ಲ. ಈ ವಾರವೂ ಅವರ ಪಾಲಿಗೆ ಸಾಮಾನ್ಯ ದಿನಗಳಂತೆ ಕಳೆದು ಹೋಗುತ್ತದೆ.  ಇದೀಗ ಒಂಟಿಯಾಗಿರುವವರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಬಹಳಷ್ಟು  ತಮಾಷೆಯ ಮೇಮ್‌ಗಳು ವೈರಲ್ ಆಗುತ್ತಿವೆ.  ಪ್ರೇಮಿಗಳ ದಿನದಂದು ಒಂಟಿಯಾಗಿರುವವರ ಪ್ರತಿಕ್ರಿಯೆ ಹೇಗಿರುತ್ತದೆ? ಎನ್ನುವ ಫನ್ನಿ ಮೆಸೇಜ್ ಗಳು ಇಲ್ಲಿವೆ.  

ರೋಸ್ ಡೇ 2023: ಫನ್ನಿ ಮೀಮ್ಸ್ :

ಈ ದಿನ ಒಂಟಿಯಾಗಿರುವವರಿಗೆ ಯಾವ ರೀತಿ ಅನ್ನಿಸುತ್ತದೆ ಎನ್ನುವುದನ್ನು ಈ ಮೆಸೇಜ್ ವಿವರಿಸುತ್ತದೆ. ಇಲ್ಲಿ ವ್ಯಕ್ತಿ ರೋಸ್ ಡೇ ಎನ್ನುವುದನ್ನು ನೆನೆದು ಖುಷಿಯಿಂದ ಎದ್ದು ನಿಲ್ಲುತ್ತಾನೆ. ಆದರೆ ಮರು ಕ್ಷಣವೇ ರೋಸ್  ಡೇ ಆ ಚರಿಸಲು ತನ್ನ  ಬಳಿ  ಸಂಗಾತಿಯೇ ಇಲ್ಲ ಎನ್ನುವುದನ್ನು ತಿಳಿದು ಮತ್ತೆ ಮಲಗುತ್ತಾನೆ. 

 

 
 
 
 

 
 
 
 
 
 
 
 
 
 
 

A post shared by @trolls.broo

ಇದನ್ನೂ ಓದಿ : Rose Day 2023: Rolls Royce ಕಾರಿಗಿಂತಲೂ ದುಬಾರಿ ಈ ಗುಲಾಬಿ ! ಬೆಲೆ ಕೇಳಿದರೆ ಬೆಚ್ಚಿ ಬೀಳುವುದು ಖಂಡಿತಾ !
 
ಮತ್ತೊಬ್ಬ ಬಳಕೆದಾರರು ತನಗೆ ಗುಲಾಬ್ ಅಲ್ಲ, ಗುಲಾಬ್ ಜಾಮೂನ್  ಬೇಕು ಎಂದು ಕೇಳುತ್ತಾರೆ. 

 

 
ಇಂದು ವ್ಯಾಲೆಂಟೈನ್ಸ್ ಡೇ, ರೋಸ್ ಡೇ, ಹಗ್ ಡೇ ಹೀಗೆ ಪ್ರೀತಿಯನ್ನು ವ್ಯಕ್ತಪಡಿಸಲು ವಾರ ಪೂರ್ತಿ ಇದೆ. ಆದರೆ ಸಿಂಗಲ್‌ಗಳು ಅದನ್ನು ತಿಳಿದುಕೊಂಡು ಏನು ಮಾಡುತ್ತಾರೆ ಎಂದು ಈ ಬಳಕೆದಾರರು ಹೇರಾ ಫೇರಿ ಚಿತ್ರದ ಫೋಟೋ ಬಳಸಿ ತಮ್ಮ ಮನಸ್ಸಿನ ಭಾವನೆ ಹೇಳಿದ್ದಾರೆ.  

 

 

ಇದನ್ನೂ ಓದಿ : ಪ್ರೀತಿಯಲ್ಲಿ ಬಿದ್ದ ಹುಡಗನ ಮೊದಲ ತೊದಲ ನುಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More