ನವದೆಹಲಿ: ಗೊರಕೆ(Snoring Problem)ಯ ಕಾರಣ ಇನ್ನೂ ಖಚಿತವಾಗಿ ತಿಳಿದಿಲ್ಲ, ಆದರೆ ಕೆಲವು ಅಭ್ಯಾಸಗಳನ್ನು ಬದಲಾಯಿಸುವ ಮೂಲಕ ನಾವು ಈ ರೀತಿಯ ಕಾಯಿಲೆಯಿಂದ ಮುಕ್ತರಾಗಬಹುದು. ಹೆಚ್ಚಿನವರು ರಾತ್ರಿ ಮಲಗುವಾಗ ಜೋರಾಗಿ ಗೊರಕೆ ಹೊಡೆಯುತ್ತಾರೆ. ಇದರಿಂದ ನಿಮ್ಮ ನಿದ್ದೆ ಕೆಡುವುದಲ್ಲದೆ ನಿಮ್ಮ ಜೊತೆ ಮಲಗುವವರ ನಿದ್ದೆಯೂ ಹಾಳಾಗುತ್ತದೆ. ಅಷ್ಟೇ ಅಲ್ಲ ಗೊರಕೆಯಿಂದ ಹಲವರ ಮದುವೆಯೂ ಮುರಿದು ಬಿದ್ದ ಘಟನೆಗಳು ನಡೆದಿವೆ.
ನಾವು ಏಕೆ ಗೊರಕೆ ಹೊಡೆಯುತ್ತೇವೆ?
ಗೊರಕೆ ಸಮಸ್ಯೆ(Snoring) ಹೆಚ್ಚಾಗಿ ವಯಸ್ಸಾದವರಲ್ಲಿ, ದಪ್ಪಗೆ ಇರುವವರಲ್ಲಿ ಕಂಡು ಬರುತ್ತದೆ. ಇನ್ನು ಅಧಿಕ ರಕ್ತದೊತ್ತಡ ಇರುವವರು ನಿದ್ದೆಯಲ್ಲಿ ಗೊರಕೆ ಹೊಡೆಯುತ್ತಾರೆ. ಗೊರಕೆ ಶಬ್ದವು ಉಸಿರಾಟದ ಕ್ರಿಯೆಯಲ್ಲಿ ಆಗುವ ಕಂಪನದಿಂದ ಉಂಟಾಗುವುದು. ಗಾಳಿಯ ಚಲನೆಗೆ ಅಡಚಣೆ ಉಂಟಾದಾಗ ಗೊರಕೆ ಶಬ್ದ ಉಂಟಾಗುವುದು. ಗಂಟಲಿನ ಸ್ನಾಯುಗಳ ಸೆಳೆತದಿಂದ, ಮೂಗಿನ ಹೊಳ್ಳೆಗಳಲ್ಲಿ ಉಂಟಾಗುವ ಅಡಚಣೆ, ದಪ್ಪಗಾದಾಗ ಗಂಟಲಿನ ಭಾಗದಲ್ಲಿ ಕೊಬ್ಬಿನಂಶ ಶೇಖರವಾಗುತ್ತದೆ, ಆಗ ಉಸಿರಾಟದ ಗಾಳಿಯ ಚಲನೆ ನಿಯಮಿತವಾಗಿರುವುದಿಲ್ಲ. ಇದರಿಂದಾಗಿ ಗೊರಕೆ ಉಂಟಾಗುತ್ತದೆ.
ಇದನ್ನೂ ಓದಿ: Dream interpretation: ಇಂತಹ ಕನಸುಗಳು ಧನ ಲಾಭದ ಸಂಕೇತಗಳನ್ನು ನೀಡುತ್ತವೆ
ಗೊರಕೆ ನಿಲ್ಲಿಸಲು ಈ ಕೆಲಸ ಮಾಡಿ
ಇದನ್ನೂ ಓದಿ: ಶನಿಯ ರಾಶಿಯಲ್ಲಿ ಶುಕ್ರ ಮತ್ತು ಮಂಗಳ ಗ್ರಹಗಳ ಸಂಯೋಜನೆ, 3 ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲು
(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.