Home> Karnataka
Advertisement

Vegetable Price Today: ಗ್ರಾಹಕರೇ ಗಮನಿಸಿ…ಗಗನಮುಖಿಯಾಯ್ತು ತರಕಾರಿ ಬೆಲೆ: ಕ್ಯಾರೆಟ್, ಬಟಾಣಿ ದರ ಹೆಚ್ಚಳ!

Today Vegetable Price: ಇಂದು ಭಾರೀ ಹೆಚ್ಚಳ ಕಂಡುಬಂದಿದೆ. ಬಟಾಣಿ, ಕ್ಯಾರೆಟ್ ಸೇರಿದಂತೆ ಅನೇಕ ತರಕಾರಿಗಳ ಮಾರುಕಟ್ಟೆ ಬೆಲೆಯಲ್ಲಿ ವ್ಯತ್ಯಯ ಉಂಟಾಗಿದೆ.

Vegetable Price Today: ಗ್ರಾಹಕರೇ ಗಮನಿಸಿ…ಗಗನಮುಖಿಯಾಯ್ತು ತರಕಾರಿ ಬೆಲೆ: ಕ್ಯಾರೆಟ್, ಬಟಾಣಿ ದರ ಹೆಚ್ಚಳ!

Today Vegetable Price: ಕಳೆದ ಕೆಲ ದಿನಗಳಿಂದ ತರಕಾರಿ ಬೆಲೆಯಲ್ಲಿ ಕೊಂಚ ಏರಿಳಿತ ಕಂಡುಬಂದಿದೆ. ಆದರೆ ಇಂದು ಭಾರೀ ಹೆಚ್ಚಳ ಕಂಡುಬಂದಿದೆ. ಬಟಾಣಿ, ಕ್ಯಾರೆಟ್ ಸೇರಿದಂತೆ ಅನೇಕ ತರಕಾರಿಗಳ ಮಾರುಕಟ್ಟೆ ಬೆಲೆಯಲ್ಲಿ ವ್ಯತ್ಯಯ ಉಂಟಾಗಿದೆ. ಇಲ್ಲಿದೆ ನೋಡಿ ಇಂದಿನ ತರಕಾರಿ ಬೆಲೆ ವಿವರ.

ಇದನ್ನೂ ಓದಿ: ದಿನಭವಿಷ್ಯ 07-11-2022: ಇಂದಿನ ದ್ವಾದಶ ರಾಶಿಗಳ ಫಲಾಫಲ

ಹರಿವೆ ಸೊಪ್ಪು (ಕೆಜಿ) ರೂ.9
ನೆಲ್ಲಿಕಾಯಿ ರೂ. 65
ಬೂದು ಕುಂಬಳಕಾಯಿ ರೂ. 28
ಬೇಬಿ ಕಾರ್ನ್ ರೂ. 75
ಬಾಳೆ ಹೂವು ರೂ. 18
ಬೀಟ್‌ರೂಟ್‌ ರೂ.43
ಕ್ಯಾಪ್ಸಿಕಂ ರೂ. 44
ಹಾಗಲಕಾಯಿ  ರೂ. 32
ಸೋರೆಕಾಯಿ ರೂ. 23
ಅವರೆಕಾಳು ರೂ. 35
ಎಲೆಕೋಸು ರೂ. 24
ಕ್ಯಾರೆಟ್ ರೂ. 63
ಹೂಕೋಸು ರೂ. 45
ಗೋರೆಕಾಯಿ ರೂ. 78
ತೆಂಗಿನಕಾಯಿ ರೂ. 32
ಕೆಸುವಿನ ಎಲೆ ರೂ.  11
ಕೊತ್ತಂಬರಿ ಸೊಪ್ಪು ರೂ. 11
ಜೋಳ ರೂ. 22
ಸೌತೆಕಾಯಿ ರೂ. 23
ಕರಿಬೇವು ರೂ. 25
ಸಬ್ಬಸಿಗೆ ರೂ. 8
ನುಗ್ಗೆಕಾಯಿ ರೂ. 100
ಬಿಳಿಬದನೆ ರೂ. 21
ಬದನೆ (ದೊಡ್ಡ) ರೂ. 24
ಸುವರ್ಣಗೆಡ್ಡೆ ರೂ.  29
ಮೆಂತ್ಯ ಸೊಪ್ಪು ರೂ.10
ಬೀನ್ಸ್ (ಹಸಿರು ಬೀನ್ಸ್) ರೂ. 66
ಬೆಳ್ಳುಳ್ಳಿ ರೂ. 45
ಶುಂಠಿ ರೂ. 44
ಹಸಿರು ಮೆಣಸಿನಕಾಯಿ ರೂ. 34

ಬಟಾಣಿ  ರೂ. 84
ತೊಂಡೆಕಾಯಿ ರೂ. 27
ನಿಂಬೆ ರೂ. 52
ಮಾವು ರೂ. 102
ಪುದೀನಾ ರೂ. 5
ಬೆಂಡೆಕಾಯಿ ರೂ. 21
ಈರುಳ್ಳಿ ದೊಡ್ಡ ಕೆಜಿ ರೂ. 34
ಈರುಳ್ಳಿ ಸಣ್ಣ ರೂ. 37
ಬಾಳೆಹಣ್ಣು ರೂ.11
ಆಲೂಗಡ್ಡೆ ರೂ. 40
ಸಿಹಿಕುಂಬಳಕಾಯಿ ರೂ. 25
ಮೂಲಂಗಿ ರೂ. 29
ಹೀರೆಕಾಯಿ ರೂ. 28
ಪಡುವಲಕಾಯಿ ರೂ.  33
ಪಾಲಕ್  ರೂ. 10
ಟೊಮೆಟೊ ಕೆಜಿ ರೂ. 29

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More