Home> Karnataka
Advertisement

Karnataka Chief Secretary: 'ರಾಜ್ಯದಲ್ಲಿ ಲಾಕ್‌ಡೌನ್‌, ಸೆಮಿ ಲಾಕ್‌ಡೌನ್‌, ಕರ್ಫ್ಯೂ ಜಾರಿ ಇಲ್ಲ'

ಬೆಂಗಳೂರಿನಲ್ಲಿ ಕರೋನವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ 6 ರಿಂದ 9 ನೇ ತರಗತಿವರೆಗೆ ಆಫ್‌ಲೈನ್ ಕ್ಲಾಸ್‌ ಸ್ಥಗಿತಗೊಳಿಸಲಾಗಿದೆ. ಇದು 15 ದಿನಗಳ ಕಾಲ ಮಾತ್ರ. ಅದರ ನಂತರ ಪರಿಸ್ಥಿತಿ ನೋಡಿ ಕೊಂಡು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. 

Karnataka Chief Secretary: 'ರಾಜ್ಯದಲ್ಲಿ ಲಾಕ್‌ಡೌನ್‌, ಸೆಮಿ ಲಾಕ್‌ಡೌನ್‌, ಕರ್ಫ್ಯೂ ಜಾರಿ ಇಲ್ಲ'

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚುತ್ತಿದೆ ಹಾಗಾಗಿ ರಾಜ್ಯದಲ್ಲಿ ಲಾಕ್‌ಡೌನ್, ಸೆಮಿ ಲಾಕ್‌ಡೌನ್‌, ಕರ್ಫ್ಯೂ ಇಲ್ಲ ಜಾರಿ ಇಲ್ಲ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.

ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಿದ ರವಿಕುಮಾರ್(Ravikumar), ಸೋಂಕು ನಿಯಂತ್ರಣಕ್ಕಾಗಿ ಲಸಿಕೆ ಪ್ರಮಾಣ ಹೆಚ್ಚಿಸಬೇಕಿದೆ. ಅಲ್ಲದೆ ಕೇಂದ್ರ ಸರ್ಕಾರದ ಕೋವಿಡ್ ಮಾರ್ಗಸೂಚಿ ನೋಡಬೇಕಿದೆ. ನಂತರ ರಾಜ್ಯದಲ್ಲಿ ಕೆಲವೊಂದು ಬದಲಾವಣೆ ಮಾಡಲಾಗುತ್ತೆದೆ ಎಂದು ತಿಳಿಸಿದ್ದಾರೆ.

Corona Second Wave: ರಾಜ್ಯ ರಾಜಧಾನಿಯಲ್ಲಿ 6ರಿಂದ 9ರವರೆಗಿನ ತರಗತಿಗಳು ಸ್ಥಗಿತ

ಇನ್ನು ಕಳೆದ 3 ದಿನಗಳಿಂದ ರಾಜ್ಯದಲ್ಲಿ ಪ್ರಕರಣ(Covid Case)ಗಳು ಹೆಚ್ಚಾಗುತ್ತಿವೆ. ಈ ಕುರಿತು ಮತ್ತಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿದೆ ಎಂದರು.

Nalin Kumar Kateel: ರಾಜ್ಯದ 'ಮೂರು ಬೈ ಎಲೆಕ್ಷನ್ ಗಳಲ್ಲಿ ಬಿಜೆಪಿ' ಗೆಲುವು ಖಚಿತ!

ಬೆಂಗಳೂರಿನಲ್ಲಿ ಕರೋನವೈರಸ್(Coronavirus) ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ 6 ರಿಂದ 9 ನೇ ತರಗತಿವರೆಗೆ ಆಫ್‌ಲೈನ್ ಕ್ಲಾಸ್‌ ಸ್ಥಗಿತಗೊಳಿಸಲಾಗಿದೆ. ಇದು 15 ದಿನಗಳ ಕಾಲ ಮಾತ್ರ. ಅದರ ನಂತರ ಪರಿಸ್ಥಿತಿ ನೋಡಿ ಕೊಂಡು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

KN Jagadish Kumar: CD ಸಂತ್ರಸ್ತೆ ಪರ ವಕೀಲ ಜಗದೀಶ್ ಕುಮಾರ್‌ ವಿರುದ್ಧ 17 ಕ್ರಿಮಿನಲ್‌ ಕೇಸ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More