Home> Karnataka
Advertisement

Bike Thief : ಬೈಕ್ ಕಳ್ಳ ಪತಿಯನ್ನು ಪೊಲೀಸರಿಗೆ ಹಿಡಿದುಕೊಟ್ಟ ಪತ್ನಿ!

ಬಂಧಿತನಿಂದ ಪೊಲೀಸರು(Police) ಸುಮಾರು 3 ಲಕ್ಷ ಮೌಲ್ಯದ 10 ಬೈಕ್ ಗಳ ಜಪ್ತಿ ಮಾಡಿದ್ದಾರೆ. ಅರೆಕೆರೆ ಗ್ರಾಮದ ಪತ್ನಿ ಸೌಮ್ಯ ಮನೆಯಲ್ಲೂ1 ಲಕ್ಷ ರೂ. ಕಳವು ಮಾಡಿದ್ದ ಪತಿ ಮೇಲೆ ಆರೋಪಿ ಕೂಡ ಇದೆ. 

Bike Thief : ಬೈಕ್ ಕಳ್ಳ ಪತಿಯನ್ನು ಪೊಲೀಸರಿಗೆ ಹಿಡಿದುಕೊಟ್ಟ ಪತ್ನಿ!

ಮಂಡ್ಯ : ಬೈಕ್ ಕಳ್ಳ ಪತಿಯನ್ನು ಪೊಲೀಸರ ಸಹಾಯದಿಂದ ಪತ್ನಿ ಹಿಡಿದುಕೊಟ್ಟ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ಅರೆಕೆರೆಯಲ್ಲಿ ನಡೆದಿದೆ. ದೊಡ್ಡಪಾಳ್ಯ ಗ್ರಾಮದ  ಮಧು ಬಂಧಿತ ಬೈಕ್ ಕಳ್ಳ ಆರೋಪಿ.

ಬಂಧಿತನಿಂದ ಪೊಲೀಸರು(Police) ಸುಮಾರು 3 ಲಕ್ಷ ಮೌಲ್ಯದ 10 ಬೈಕ್ ಗಳ ಜಪ್ತಿ ಮಾಡಿದ್ದಾರೆ. ಅರೆಕೆರೆ ಗ್ರಾಮದ ಪತ್ನಿ ಸೌಮ್ಯ ಮನೆಯಲ್ಲೂ1 ಲಕ್ಷ ರೂ. ಕಳವು ಮಾಡಿದ್ದ ಪತಿ ಮೇಲೆ ಆರೋಪಿ ಕೂಡ ಇದೆ. 

ಇದನ್ನೂ ಓದಿ : Peacocks Found Dead ವಿಷ ಉಣಿಸಿ ರಾಷ್ಟ್ರ ಪಕ್ಷಿ ನವಿಲುಗಳ ಮಾರಣಹೋಮ..!?

ಆರೋಪಿ ಪತಿಯ ಕಳ್ಳತನ ಗೊತ್ತಾಗಿ ಪತ್ನಿ ಪೋಲೀಸರಿಗೆ ದೂರು ನೀಡಿದ್ದರು. ಪತ್ನಿ‌ ಮನೆಗೆ ಬಂದಾಗ ಅರೆಕೆರೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಮಧು ಮಂಡ್ಯ(Mandya City) ನಗರದ ಹಲವು ಕಡೆ ಬೈಕ್ ಗಳನ್ನು ಕಳ್ಳತನ‌ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. 

ಸಧ್ಯ ಪೊಲೀಸರು ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More