Home> Karnataka
Advertisement

Anganwadi Recruitment 2021: ಪರೀಕ್ಷೆಯಿಲ್ಲದೆಯೇ ಅಂಗನವಾಡಿಯಲ್ಲಿ ಕೆಲಸ, ಅರ್ಜಿ ಸಲ್ಲಿಸಲು ಇಂದೇ ಕೊನೆ ದಿನ

Anganwadi Recruitment 2021:  ನೀಡಿರುವ ಈ ಎಲ್ಲ ಪ್ರಮುಖ ವಿಷಯಗಳನ್ನು ಎಚ್ಚರಿಕೆಯಿಂದ ಓದಿದ ನಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು.
 

Anganwadi Recruitment 2021: ಪರೀಕ್ಷೆಯಿಲ್ಲದೆಯೇ ಅಂಗನವಾಡಿಯಲ್ಲಿ ಕೆಲಸ, ಅರ್ಜಿ ಸಲ್ಲಿಸಲು ಇಂದೇ ಕೊನೆ ದಿನ

Anganwadi Recruitment 2021: ಅಂಗನವಾಡಿಯಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶವಿದೆ. ಇದಕ್ಕಾಗಿ ಅಂಗನವಾಡಿ ಕಾರ್ಮಿಕರು ಮತ್ತು ಸಹಾಯಕರ ನೇಮಕಾತಿಗಾಗಿ (Karnataka Anganwadi Recruitment 2021) ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ (ಡಬ್ಲ್ಯುಸಿಡಿ) ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನಾಂಕವಾಗಿದೆ. 

ಈ ಹುದ್ದೆಗಳಿಗೆ ಇನ್ನೂ ಅರ್ಜಿ ಸಲ್ಲಿಸದ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು (Karnataka Anganwadi Recruitment 2021), ಅಂಗನವಾಡಿ ಡಬ್ಲ್ಯುಸಿಡಿಯ ಅಧಿಕೃತ ವೆಬ್‌ಸೈಟ್‌ಗೆ anganwadirecruit.kar.nic.in ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ- K Sudhakar : ರಾಜ್ಯಕ್ಕೆ ಬರುವ ಮಹಾರಾಷ್ಟ್ರ-ಕೇರಳ ಪ್ರಯಾಣಿಕರಿಗೆ 'RTPCR' ರಿಪೋರ್ಟ್ ಕಡ್ಡಾಯ! 

ಇದಲ್ಲದೆ, ಅಭ್ಯರ್ಥಿಗಳು https://anganwadirecruit.kar.nic.in/.  ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಈ ಹುದ್ದೆಗಳಿಗೆ (Anganwadi Recruitment 2021) ಅರ್ಜಿ ಸಲ್ಲಿಸಬಹುದು. ಅಲ್ಲದೆ, ಈ ಲಿಂಕ್ ಮೂಲಕ https://anganwadirecruit.kar.nic.in/docs/7709720023.pdf, ನೀವು ಅಧಿಕೃತ ಅಧಿಸೂಚನೆಯನ್ನು ಸಹ ನೋಡಬಹುದು. ಈ ನೇಮಕಾತಿ (Anganwadi Recruitment 2021) ಪ್ರಕ್ರಿಯೆಯಡಿ ಒಟ್ಟು 223 ಹುದ್ದೆಗಳನ್ನು ಭರ್ತಿ ಮಾಡಲಾಗುವುದು.

ಅಂಗನವಾಡಿ ನೇಮಕಾತಿಗಾಗಿ 2021 ಪ್ರಮುಖ ದಿನಾಂಕ :
* ಅಂಗನವಾಡಿ (Anganwadi) ನೇಮಕಾತಿಗಾಗಿ 2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಜೂನ್ 2021

ಅಂಗನವಾಡಿ ನೇಮಕಾತಿ  2021ರ ಹುದ್ದೆಯ ವಿವರಗಳು:
* ಚಾಮರಾಜನಗರ (ಕರ್ನಾಟಕ) - 223 ಹುದ್ದೆಗಳು

ಇದನ್ನೂ ಓದಿ- Heavy Rain in Karnataka : ರಾಜ್ಯದಲ್ಲಿ ಇಂದಿನಿಂದ ಮೂರು ದಿನ ಭಾರೀ ಮಳೆ : ಹವಾಮಾನ ಇಲಾಖೆ ಮಾಹಿತಿ

ಅಂಗನವಾಡಿ ನೇಮಕಾತಿಗೆ ಅರ್ಹತಾ ಮಾನದಂಡ 2021:
* ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ ಅಭ್ಯರ್ಥಿಗಳು 8 ನೇ / 10 ನೇ ತರಗತಿ / ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಅಂಗನವಾಡಿ ನೇಮಕಾತಿಗಾಗಿ ವಯೋಮಿತಿ 2021:
* ಅಭ್ಯರ್ಥಿಗಳ ವಯಸ್ಸಿನ ಮಿತಿ 18 ರಿಂದ 35 ವರ್ಷದೊಳಗಿರಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More