Home> Karnataka
Advertisement

ನಮ್ಮ ಮೆಟ್ರೋಗೆ ಒಂದೇ ದಿನದಲ್ಲಿ ಸುಮಾರು 1.5 ಕೋಟಿ ರೂಪಾಯಿ ಆದಾಯ

ಡಿ. 31 ಹಾಗೂ ಜ.1ರ ಮದ್ಯರಾತ್ರಿ 2 ಗಂಟೆ ವರೆಗೂ ₹1.5 ಕೋಟಿ ಆದಾಯ ಗಳಿಸಿದೆ ಎನ್ನಲಾಗಿದೆ.ಹೊಸ ವರ್ಷದ ನಿಮಿತ್ತ ಸುಮಾರು ಎರಡು ಗಂಟೆಯವರೆಗೆ ಮೆಟ್ರೋ ಪ್ರಯಾಣದ ವ್ಯವಸ್ಥೆಯನ್ನು ಬಿಎಂಆರ್ಸಿಎಲ್ ಕಲ್ಪಿಸಿತ್ತು.ಹಿನ್ನೆಲೆಯಲ್ಲಿ ಹೊಸ ವರ್ಷದ ದಿನ ಒಂದೇ ದಿನದಲ್ಲಿ 6,29,903 ಮಂದಿ ಪ್ರಯಾಣ ಮಾಡಿದ್ದಾರೆ.

ನಮ್ಮ ಮೆಟ್ರೋಗೆ ಒಂದೇ ದಿನದಲ್ಲಿ ಸುಮಾರು 1.5 ಕೋಟಿ ರೂಪಾಯಿ ಆದಾಯ

ಬೆಂಗಳೂರು: ಹೊಸ ವರ್ಷದ ಸಂಭ್ರಮದಲ್ಲಿ ಒಂದೇ ದಿನದಲ್ಲಿ ಸುಮಾರು 1.5 ಕೋಟಿ ರೂಪಾಯಿ ಆದಾಯಯವನ್ನು ನಮ್ಮ ಮೆಟ್ರೋ ಗಳಿಸಿದೆ.

ಡಿ. 31 ಹಾಗೂ ಜ.1ರ ಮದ್ಯರಾತ್ರಿ 2 ಗಂಟೆ ವರೆಗೂ ₹1.5 ಕೋಟಿ ಆದಾಯ ಗಳಿಸಿದೆ ಎನ್ನಲಾಗಿದೆ.ಹೊಸ ವರ್ಷದ ನಿಮಿತ್ತ ಸುಮಾರು ಎರಡು ಗಂಟೆಯವರೆಗೆ ಮೆಟ್ರೋ ಪ್ರಯಾಣದ ವ್ಯವಸ್ಥೆಯನ್ನು ಬಿಎಂಆರ್ಸಿಎಲ್ ಕಲ್ಪಿಸಿತ್ತು.ಹಿನ್ನೆಲೆಯಲ್ಲಿ ಹೊಸ ವರ್ಷದ ದಿನ ಒಂದೇ ದಿನದಲ್ಲಿ 6,29,903 ಮಂದಿ ಪ್ರಯಾಣ ಮಾಡಿದ್ದಾರೆ.

ಇದನ್ನೂ ಓದಿ: "ಬಿಜೆಪಿ ಶಾಸಕ ಅರವಿಂದ ಲಿಂಬಾವಳಿರವರನ್ನು ಶೀಘ್ರವೇ ಬಂಧಿಸಿ"

ಮೆಟ್ರೋ ದಿನದ ಆದಾಯ:

ಪ್ರತಿದಿನ ಹೆಚ್ಚು ಕಮ್ಮಿ 1 ಕೋಟಿಗೂ ಹೆಚ್ಚು ಆದಾಯ ಬರುತ್ತೆ ಈ ಪೈಕಿ ನಿರ್ವಹಣೆಗೆ 80 ಲಕ್ಷಕ್ಕೂ ಅಧಿಕ ಹಣ ದಿನ ಖರ್ಚಾಗುತ್ತಿದೆ, 20 ಲಕ್ಷ ರೂ ಅಧಿಕ ಮೊತ್ತ ನಮ್ಮ ಮೆಟ್ರೋಗೆ ಲಾಭವಾಗುತ್ತಿದೆ.ಪ್ರತಿ ನಿತ್ಯ ಸರಾಸರಿ 5 ಲಕ್ಷ ಜನರಿಂದ ಮೆಟ್ರೋ ಬಳಕೆಯಾಗುತ್ತಿದೆ.ತಿಂಗಳಿಗೆ 30 ಕೋಟಿ ರೂ.ಆದಾಯ ಬರುತ್ತಿದ್ದು, 5 ಕೋಟಿ ಲಾಭವನ್ನು ಗಳಿಸುತ್ತಿದೆ ಎನ್ನಲಾಗಿದೆ.

ಈಗ ಹೊಸ ವರ್ಷದ ಹಿನ್ನೆಲೆಯಲ್ಲಿ ಸುಮಾರು 50 ಲಕ್ಷಕ್ಕೂ ಅಧಿಕ ಆದಾಯವನ್ನು ಗಳಿಸಿದೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More