Home> Karnataka Assembly Election
Advertisement

ಈವರೆಗೆ ರಾಜ್ಯದಲ್ಲಿ ಅತೀ ಹೆಚ್ಚು ಮತದಾನವಾದ ಜಿಲ್ಲೆ ಯಾವುದು ಗೊತ್ತೇ..? ಇಲ್ಲಿದೆ ವಿವರ

Karnataka Vidhansabha Chunav Latest Updates : ಇಂದು ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಪ್ರಾರಂಭವಾಗಿದ್ದು, ಜನರು ಮತಗಟ್ಟೆಗಳತ್ತ ಧಾವಿಸಿ ಮತ ಚಲಾಯಿಸುತ್ತಿದ್ದಾರೆ. 11 ಗಂಟೆಯ ಹೊತ್ತಿಗೆ ರಾಜ್ಯದಲ್ಲಿ ಶೇ.20.94 ರಷ್ಟು ಮತದಾನ ನಡೆದಿತ್ತು, ಇದೀಗ ಹೊಸದಾಗಿ ಮಾಹಿತಿ ಹೊರಬಿದ್ದಿದೆ. ಜಿಲ್ಲಾವಾರು ನಡೆದ ಮತದಾನದ ಪ್ರಮಾಣದ ಸಂಪೂರ್ಣ ವಿವರ ಇಲ್ಲಿದೆ.

ಈವರೆಗೆ ರಾಜ್ಯದಲ್ಲಿ ಅತೀ ಹೆಚ್ಚು ಮತದಾನವಾದ ಜಿಲ್ಲೆ ಯಾವುದು ಗೊತ್ತೇ..? ಇಲ್ಲಿದೆ ವಿವರ

Karnataka Assembly Election 2023 Latest Updates (ಕರ್ನಾಟಕ ಅಸೆಂಬ್ಲಿ ಎಲೆಕ್ಷನ್ 2023 ಲೇಟೆಸ್ಟ್ ಅಪ್ಡೇಟ್) : ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಿದೆ. ಜನರು ಉತ್ಸುಕರಾಗಿ ಮತಗಟ್ಟೆಗಳತ್ತ ಧಾವಿಸಿ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲಿನ ಬೇಗೆ ಲೆಕ್ಕಿಸದೆ ಜನರು ಮತದಾನ ಮಾಡುತ್ತಿದ್ದಾರೆ. ಈ ವರೆಗೆ ರಾಜ್ಯದಲ್ಲಿ ನಡೆದ ಮತದಾನದ ಜಿಲ್ಲಾವಾರು ಮತ ಪ್ರಮಾಣದ ಸಂಪೂರ್ಣ ವಿವರ ಇಲ್ಲಿದೆ ನೋಡಿ..

ಬೆಂಗಳೂರು ಕೇಂದ್ರ 29.41%, ಬೆಂಗಳೂರು ಉತ್ತರ 29.90%, ಬೆಂಗಳೂರು ದಕ್ಷಿಣ 30.68%, ಬಾಗಲಕೋಟೆ 40.87%, ಬೆಂಗಳೂರು ಗ್ರಾಮಾಂತರ, 40.16% ಬೆಂಗಳೂರು ನಗರ, 31.54%, ಬೆಳಗಾವಿ 37.48%, ಬಳ್ಳಾರಿ 39.74%, ಬೀದರ್ 37.11%, ವಿಜಯಪುರ 36.55%, ಚಾಮರಾಜನಗರ 30.63%, ಚಿಕ್ಕಬಳ್ಳಾಪುರ 40.15%, ಚಿಕ್ಕಮಗಳೂರು 41.00%. ಚಿತ್ರದುರ್ಗ 36.41%, ದಕ್ಷಿಣ ಕನ್ನಡ 44.17%, ದಾವಣಗೆರೆ 38.64%, ಧಾರವಾಡ 36.14%, ಗದಗ 38.98%,  ಕಲಬುರಗಿ 32.69%, ಹಾಸನ 40.84%, ಹಾವೇರಿ 36.74%, ಕೊಡಗು 45.64%, ಕೋಲಾರ 36.87%, ಕೊಪ್ಪಳ 39.94, ಮಂಡ್ಯ 39.38, ಮೈಸೂರು 36.73%.

ಇದನ್ನೂ ಓದಿ : ಮತಯಂತ್ರ ಒಡೆದು ಪುಡಿ ಪುಡಿ ಮಾಡಿದ ಗ್ರಾಮಸ್ಥರು..! ಅಧಿಕಾರಿಗಳ ಕಾರು ಜಖಂ, ಸಿಬ್ಬಂದಿಗೆ ಥಳಿತ

ಅಲ್ಲದೆ, ರಾಯಚೂರು 38.20%, ರಾಮನಗರ 42.52%, ಶಿವಮೊಗ್ಗ 41.02%, ತುಮಕೂರು 40.60%, ಉಡುಪಿ 47.79, ಉತ್ತರ ಕನ್ನಡ ಜಿಲ್ಲೆ 42.43%, ವಿಜಯನಗರ 39.56%, ಯಾದಗಿರಿ ಜಿಲ್ಲೆಯಲ್ಲಿ ಶೇಕಡಾ 35.68ರಷ್ಟು ಮತದಾನವಾಗಿದೆ. ಸಂಜೆ ಹೊತ್ತಿಗೆ ಇನ್ನೂ ಹೆಚ್ಚು ಸಾಧ್ಯತೆ ಇದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More