Home> Karnataka Assembly Election
Advertisement

Karnataka voting: ಮತದಾನಕ್ಕಾಗಿ ಅಮೇರಿಕಾದಿಂದ ಬಂದ ಮಹಿಳೆ!

Karnataka Election 2023: ಮತದಾನ ಎಂಬುವುದು ಪ್ರತಿಯೊಬ್ಬರ ಹಕ್ಕು ಕರ್ತವ್ಯವಾಗಿದೆ. ಆದರೆ ಇತ್ತೀಚೇಗೆ ಕೆಲವು ಯುವಕರು ಮತದಾನ ಮಾಡದೇ ಕಳ್ಳಾಟ ಆಡುವವರೇ ಹೆಚ್ಚು ಹೀಗಿರುವಾಗ ಮಹಿಳೆಯೊಬ್ಬರು ಅಮೇರಿಕಾದಿಂದ ಬಂದು ಮತಚಾಯಿಸಿದ್ದಾರೆ. 

Karnataka voting: ಮತದಾನಕ್ಕಾಗಿ ಅಮೇರಿಕಾದಿಂದ ಬಂದ  ಮಹಿಳೆ!

ಉತ್ತರ ಕನ್ನಡ:ಮತದಾನ ಎಂಬುವುದು ಪ್ರತಿಯೊಬ್ಬರ ಹಕ್ಕು ಕರ್ತವ್ಯವಾಗಿದೆ. ಆದರೆ ಇತ್ತೀಚೇಗೆ ಕೆಲವು ಯುವಕರು ಮತದಾನ ಮಾಡದೇ ಕಳ್ಳಾಟ ಆಡುವವರೇ ಹೆಚ್ಚು ಮತದಾನದ ಹಕ್ಕುಇದ್ದರೂ ನೊಟ ಒತ್ತಿ ತಮ್ಮ ಮತವನ್ನು ಹಾಳು ಮಾಡಿಕೊಳ್ಳುತ್ಥಾರೆ.

ಇದನ್ನೂ ಓದಿ: ಕರ್ನಾಟಕ ಚುನಾವಣೆ 2023: ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ನಟಿ ಅಮೂಲ್ಯ ಜಗದೀಶ್‌ ದಂಪತಿ !

ಇಂತವರ ಮಧ್ಯೆ ಇಲ್ಲೊಬ್ಬ ಮಹಿಳೆ ತನ್ನ ಉದ್ಯೋಗದ ನಿಯಮಿತ್ತ ದೂರದ ಹೊರದೇಶವಾಗಿರುವ ಅಮೇರಿಕಾದಿಂದ ಬಂದು ಮತಚಲಾಯಿಸಿದ್ದಾರೆ.ಕಾರವಾರದ ಶಿರಸಿಯ ಬೆಟ್ಟದಕೊಪ್ಪದ‌ ನಿವಾಸಿ ಅಶ್ವಿನಿ ರಾಜಶೇಖರ ಭಟ್‌ ಎಂಬುವ ಮಹಿಳೆ ದೂರದಿಂದ ಬಂದು ಮತಚಾಯಿಸಿದ್ದಾರೆ.

ಇದನ್ನೂ ಓದಿ: "ಒಂದು ಮತಕ್ಕೆ ಕೋಟಿ ನೀಡಿದರೂ ಸಾಲದು, ಅಮಿಷಕ್ಕೆ ಒಳಗಾಗದೇ ಗುಪ್ತವಾಗಿ ವೋಟ್ ಮಾಡಿ"

ಶಿರಸಿ ಮಹಿಳೆ ಅಮೆರಿಕಾದಿಂದ ಬಂದು ತಮ್ಮ ಮತ ಚಲಾವಣೆ ಮಾಡಿ ಸಂಭ್ರಮಿಸಿದ್ದಾರೆ. ವೋಟ್‌ಗಾಗಿಯೇ  ಸಾಗರದಾಚೆ ಇರುವ ಅಮೇರಿಕಾದಿಂದ ಬಂದಿದ್ದಾರೆ ಎನ್ನಲಾಗಿದೆ. ಮತದಾನ ಮಾಡುವ ವ್ಯವಸ್ಥೆ ಸಮೀಪವಿದ್ದರೂ ಸೋಮಾರಿತನ ತೋರಿಸುವ ಯುವಕರಿಗೆ ಮಾದರಿಯಾಗಿದ್ದಾರೆ.

ಅಶ್ವಿನಿ ಎಂಬ ಮಹಿಳೆ ತನ್ನ ಊರ ಸಮೀಪದ .ಕಾನಗೋಡ್ ಮತಗಟ್ಟೆಯಲ್ಲಿ ಮತಹಕ್ಕು ಚಲಾಯಿಸಿದ್ದಾರೆ.ಅದೇನೆ ಇರಲಿ ಮತದಾನ ಎಷ್ಟು ಮುಖ್ಯ ಎಂಬುವುದನ್ನು ಈ ಮಹಿಳೆ ಸಾಬೀತು ಮಾಡಿದ್ದಾರೆ.   ಪ್ರಜಾ ಪ್ರಭುತ್ವ ಎಂದರೆ ತಪ್ಪಾಗಲಾರದು. ಐದು ವರ್ಷಕ್ಕೊಮ್ಮೆ ಬರುವ  ವಿಧಾನ ಸಭೆ ಚುನಾವಣೆ ಎಲ್ಲರಲ್ಲೂ ಸಾಕಷ್ಟು ನೀರಿಕ್ಷೆ ಮೂಡಿಸಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More