Home> India
Advertisement

Viral Video: ಪುಟ್ಟ ಪೋರನ ಬೆನ್ನಮೇಲೆ ಮೊಸಳೆ… ಹೊತ್ತುಕೊಂಡು ಸಾಗುತ್ತಿದ್ದಂತೆ ಆಗಿದ್ದೇನು…? ಈ ವಿಡಿಯೋ ನೋಡಿ!

Viral Video: ಈ ವೈರಲ್ ಆಗಿರುವ ವಿಡಿಯೋದಲ್ಲಿ ಒಂದು ಸಣ್ಣ ಮಗು ವಿಚಿತ್ರವಾದ ಕೆಲಸವೊಂದು ಮಾಡುತ್ತಿರುವುದನ್ನು ಕಾಣಬಹುದು. ಈ ಆಶ್ಚರ್ಯಕರ ವೀಡಿಯೊ ಸಾಮಾಜಿಕ ಮಾಧ್ಯಮದ ವಿಭಿನ್ನ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗಿದೆ.

Viral Video: ಪುಟ್ಟ ಪೋರನ ಬೆನ್ನಮೇಲೆ ಮೊಸಳೆ… ಹೊತ್ತುಕೊಂಡು ಸಾಗುತ್ತಿದ್ದಂತೆ ಆಗಿದ್ದೇನು…? ಈ ವಿಡಿಯೋ ನೋಡಿ!

Viral Video: ಸಾಮಾಜಿಕ ಮಾಧ್ಯಮ ಜಗತ್ತಿನಲ್ಲಿ ಪ್ರತೀ ದಿನ ಒಂದಲ್ಲ ಒಂದು ವಿಡಿಯೋ ವೈರಲ್ ಆಗುತ್ತಲೇ ಇರುತ್ತವೆ. ಇದರಲ್ಲಿ ಅನೇಕ ವಿಡಿಯೋಗಳು ಮಾತ್ರ ನಮ್ಮ ನರನಾಡಿಗಳನ್ನು ಭಯಗೊಳ್ಳುವಂತೆ ಮಾಡುವುದು ಖಚಿತ. ಇಂದು ನಾವು ಹೇಳಹೊರಟಿರುವ ವಿಡಿಯೋ ಕೂಡ ಅಂತಹದ್ದೇ.

ಇದನ್ನೂ ಓದಿ: Funny Video: ಕೋತಿಯ ಚೇಷ್ಟೆಗೆ ಎತ್ತರದ ಮರದಿಂದ ಬಿತ್ತು ಹುಲಿ: ವ್ಯಾಘ್ರನನ್ನೂ ‘ಮಂಗ’ ಮಾಡಿದ ವಿಡಿಯೋ ನೋಡಿ

ವೈರಲ್ ಆಗಿರುವ ವಿಡಿಯೋದಲ್ಲಿ ಒಂದು ಸಣ್ಣ ಮಗು ವಿಚಿತ್ರವಾದ ಕೆಲಸವೊಂದು ಮಾಡುತ್ತಿರುವುದನ್ನು ಕಾಣಬಹುದು. ಈ ಆಶ್ಚರ್ಯಕರ ವೀಡಿಯೊ ಸಾಮಾಜಿಕ ಮಾಧ್ಯಮದ ವಿಭಿನ್ನ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗಿದೆ.

ಆ ಪುಟ್ಟ ಬಾಲಕ ಯಾವುದೋ ಕೆಲಸದ ನಿಮಿತ್ತ ತನ್ನವರೊಂದಿಗೆ ಕಾಡಿಗೆ ಹೋಗಿದ್ದಾನೆ. ಆದರೆ ಕಾಡಿನಿಂದ ಮತ್ತೆ ಹಿಂತಿರುಗುವಾಗ ಆತನನ್ನು ಜನರೆಲ್ಲಾ ಕಂಡು ಭಯಗೊಂಡಿದ್ದಾರೆ. ಇದಕ್ಕೆ ಕಾರಣ ಆತನ ಭುಜದ ಮೇಲಿರುವ ಮೊಸಳೆ. ಕಾಡಿನಿಂದ ಬಾಲಕ ಮನೆಗೆ ಬರುವಾಗ ಮೊಸಳೆಯೊಂದನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು ಬಂದಿದ್ದಾನೆ.

 

ಮೊಸಳೆಯ ಬಾಯಿ ಆ ಬಾಲಕನ ತಲೆಯ ಮೇಲೆ ಇದೆ. ಅದೃಷ್ಟವೋ ಏನೋ ತಿಳಿಯದು. ಆ ಮೊಸಳೆ ಮಗುವಿಗೆ ಯಾವುದೇ ರೀತಿಯಲ್ಲಿ ಹಾನಿಯನ್ನುಂಟು ಮಾಡಿಲ್ಲ.

ಇದನ್ನೂ ಓದಿ: ಬರುತ್ತಿದೆ ಅಗ್ಗದ ಬೆಲೆಗೆ ಬೆಸ್ಟ್ ಫ್ಯಾಮಿಲಿ ಫ್ರೆಂಡ್ಲಿ 7 ಸೀಟರ್ ಕಾರುಗಳು: ಇವುಗಳ ಫೀಚರ್’ಗೆ ಫಿದಾ ಆಗದಿವರಿಲ್ಲ!

ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ವೈರಲ್ ಆಗಿದೆ. ಇಲ್ಲಿಯವರೆಗೆ ಸಾವಿರಾರು ಲೈಕ್ ಗಳು ಮತ್ತು ವ್ಯೀವ್ಸ್ ಆಗಿದೆ. ಈ ವಿಡಿಯೊವನ್ನು ಬಿಲಾಲ್.ಎಹೆಚ್ಎಂ 4 ಡಿ ಎಂಬ ಹ್ಯಾಂಡಲ್‌ ಮೂಲಕ ಶೇರ್ ಮಾಡಲಾಗಿದೆ. ಆದರೆ ಈ ವಿಡಿಯೋದ ಮೂಲ ಯಾವುದೆಂದು ತಿಳಿದುಬಂದಿಲ್ಲ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More