Home> India
Advertisement

Quiz: ಯಾವ ಹಣ್ಣಿನಲ್ಲಿ ಹೆಚ್ಚು ಕ್ಯಾಲ್ಸಿಯಂ ಇರುತ್ತದೆ..?

Knowledge With Fact: ಇಂದು ನಾವು ನಿಮಗೆ ಉದ್ಯೋಗ ಪಡೆಯಲು ಸಹಾಯ ಮಾಡಲು, ನಿಮ್ಮ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಲು ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು ಹೇಳುತ್ತಿದ್ದೇವೆ.

Quiz: ಯಾವ ಹಣ್ಣಿನಲ್ಲಿ ಹೆಚ್ಚು ಕ್ಯಾಲ್ಸಿಯಂ ಇರುತ್ತದೆ..?

ಜಿಕೆ ಟ್ರೆಂಡಿಂಗ್ ರಸಪ್ರಶ್ನೆ: ವೃತ್ತಿಜೀವನದ ವಿಷಯಕ್ಕೆ ಬಂದರೆ, ಅಧ್ಯಯನದ ನಂತರ ಉತ್ತಮ ಉದ್ಯೋಗ ಹೇಗೆ ಪಡೆಯುವುದು ಎಂಬುದೇ ದೊಡ್ಡ ಪ್ರಶ್ನೆಯಾಗುತ್ತದೆ. ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗ ಸಿಕ್ಕರೆ ಜೀವನವು ಸೆಟಲ್‍ ಆಗುತ್ತದೆ. ಇಂದು ನಾವು ನಿಮಗೆ ಉದ್ಯೋಗ ಪಡೆಯಲು ಸಹಕಾರಿಯಾಗುವ, ನಿಮ್ಮ ಸಾಮಾನ್ಯ ಜ್ಞಾನ ಹೆಚ್ಚಿಸುವ ಕೆಲವು ಪ್ರಶ್ನೆಗಳನ್ನು ಇಲ್ಲಿ ನೀಡುತ್ತಿದ್ದೇವೆ. ಇವು ನಿಮ್ಮ GK ಹೆಚ್ಚಿಸುವಲ್ಲಿ ಸಹಾಯ ಮಾಡುವುದರ ಜೊತೆಗೆ ನೀವು ದೇಶ, ಪ್ರಪಂಚ ಮತ್ತು ಇತಿಹಾಸದ ಬಗ್ಗೆ ಮಾಹಿತಿ ಪಡೆಯುತ್ತೀರಿ.

ಇದನ್ನೂ ಓದಿ: NEET ಪರೀಕ್ಷೆ ಫೇಲ್ ಆದ ಪುತ್ರ ಆತ್ಮಹತ್ಯೆ; ಅಂತ್ಯಸಂಸ್ಕಾರದ ಬಳಿಕ ತಂದೆಯೂ ಸಾವಿಗೆ ಶರಣು!

ಪ್ರಶ್ನೆ 1 - ವಿಶ್ವದ ಅತಿ ದೊಡ್ಡ ದೇಶ ಯಾವುದು?

ಉತ್ತರ 1 - ರಷ್ಯಾ ವಿಶ್ವದ ಅತಿದೊಡ್ಡ ದೇಶವಾಗಿದೆ.

ಪ್ರಶ್ನೆ 2 - ಥೈಲ್ಯಾಂಡ್‌ನ ರಾಷ್ಟ್ರೀಯ ಪುಸ್ತಕ ಯಾವುದು?

ಉತ್ತರ 2 - ಥೈಲ್ಯಾಂಡ್‌ನ ರಾಷ್ಟ್ರೀಯ ಪುಸ್ತಕ ರಾಮಾಯಣ.

ಪ್ರಶ್ನೆ 3 - ಯಾವ ದೇಶದಲ್ಲಿ ಹೆಚ್ಚು ಸಸ್ಯಾಹಾರಿ ಜನರು ವಾಸಿಸುತ್ತಾರೆ?

ಉತ್ತರ 3 - ಹೆಚ್ಚಿನ ಸಸ್ಯಾಹಾರಿ ಜನರು ಭಾರತದಲ್ಲಿ ವಾಸಿಸುತ್ತಿದ್ದಾರೆ.

ಪ್ರಶ್ನೆ 4 - ಭಾರತದ ರಾಷ್ಟ್ರೀಯ ಸಿಹಿ ಯಾವುದು?

ಉತ್ತರ 4 - ಜಿಲೇಬಿ ಭಾರತದ ರಾಷ್ಟ್ರೀಯ ಸಿಹಿಯಾಗಿದೆ.

ಪ್ರಶ್ನೆ 5 - ಯಾವ ದೇಶದಲ್ಲಿ ಇರುವೆ ಇಲ್ಲ?

ಉತ್ತರ 5 - ಗ್ರೀನ್‌ಲ್ಯಾಂಡ್‌ನಲ್ಲಿ ಇರುವೆ ಇಲ್ಲ.

ಪ್ರಶ್ನೆ 6 - ಭಾರತದಲ್ಲಿ ಕೊನೆಯ ಸೂರ್ಯಾಸ್ತ ಎಲ್ಲಿ ಆಗುತ್ತದೆ?

ಉತ್ತರ 6 - ಭಾರತದಲ್ಲಿ ಕೊನೆಯ ಸೂರ್ಯಾಸ್ತ ಗುಜರಾತ್‍ನಲ್ಲಿ ಆಗುತ್ತದೆ

ಪ್ರಶ್ನೆ 7 - ಯಾವ ಹಣ್ಣು ಹೆಚ್ಚು ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ?

ಉತ್ತರ 7 – ಕಿವಿ ಹಣ್ಣಿನಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಇರುತ್ತದೆ.

ಪ್ರಶ್ನೆ 8 - ಹೆಚ್ಚು ಆಮ್ಲಜನಕ ನೀಡುವ ಮರ ಯಾವುದು?

ಉತ್ತರ 8 - ಅರಳಿ ಮರವು ಹೆಚ್ಚು ಆಮ್ಲಜನಕವನ್ನು ನೀಡುತ್ತದೆ

ಪ್ರಶ್ನೆ 9 – ವಿಶ್ವದ ಅತ್ಯಂತ ವೇಗದ ಪ್ರಾಣಿ ಯಾವುದು..?

ಉತ್ತರ 9 - ವಿಶ್ವದ ಅತ್ಯಂತ ವೇಗದ ಪ್ರಾಣಿ ಚೀತಾ ಆಗಿದೆ

ಪ್ರಶ್ನೆ 10- ವಿಶ್ವದ ಅತ್ಯಂತ ವೇಗವಾಗಿ ಓಡುವ ಪಕ್ಷಿ ಯಾವುದು?

ಉತ್ತರ 10- ಆಸ್ಟ್ರಿಚ್ ವಿಶ್ವದ ಅತ್ಯಂತ ವೇಗವಾಗಿ ಓಡುವ ಪಕ್ಷಿಯಾಗಿದೆ

ಇದನ್ನೂ ಓದಿ: ಕ್ಷಿಪಣಿ ಅಳವಡಿಕೆ: ರಫೇಲ್ ಯುದ್ಧ ವಿಮಾನದಲ್ಲಿ ಸೇರ್ಪಡೆಗೊಂಡು ರಕ್ಷಣಾ ಬಲ ವೃದ್ಧಿಸಲಿವೆ ಅಸ್ತ್ರ ಮತ್ತು ಎಸ್ಎಎಡಬ್ಲ್ಯು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More