Home> India
Advertisement

ಆರು ಸೆಕೆಂಡ್ ಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಹಲ್ಲಿಯನ್ನು ಪತ್ತೆ ಹಚ್ಚುವಿರಾ ?

Optical Illusion Lizard:ಇಂಥಹ ಆಪ್ಟಿಕಲ್ ಇಲ್ಯೂಷನ್   ನಮ್ಮ ದೃಷ್ಟಿ ವ್ಯವಸ್ಥೆಗೆ ಉತ್ತಮ ವ್ಯಾಯಾಮ ಕೂಡಾ ಹೌದು. ಇದು ನಮ್ಮ ಏಕಾಗ್ರತೆಯನ್ನು ಸುಧಾರಿಸಲು ಬಹಳಷ್ಟು ಸಹಾಯ ಮಾಡುತ್ತದೆ. 

ಆರು ಸೆಕೆಂಡ್ ಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಹಲ್ಲಿಯನ್ನು ಪತ್ತೆ ಹಚ್ಚುವಿರಾ ?

Optical Illusion Lizard : ಆಪ್ಟಿಕಲ್ ಇಲ್ಯೂಷನ್ ನಮ್ಮ ವೀಕ್ಷಣಾ ಕೌಶಲ್ಯಗಳನ್ನು ಪರೀಕ್ಷಿಸಲು ಉತ್ತಮ ಮಾರ್ಗವಾಗಿದೆ. ಈ ಇಲ್ಯೂಷನ್  ನಮ್ಮ ದೃಷ್ಟಿ ವ್ಯವಸ್ಥೆಯೊಂದಿಗೆ ಆಟವಾಡುತ್ತವೆ. ನಿಯಮಿತ ಅಭ್ಯಾಸದೊಂದಿಗೆ, ಅಂತಹ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಫಲರಾಗಬಹುದು. ಮನಸ್ಸನ್ನು ಉತ್ತಮವಾಗಿ ನಿರ್ವಹಿಸಲು ಮತ್ತು ಕೇಂದ್ರಿಕರಿಸಲು ಸಹಾಯ ಮಾಡುತ್ತದೆ. ಇಂಥಹ ಆಪ್ಟಿಕಲ್ ಇಲ್ಯೂಷನ್   ನಮ್ಮ ದೃಷ್ಟಿ ವ್ಯವಸ್ಥೆಗೆ ಉತ್ತಮ ವ್ಯಾಯಾಮ ಕೂಡಾ ಹೌದು. ಇದು ನಮ್ಮ ಏಕಾಗ್ರತೆಯನ್ನು ಸುಧಾರಿಸಲು ಬಹಳಷ್ಟು ಸಹಾಯ ಮಾಡುತ್ತದೆ. 

ಸವಾಲಿಗೆ ಸಿದ್ಧರಿದ್ದೀರಾ? : 

ಇಲ್ಲಿ ಶೇರ್ ಮಾಡಿರುವ ಫೋಟೋದಲ್ಲಿ ಚಿತ್ರದಲ್ಲಿ, ಟ್ಯಾಪ್ ಬಳಿ ಬ್ರಷ್ ಇರಿಸಲಾಗಿರುವ ಸ್ನಾನದ ಕೋಣೆಯ ದೃಶ್ಯವನ್ನು ನೋಡಬಹುದು. ಮೊದಲು ನೋಡುವಾಗ ಇಲ್ಲಿ ಬ್ರಷ್ ಮತ್ತು ಟ್ಯಾಪ್ ಕಾಣಿಸುತ್ತದೆ. ಆದರೆ ಗಮನ ಕೊಟ್ಟು ನೋಡಿದರೆ ಅಲ್ಲಿ ಮತ್ತೊಂದು ವಸ್ತು ಕಾಣಿಸುತ್ತದೆ. ಅಂದ ಹಾಗೆ ಈ ಚಿತ್ರದಲ್ಲಿ ಅಡಗಿರುವ ಹಲ್ಲಿಯನ್ನು ಹುಡುಕಲು ನಿಮ್ಮ ಬಳಿ ಇರುವುದು ಕೇವಲ ಆರು ಸೆಕೆಂಡ್, ಆರು ಸೆಕೆಂಡ್ ಒಳಗೆ ಆ  ಹಲ್ಲಿ ನಿಮ್ಮ ಕಣ್ಣಿಗೆ ಬಿದ್ದರೆ ನಿಮ್ಮ ದೃಷ್ಟಿ ಬಲು ಚುರುಕಾಗಿದೆ ಎಂದರ್ಥ. 

ಇದನ್ನೂ ಓದಿ : 20 ವಿಶ್ವವಿದ್ಯಾಲಯಗಳನ್ನು ನಕಲಿ ಎಂದು ಘೋಷಿಸಿದ ಯುಜಿಸಿ...!

ನೀವು ಇನ್ನೂ ಹಲ್ಲಿಗಳನ್ನು ನೋಡಿದ್ದೀರಾ? :
ಚಿತ್ರದಲ್ಲಿರುವ ಹಲ್ಲಿಯನ್ನು ಹುಡುಕುವುದು ಸ್ವಲ್ಪ ಹೊತ್ತು ತೆಗೆದುಕೊಳ್ಳಬಹುದು. ಆದರೂ ಪ್ರಯತ್ನ ಮಾಡಿದರೆ ಹಳ್ಳಿ ನಿಮ್ಮ ಕಣ್ಣಿಗೆ ಖಂಡಿತವಾಗಿಯೂ ಬೀಳುತ್ತದೆ. ಒಂದು ವೇಳೆ ಹಲ್ಲಿಯನ್ನು ಹುಡುಕುವಲ್ಲಿ ನೀವು ಯಶಸ್ವಿಯಾಗಿದ್ದೀರಾ ಎಂದಾದರೆ ಅದನ್ನು ಹುಡುಕಲು ನೀವು ತೆಗೆದುಕೊಂಡ ಸಮಯ ಎಷ್ಟು ಎನ್ನುವುದನ್ನು ಕೂಡಾ ತಿಳಿದುಕೊಳ್ಳಿ. 

fallbacks

 ಇದನ್ನೂ ಓದಿ :ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತ, ಹವಾ ಕ್ರಿಯೇಟ್‌ ಮಾಡಿದ 68 ವರ್ಷದ ಮಹಿಳೆ

ಒಂದು ವೇಳೆ ನಿಮ್ಮ ಕಣ್ಣಿಗೆ ಇನ್ನು ಕೂಡಾ ಹಳ್ಳಿ ಬಿದ್ದಿಲ್ಲ ಎಂದಾದರೆ ಅದಕ್ಕೆ ಉತ್ತರ ನಾವೇ ಹೇಳುತ್ತೇವೆ. ಚಿತ್ರದ ಮಧ್ಯಭಾಗದಲ್ಲಿ ಹಲ್ಲಿಯನ್ನು ಕಾಣಬಹುದು. ಆದರೆ ಅದರ ಚರ್ಮದ ಬಣ್ಣವು ಅಂಚುಗಳ ಮೇಲಿನ ಮಾದರಿಗೆ ಹೊಂದಿಕೆಯಾಗುವುದರಿಂದ ಅದನ್ನು ಮೊದಲ ನೋಟದಲ್ಲಿ ಗುರುತಿಸುವುದು ಸ್ವಲ್ಪ ಕಷ್ಟವಾಗಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More